Wednesday, October 14, 2015

ಶ್ರೀ ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ

ಭೂವೈಕುಂಠ ತಿರುಮಲದಲ್ಲಿ ಕಲಿಯುಗ ಪ್ರತ್ಯಕ್ಷದೇವ ಶ್ರೀ ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ ೧೪ನೇ ತಾರೀಖಿನಂದು ಧ್ವಜಾರೋಹಣ ಕಾರ್ಯಕ್ರಮದಿಂದ ಶುರುವಾಗಿ ಸಂಜೆ ಪೆದ್ದ ಶೇಷ ವಾಹನದಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀನಿವಾಸನ ಮೆರವಣಿಗೆಯಲ್ಲಿ ಮುಕ್ತಾಯವಾಯಿತು


ಚಿತ್ರಗಳು : ಸಂಗ್ರಹ

No comments:

Post a Comment