Wednesday, April 24, 2013

ಚಂದ್ರಚೂಡ ಶಿವ ಶಂಕರ ಪಾರ್ವತಿ

ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ//ಪ//

ಸುಂದರ ಮೃಗದರ ಪಿನಾಕಧರಹರ ಗಂಗಾಧರ ಶಿರ ಗಜ ಚರ್ಮಾಂಬರಧರ//ಅಪ//


ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ

ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ

ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ

ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವನು ನೀನೆ//


ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ

ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ

ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ

ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ//


ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನೆ

ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣನು

ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ

ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೆ//



ವೆಂಕಟರಮಣನೆ ಬಾರೋ

ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ //ಪ//

ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ//ಅಪ//


ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ

ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ


ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ

ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೆ ಬಾರೋ


ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೋ

ಕೋಮಲಾಂಗ ಶ್ರೀ ಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ



Friday, April 19, 2013

ಶ್ರೀ ರಾಮಚಾರಿತ್ರ ಮಂಜರೀ

ಶ್ರೀ ಮಾನ್ಪೂರ್ವಂ ಪ್ರಜಾತೋ ದರ್ಶರಥನೃಪತೇ ರಾಮನಾಮಾಥ ನೀತೋ

ವಿಶ್ವಾಮಿತ್ರೇಣ ಮಂತ್ರಾಹೃದನುಜಸಹಿತಸ್ತಾಟಕಾಂ ಘಾತಕೋಸ್ತ್ರಂ/

ಬ್ರಹ್ಮಾದ್ಯಂ ಪ್ರಾಪ್ಯ ಹಂತ್ವಾ ನಿಶಿಚರನಿಕರಂ ಯಜ್ಞಪಾಲೋ ವಿಮೋಚ್ಯಾ-

ಹಲ್ಯಾಂ ಶಾಪಾಶ್ಚ ಭಂಕ್ತ್ವಾ ಶಿವಧನುರುಪಯನ್ ಜಾನಕೀಂ ನಃ ಪ್ರಸೀದೇತ್//೧//


