ಬ್ರಹ್ಮೋತ್ಸವದ
ಎರಡನೇ
ದಿನ ಬೆಳಿಗ್ಗೆ
ಬ್ರಹ್ಮಾಂಡ ನಾಯಕನನ್ನು
ಚಿನ್ನ(ಚಿಕ್ಕ)ಶೇಷ
ವಾಹನದಲ್ಲಿ
ಮೆರವಣಿಗೆ ಕರೆದೊಯ್ಯುವುದು
ಪ್ರತೀತಿ.
ಪೆದ್ದ ಶೇಷ
ವಾಹನ ಆದಿಶೇಷನಿಗೆ
ಪ್ರತೀಕವಾದರೆ ಚಿನ್ನಶೇಷವಾಹನ
ವಾಸುಕಿಗೆ
ಪ್ರತೀಕ.
ಎರಡನೇ
ದಿನ ಸಾಯಂಕಾಲ
ಶ್ರೀನಿವಾಸನು ವಿದ್ಯಾಲಕ್ಷ್ಮಿಯಾಗಿ
ಹಂಸವಾಹನದಲ್ಲಿ
ಮೆರವಣಿಗೆ ಹೊರಟು
ಭಕ್ತರನ್ನು ಅನುಗ್ರಹಿಸುತ್ತಾನೆ
No comments:
Post a Comment