Thursday, June 16, 2016

ಶ್ರೀ ಶ್ರೀಪಾದರಾಜರ ಆರಾಧನಾ ಮಹೋತ್ಸವ

 ಇದೇ ಜೂನ್ ೧೮,೧೯ ಮತ್ತು ೨೦ ರಂದು ಮುಳಬಾಗಿಲಿನ ನರಸಿಂಹತೀರ್ಥ ಕ್ಷೇತ್ರದಲ್ಲಿ ಶ್ರೀ ಶ್ರೀಪಾದರಾಜರ ಆರಾಧನಾ ಮಹೋತ್ಸವ ಜರುಗಲಿದೆ.