Wednesday, March 20, 2013

"ಶ್ರೀ ಹನುಮದ್ವನ"

ಶ್ರೀ ಆಂಜನೇಯ ಸೇವಾ ಸಮಿತಿಯ ವತಿಯಿಂದ ಕೈಗೊಂಡಿರುವ ಹಸಿರು ಉಳಿಸಿ ಮಹ್ತ್ಕಾರ್ಯದ ಅಭಿಯಾನದಲ್ಲಿ ಶುರುವಾಗಿರುವ "ಶ್ರೀ ಹನುಮದ್ವನ" ದ ಮಾಹಿತಿ ಈ ಕೆಳಕಂಡಂತೆ ಇದೆ. ಭಗವದ್ಭಕ್ತರು ಈ ಸತ್ಕಾರ್ಯದಲ್ಲಿ ಸಮಿತಿಯ ಜೊತೆ ಕೈಜೋಡಿಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತಿದ್ದೇವೆ.

No comments:

Post a Comment