Thursday, February 27, 2014
ಬಾರಯ್ಯ ದಯಮಾಡಿ ತ್ವರಿತದಿಂ ಬೇಗ
ಬಾರಯ್ಯ
ದಯಮಾಡಿ
ತ್ವರಿತದಿಂ
ಬೇಗ
।।
ಪ।।
ಬೆದರಲು
ಕರಿರಾಜ
ಒದಗಿ
ಬಂದೆ
ಅಲ್ಲಿ
ಮದ
ಭಯ
ಭಾಗ್ಯವು
ಒದಗಿದುಬ್ಬಸದಿಂದ
।।
೧।।
ಸ್ತಂಭದಿ
ನರಹರಿ
ಎಂಬ
ಭಾವದಿ
ಬಂದು
ಕುಂಭಿಣಿ
ಪತಿ
ಬಹು
ಸಂಭ್ರಮಗೊಳುತಲಿ
।।
೨।।
ನರನು
ಅರ್ಚಕನೆತ್ತ
ನರಹರಿ
ನೀನೆತ್ತ
ಕರುಣದಿ
ಬರಬೇಕು
ಸಿರಿ
ಹಯವದನ
।।
೩।।
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment