Thursday, April 10, 2014

ಬಿಡೆ ನಿನ್ನ ಪಾದ ಬಿಂಕವದೇಕೋ

ಬಿಡೆ ನಿನ್ನ ಪಾದ ಬಿಂಕವದೇಕೋ ।।ಪ।।
ಕೊಡು ಮನದಿಷ್ಟವ ಕೋಪವಿದೇಕೋ ।।ಅಪ॥

ನೇರ ಹೊಕ್ಕರು ಬಿಡೆ ಬೆನ್ನಿನೊಳಗೆ ಬಹು
ಭಾರ ಪೊತ್ತೆನೆಂದು ಬಿದ್ದರು ಬಿಡೆನು
ಕೋರೆಯ ಮಸೆಯುತ ಕೆಸರು ಕೊಂಡರು
ಬಿಡೆನು ಘೋರ ರೂಪವ ತಾಳಿ ಘುರಿ ಘುರಿಸಲು ನಾನು ।।೧।।

ತಿರುಕನೆಂದು ಬಿಡೆ ತಿಳಿಯ ತಾಯಕೊರಳ
ತರಿವನೆಂದರು ನಿನ್ನ ನಾ ಬಿಡೆನೋ
ಪೊರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡೆ
ದುರುಳ ಮಡುವಿನಲ್ಲಿ ಧುಮುಕಿದರೆಯು ನಾನು ।।೨।।

ಕಡು ಬತ್ತಲಾಗಿ ಎನ್ನ ಕೈಲಿ ಕಾಸಿಲ್ಲೆಂದರು
ಒಡನೆ ಹಯವೇರಿ ಓಡಿದರು ಬಿಡೆನು
ಪೊಡವಿಯೊಳಗೆ ನಮ್ಮ ಪುರಂದರವಿಠಲನ
ಕಡೆ ಹಾಯಿಸುವ ಭಾರ ನಿನ್ನದಕೆ ನಾನು ।।೩।।

Monday, April 7, 2014

ಸರ್ವರಿಗೂ ಶ್ರೀ ರಾಮನವಮಿಯ ಶುಭಾಶಯಗಳು





 ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು|ಪ|

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲಿ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ ||

ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾದಿ ಮೆರೆದ ರಘುರಾಮ||

ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ
ಬಿಸಜಾಕ್ಷಯೋಧ್ಯಪುರವಾಸ ರಘುರಾಮ ||

Wednesday, April 2, 2014

ಶ್ರೀ ಭೂತರಾಜ ಸ್ತೋತ್ರಂ

ಶ್ರೀ ಹಯಗ್ರೀವಾಯ ನಮಃ ।। ಶ್ರೀ ವಾದಿರಾಜಾಯ ನಮಃ ।।

ಪ್ರಸಾದಾರ್ಥಂ ಸದಾ ನಾರಾಯಣಭೂತಾಖ್ಯಮಾದರಾತ್ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೧।।

ಸ್ಮರತಾಂ ನಿಯಮೇನೈವ ಭೂತಭೀತ್ಯಾದಿಭಂಜನಂ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೨।।

ಗುರೋರ್ದಕ್ಷಿಣಭಾಗಸ್ಥಂ ಭಜತಾಂ ಭದ್ರದಂ ದ್ರುತಂ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೩।।

ಭೃತ್ಯೈ: ಕರ್ಣವಿಕರ್ಣಾಖ್ಯೈರ್ಯುಕ್ತಂ ಭೂತಗಣೈಸ್ಸದಾ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೪।।

ಕ್ರೂರಂ ವೀರಂ ತಥಾ ಶೂರಂ ಧನುಷ್ಖಡ್ಗಾದಿಧಾರಣಂ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೫।।

ಪ್ರತಾಪವಂತಂ ವೀರಾಗ್ರ್ಯಂ ವೀರಭದ್ರೋಪಮಂ ಹೃದ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೬।।

