Monday, September 2, 2013
ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೬
ಮೂರು ಧರ ಧರ ಧರನೆ ಧಾರನಾಗಿ ಜಗಕೆ
ಮೂರು ಜೀವರಲ್ಲಿ ಮೂರಾರು ಸಾವಿರದ
ಮೂರು ಆರು ನೂರು ಮೂರು ಐದು ಝಾವಿನಲಿ
ಗುರು ತಂದೆ ಗೋಪಾಲವಿಠಲದಾಸ
ಮೂರು ಕಾಲದಲಿ ಸಲಹೊ ಪ್ರಾಣ॥
No comments:
Post a Comment
Newer Post
Older Post
Home
View mobile version
Subscribe to:
Post Comments (Atom)
No comments:
Post a Comment