ಭಗವದ್ಭಕ್ತರಲ್ಲಿ ಮನವಿ,
ಇದೇ ತಿಂಗಳ ಅಂದರೆ ೨೦-೦೨-೨೦೧೩ ಬುಧವಾರದಂದು,
ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ
ದೇವಸ್ಥಾನದಲ್ಲಿ, ಮಧ್ವನವಮಿ ಸಮಾರಂಭವನ್ನು ಆಯೋಜಿಸಲಾಗಿದೆ.
ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿಕೊಳ್ಳುತ್ತಿದ್ದೇವೆ.
ಶ್ರೀ ಆಂಜನೇಯ ಸೇವಾ ಸಮಿತಿ.
No comments:
Post a Comment