ಆಯನ್ ರಾಮಃ ಸಭಾರ್ಯೋಧ್ವನಿ ನಿಜಸಹಜೈರ್ಭಾರ್ಗವೇಷ್ವಾಸರೋಪಾತ್

ತದ್ಗಂ ಹತ್ವಾ ಸುರಾರಿಂ ಪುರಗ ಉತನುತಸ್ತಾಪಸೈರ್ಭೂಪಪೃಷ್ಟೈ:/

ಕಲ್ಯಾಣಾಂತಧರ್ಮೋಗುಣಲವರಹಿತಃ ಪ್ರಾಣಿನಾಮಂತರಾತ್ಮೇತ್

ಯಾದ್ಯುಕ್ತಶ್ಚಾಭಿಷೇಕೇ ಪುರಜನಮಹಿತೋ ಮಹ್ಯತಾಂ ಮೇ ವಚೋಭಿ://೨//


ಕೈಕೇಯೀಪ್ರೀತಿಹೇತೋ: ಸಸಹಜನೃಪಜೋ ವಲ್ಕಲೀ ಯಾನರಣ್ಯಂ

ಗಂಗಾತಾರೀ ಗುಹಾರ್ಚ್ಯಃ ಕಚರುಚಿರಜಟೋ ಗೀಷ್ಪತೇ: ಪುತ್ರಮಾನ್ಯಃ/

ತೀರ್ತ್ವಾ ಕೃಷ್ಣಾ೦ ಪ್ರಯಾತೋವತು ನಿಜಮಮಲಂ ಚಿತ್ರಕೂಟ೦ ಪ್ರಪನ್ನಂ

ಸ್ವಾಂಬಾಭಿಭ್ರಾತರಂ ತಂ ಶೃತಜನಕಗತಿ: ಸಾಂತ್ವಯನ್ ವ್ಯುಪ್ತತೀರ್ಥಃ//೩//


ದತ್ತ್ವಾಸ್ಮೈ ಪಾದುಕೇ ಸ್ವೇ ಕ್ಷಿತಿಭರಣಕೃತೌ ಪ್ರೇಪ್ಯ ತಂ ಕಾಕನೇತ್ರ೦

ವ್ಯಸ್ಯಾರೋದ್ಯತ್ರಿನಾಮ್ನಾ ವನಮಥ ಸಮಿತೋ ದಂಡಕಂ ತಾಪಸೇಷ್ವಂ/

ಕುರ್ವನ್ ಹತ್ವಾ ವಿರಾಧಂ ಖಲಕುಲದಮನಂ ಯಾಚಿತಸ್ತಾಪಸಾಗ್ರೈಸ್ತೇಷಾಂ

ದತ್ವಾಭಯಂ ಸ್ವಾನಸಿಧನುರಿಷುಧೀನ್ ಯಾನಗಸ್ತ್ಯಾತ್ಸ ಪಾಯಾತ್//೪//


ಆಸೀನಃ ಪಂಚವಟ್ಯಾಮಕುರುತ ವಿಕೃತಾಂ ರಾಕ್ಷಸೀಂ ಯೋ ದ್ವಿಸಪ್ತ-

ಕ್ರವ್ಯಾದಾನಾಮಪ್ಯನೇಕಾನಥ ಖರಮವಧೀದ್ ದೂಷಣಂ ಚ ತ್ರಿಶೀರ್ಷಂ/

ಮಾರೀಚಂ ಮಾರ್ಗರೂಪಂ ದಶವದನಹೃತಾಮಾಕೃತಿಂ ಭೂಮಿಜಾಯಾ

ಅನ್ವಿಷ್ಯನ್ನಾರ್ತಗೃಧ್ರಂ ಸ್ವಗತಿಮಥ ನಯನ್ ಮಾಮವೇತ್ ಘ್ನನ್ ಕಬಂಧಂ//೫//


ಪಂಪಾತೀರಂ ಸ ಗಚ್ಛನ್ನಿಹ ಕೃತವಸತಿ: ಭಕ್ತಿತುಷ್ವಃ ಶಬರ್ಯೈ

ದತ್ವಾ ಮುಕ್ತಿಂ ಪ್ರಕುರ್ವನ್ ಹನುಮತ ಉದಿತಂ ಪ್ರಾಪ್ತಸುಗ್ರೀವಸಖ್ಯಂ/

ಸಪ್ತ ಛಿತ್ವಾಥ ತಾಲಾನ್ ವಿಧಿವರಬಲಿನೋ ವಾಲಿಭಿತ್ ಸೂರ್ಯಸೂನುಂ

ಕುರ್ವಾಣೋ ರಾಜ್ಯಪಾಲಂ ಸಮವತು ನಿವಸನ್ ಮಾಲ್ಯವತ್ಕಂದರೇಸೌ//೬//


ನೀತ್ವಾ ಮಾಸಾನ್ ಕಪೀಶಾನಿಹ ದಶ ಹರಿತಃ ಪ್ರೇಷ್ಯ ಸೀತಾಂ ವಿಚಿಂತ್ಯಾ

ಯಾತಶ್ರೀಮದ್ಧನೂಮದ್ಗಿರಿಮಥ ಸಮನುಶೃತ್ಯ ಗಚ್ಛನ್ ಕಪೀಂದ್ರೈ:/

ಸುಗ್ರೀವಾದ್ಯೈರಸಂಖ್ಯೈರ್ದಶಮುಖಸಹಜಂ ಮಾನಯನ್ನಬ್ಧಿವಾಚಾ

ದೈತ್ಯಘ್ನಃ ಸೇತುಕಾರೀ ರಿಪುಪುರರುದವೇದ್ ವಾನರೈರ್ವೈರಿಘಾತೀ//೭//


ಭಗ್ನಂ ಕೃತ್ವಾ ದಶಾಸ್ಯಾಂ ಗುರುತರವಪುಷಂ ಕುಂಭಕರ್ಣ೦ ನಿಹತ್ಯ

ಪ್ರಧ್ವಸ್ತಾಶೇಷನಾಗಂ ಪದಕಮಲನತಂ ತಾರ್ಕ್ಷ್ಯಮಾನಂದ್ಯ ರಾಮಃ/

ಸರ್ವಾನುಜ್ಜೀವಯಂತಂ ಗಿರಿಧರಮನಘಶ್ಚಾಂಜನೇಯಾತ್ ಕಪೀನ್ ಸ್ವಾನ್

ವಿಜ್ಞಾನಾಸ್ತ್ರೇಣ ರಕ್ಷನ್ ಸಮವತು ದಮಯನ್ ಲಕ್ಷ್ಮಣಾಚ್ಚಕ್ರಶತ್ರಂ//೮//


ಕ್ರವ್ಯಾದಾನ್ ಘ್ನನ್ನಸಂಖ್ಯಾನಪಿ ದಶವದನಂ ಬ್ರಹ್ಮಪೂರ್ವೈ: ಸುರೇಶೈ:

ಪುಷ್ಪೈರಾಕೀರ್ಯಮಾಣೋ ಹುತವಹವಿಮಲಾಮಾಪ್ಯ ಸೀತಾಂ ವಿಧಾಯ/

ರಕ್ಷೋನಾಥಂ ಸ್ವಭಕ್ತಂ ಸ್ವಪುರಮಥ ಗತಃ ಪುಷ್ಪಕಸ್ಥೈ: ಸಮಸ್ತೈ:

