Wednesday, August 7, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೯




ಬರುವುದು ಬುದ್ಧಿಯು ಬಲವು ಕೀರುತಿಯು
ನಿರುತದಿ ಧೈರ್ಯವು ನಿರ್ಭಯತ್ವವು
ಆರೋಗ್ಯಾನಂದ ಅಜಾಡ್ಯ ವಾಕ್ಪಟುತ್ವವು
ಹರೇ ರಂಗವಿಠಲ ಹನುಮಾ ಎನಲು||

No comments:

Post a Comment