Sunday, November 22, 2015

ಧಾತ್ರೀ ಹವನ ಆಮಂತ್ರಣ

ಆತ್ಮೀಯರೇ ಇದೇ ನವೆಂಬರ್ ೨೫ನೇ ತಾರೀಖು ಬುಧವಾರ, ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸನ್ನಿಧಾನದಲ್ಲಿ ಆಂಜನೇಯ ಸೇವಾ ಸಮಿತಿ ವತಿಯಿಂದ ಧಾತ್ರೀಹವನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹರಿವಾಯುಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರುತ್ತೇವೆ

 

Wednesday, October 14, 2015

ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ಪಾಂಡುರಂಗ ವಿಠಲನ ಅಲಂಕಾರ

ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ಪಾಂಡುರಂಗ ವಿಠಲನ ಅಲಂಕಾರ, ವ್ಯಾಸರಾಜ ಮಠ, ಗಾಂಧೀ ಬಜಾರ್