ಆತ್ಮೀಯರೇ,
ಶ್ರೀಗುರುರಾಜರ ಸಂಕಲ್ಪದಂತೆ, ಶ್ರೀ ವಿಶ್ವವಲ್ಲಭ ತೀರ್ಥರ ಆಜ್ಞಾನುಸಾರವಾಗಿ ಶ್ರೀ ವಿಶ್ವಪ್ರಿಯತೀರ್ಥರ (ವೃಂದಾವನಾಚಾರ್ಯರ) ೧೫೦ನೇ ವರ್ಷದ ಆರಾಧನಾಂಗವಾಗಿ ಮಾಡಲಿಚ್ಛಿಸಿರುವ ಶ್ರೀಮದ್ ಅಣುವೃಂದಾವನಾಖ್ಯಾನ ಲಕ್ಷ ಪಾರಾಯಣ ಯಜ್ಞಕ್ಕೆ ಚಾಲನೆ ದೊರತಿದೆ.

ಪ್ರತಿದಿನ ಸಂಕಲ್ಪ ವಿಧಾನದಿಂದ ದಿನಕ್ಕೊಮ್ಮೆ ೫ಕ್ಕೆ
ಕಡಿಮೆಯಿಲ್ಲದಂತೆ ಯಥಾಶಕ್ತಿ ಪಾರಾಯಣವನ್ನು ಮಾಡಿ ಅವಸರ ಕೃಷ್ಣಾರ್ಪಣವನ್ನು
ಮಾಡತಕ್ಕದ್ದು.ಸಂಪೂರ್ಣ ಸಮರ್ಪನೆಯನ್ನು ಶ್ರೀ ವೃಂದಾವನಾಚಾರ್ಯರ ೧೫೦ನೇ ವರ್ಷದ ಆರಾಧನಾ ಸಂದರ್ಭದಲ್ಲಿ ಎಲ್ಲರ ಪರವಾಗಿ ಪರಮ ಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಮುಖೇನ ಶ್ರೀ ಸೋದೆ ಕ್ಷೇತ್ರದಲ್ಲಿ ಮಾಡಲಾಗುವುದು
ತಮ್ಮ ಸಂದೇಹಗಳನ್ನು ಈಮೇಲ್ ಮೂಲಕ akhyana.svps@gmail.com ಹಾಗು 98450 14297 ಗೆ ಪ್ರತಿಕ್ರಿಯಿಸಿ ಬಗೆಹರಿಸಿಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿ http://bhaavisameera.com/
No comments:
Post a Comment