Sunday, April 24, 2016

ಶ್ರೀ ಆಂಜನೇಯ ಸೇವಾ ಸಮಿತಿಯ ವಾರ್ಷಿಕೋತ್ಸವ

ಆತ್ಮೀಯರೇ,

ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಆಂಜನೇಯ ಸೇವಾ ಸಮಿತಿಯ ವಾರ್ಷಿಕೋತ್ಸವವು ಶ್ರೀ ದುರ್ಮುಖಿ ನಾಮ ಸಂವತ್ಸರ, ವೈಶಾಖ ಶುಕ್ಲ ಚತುರ್ದಶಿಯಿಂದ ವೈಶಾಖ ಬಹುಳ ಪ್ರಥಮದವರೆಗೆ (ಮೇ ತಿಂಗಳು ೨೦ ಶುಕ್ರವಾರದಿಂದ ೨೨ ಭಾನುವಾರದವರೆಗೆ) ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿಕೊಳ್ಳುತ್ತೇವೆ.



Thursday, April 14, 2016

ಶ್ರೀರಾಮನವಮಿಯ ಶುಭಾಶಯಗಳು

ಆಪದಾಮಪ ಹರ್ತಾರಂ ದಾತಾರಮ್ ಸರ್ವಸಂಪದಾಂ//
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ //

ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ //
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ //

ಸರ್ವರಿಗೂ ಶ್ರೀರಾಮನವಮಿಯ ಶುಭಾಶಯಗಳು