ರಾಜಸೇವಾರತಂ ಲೋಕೇ ರಾಜಮಾನ್ಯಂ ರವಿಪ್ರಭಂ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೭।।

ರಕ್ತಾಂಬರಧರ೦ ರಮ್ಯಪುಷ್ಪಮಾಲಾಸುಶೋಭಿತಂ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೮।।

ರತ್ನೌಘವಲಯೋಪೇತಂ ಮುಕ್ತಾಹಾರವಿಭೂಷಿತಂ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೯।।

ಅರ್ಕಾಭಾಂಗದಸಂಯುಕ್ತಂ ರತ್ನಕುಂಡಲಮಂಡಿತಂ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೧೦।।

ಉತ್ತುಂಗತುರಗಾರೂಢಂ ಛತ್ರಚಾಮರಸೇವಿತಂ ।
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೧೧।।

Tuesday, March 25, 2014

ಅಂಭೃಣೀ ಸೂಕ್ತಂ

ಅಂಭೃಣೀ  ಸೂಕ್ತಂ

ಅಹಂ ರುದ್ರೇಭಿರ್ವಸುಭಿಶ್ಚರಾಮ್ಯಹಮಾದಿತ್ಯೈರುತ ವಿಶ್ವದೇವೈ:
ಅಹಂ ಮಿತ್ರಾವರುಣೋಭಾ ಬಿಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ ।।೧।।

ಅಹಂ ಸೋಮಮಾಹನಸಂ ಬಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಮ್
ಅಹಂ ದಧಾಮಿ ದ್ರವಿಣಂ ಹವಿಷ್ಮತೇ ಸುಪ್ರಾವ್ಯೇsಯಜಮಾನಾಯ ಸುನ್ವತೇ ।।೨।।

ಅಹಂ ರಾಷ್ಟ್ರೀ ಸಂಗಮನೀ ವಸೂನಾಂ ಚಿಕಿತುಷೀ ಪ್ರಥಮಾ ಯಜ್ಞಿಯಾನಾಮ್
ತಾಂ ಮಾ ದೇವಾ ವ್ಯದಧು: ಪುರುತ್ರಾ ಭೂರಿಸ್ಥಾತ್ರಾಂ ಭೂರ್ಯಾವೇಶಯಂತೀಮ್ ।।೩।।

ಮಯಾ ಸೋ ಅನ್ನಾಮತ್ತಿ ಯೋ ವಿಪಷ್ಯತಿ ಯಃ ಪ್ರಾಣಿತಿ ಯ ಈಂ ಶೃಣೋತ್ಯುಕ್ತಂ
ಅಮಂತವೋ ಮಾಂ ತ ಉಪ ಕ್ಷಿಯಂತಿ ಶ್ರುಧಿ ಶ್ರುತ ಶ್ರದ್ಧಿವಂ ತೇ ವದಾಮಿ ।।೪।।

ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭೀರುತ ಮಾನುಷೇಭಿ:
ಯಂ ಕಾಮಯೇ ತಂತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಂ ।।೫।।

ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೇ ಶರವೇ ಹಂತವಾ ಉ
ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾಪೃಥಿವೀ ಆ ವಿವೇಶ ।।೬।।

ಅಹಂ ಸುವೇಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವ೦ತ ಸಮುದ್ರೇ
ತತೋ ವಿತಿಷ್ಥೆ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ ।।೭।।

ಅಹಮೇವ ವಾತಾ ಇವ ಪ್ರ ವಾಮ್ಯಾರಭಮಾಣಾ ಭುವಾನಾನಿ ವಿಶ್ವಾ
ಪರೋ ದಿವಾ ಪರ ಏನಾ ಪೃಥಿವ್ಯೈತಾವತೀ ಮಹಿನಾ ಸಂಬಭೂವ ।।೮।।

ಇತಿ ಶ್ರೀ ಅಂಭೃಣೀ ಸೂಕ್ತಂ ಸಮಾಪ್ತಂ