Wednesday, December 3, 2014

ಹನುಮ ಜಯಂತಿ - ೨೦೧೪ ಆಮಂತ್ರಣ

ಭಕ್ತಾದಿಗಳೇ,

೨೦೧೪ ನೇ ವರ್ಷದ ಶ್ರೀ ಹನುಮ ಜಯಂತಿಯನ್ನು ಇದೇ ಡಿಸೆಂಬರ್ ತಿಂಗಳ ಐದನೇ ತಾರೀಖಿನಂದು ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿಸಲಾಗುತ್ತಿದೆ. ಭಕ್ತಾದಿಗಳು ಈ ಭಗವತ್ಕಾರ್ಯದಲ್ಲಿ ಭಾಗವಹಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿ.

ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿ


No comments:

Post a Comment