Tuesday, August 13, 2013
ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೦
ಹನುಮ ಭೀಮ ಮಧ್ವಮುನಿಯ
ಗುಣಧಾಮ ಹರಿಪಾದ ಸೇವೆಯೊಳಧಿಕ ಪ್ರೇಮ
ಅಂಜನೇ ವರಪುತ್ರ ಅಕಳಂಕ ಚರಿತ್ರ
ಸಂಜೀವ ಗಿರಿಧರನೆ ಸಾಧುವರನೆ
ಸೀತೆಗುಂಗುರವಿತ್ತು ಪ್ರೀತಿಪಡಿಸಿದ ಹನುಮ
ರಾಮದೂತನೆಂದು ಎನಿಸಿಕೊಂಡು
ಶರಣು ಶರಣೆಂಬೆ ನಾ ನಿನ್ನ ಚರಣಗಳಿಗೆ
ದುಷ್ಟಸಂಹಾರ ಭಕ್ತರುದ್ಧಾರ ಹಯವದನ ದೂತ ದುರಿತ ದೂರ॥
No comments:
Post a Comment
Newer Post
Older Post
Home
View mobile version
Subscribe to:
Post Comments (Atom)
No comments:
Post a Comment