ಸಾಮ್ರಾಜ್ಯೇ ಚಾಭಿಷಿಕ್ತೋ ನಿಜಜನಮಖಿಲಂ ಮಾನಯನ್ ಮೇ ಗತಿ: ಸ್ಯಾತ್ //೯//


ರಕ್ಷನ್ ಕ್ಷೋಣೀಂ ಮಮೃದ್ಧಾಂ ನುತ ಉತ ಮುನಿಭಿರ್ಮಾನಯನ್ ವಾಯುಸೂನಂ

ಪ್ರೇಷ್ಯಾದಿತ್ಯಾತ್ಮಜಾದೀನ್ ವ್ಯತನುತ ಭರತಂ ಯೌವರಾಜ್ಯೇನುಮಾನ್ಯ/

ಕಾರ್ಯೇ ಸೌಮಿತ್ರಿಮಾರ್ತಶ್ವಗದಿತಕೃದರಿಘ್ನೋಥ ಶತ್ರುಘ್ನತೋ ಯೋ

ಹತ್ವಾಸೌ ದುಷ್ವಶೂದ್ರಂ ದ್ವಿಜಸುತಗುಬವೇತ್ ಕುಂಭಜಾನ್ಮಾಲಭಾರೀ//೧೦//


ಯಜ್ಞ೦ ತನ್ವನ್ ತ್ರಿಕೋಟೀನ್ ವ್ಯತುದತ ಭರತಾದ್ಯೋಸುರಾನೀಶವಾಕ್ಯಾದ್

ಯಾಸ್ಯನ್ ಧಾಮಾತ್ರಿಪುತ್ರಂ ಭುಜಿಮಥ ಸ ನಯನ್ನಾತ್ಮಸೂನೂ ಸ್ವರಾಜ್ಯೇ/

ಕೃತ್ವಾ ಶ್ರೀಹ್ರೀಹನೂಮಧ್ಧ್ರುತವಿಮಲಚಲಚ್ಚಾಮರಛತ್ರಶೋಭೀ

ಬ್ರಹ್ಮಾದ್ಯೈ: ಸ್ತೂಯಮಾನೋ ನಿಜಪುರವಿಲಸತ್ಪಾದಪದ್ಮೋವತಾನ್ಮಾಮ್//೧೧//


ಇತಿ ಶ್ರೀರಾಮಚಾರಿತ್ರಮಂಜರೀ ಲೇಶತಃ ಕೃತಾ/

ರಾಘವೇಂದ್ರೇಣ ಯತಿನಾ ಭೂಯಾದ್ ರಾಮಪ್ರಸಾದದಾ//೧೨//


ಇತಿ ಶ್ರೀ ರಾಘವೇಂದ್ರತೀರ್ಥಶ್ರೀ ಚರಣಕೃತಾ ಶ್ರೀ ರಾಮಚಾರಿತ್ರಮಂಜರೀ

ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು

Thursday, April 18, 2013

ಸಂಕ್ಷಿಪ್ತ ಸುಂದರಕಾಂಡ


ಸಂಕ್ಷಿಪ್ತ ಸುಂದರಕಾಂಡ

ಕೊನೆಯ ಭಾಗ

ದಾಶೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟ ಕರ್ಮಣಃ/

ಹನುಮಾನ್ ಶತ್ರು ಸೈನ್ಯಾನಾಂ ನಿಹಂತಾಮಾರುತಾತ್ಮಜಃ//೨೦೧//


ನ ರಾವಣ ಸಹಸ್ರಂ ಮೇ ಯುದ್ಧೇ ಪ್ರತಿ ಬಲಂ ಭವೇತ್/

ಶಿಲಾಭಿಸ್ತು ಪ್ರಹರತಃ ಪಾದಪೈಶ್ಚ ಸಹಸ್ರಶಃ//


ಅರ್ಧಯಿತ್ವಾ ಪುರೀಂ ಲಂಕಾಂ ಅಭಿವಾದ್ಯ ಚ ಮೈಧಿಲೀಮ್/

ಸಮೃದ್ಧಾರ್ಧೊ ಗಮಿಷ್ಯಾಮಿ ಮಿಷತಾಂ ಸರ್ವರಕ್ಷಸಾಂ//೨೦೨//


ಸ ತಂ ಪರಿಘಮಾದಾಯ ಜಘಾನ ರಜನೀಚರಾನ್/

ಸ ಪನ್ನಗಮಿವಾದಾಯ ಸ್ಫುರಂತಂ ವಿನತಾಸುತಃ//೨೦೩//


ಸ ರಾಕ್ಷಸಾನಾಂ ನಿಹತಂ ಮಹಾಬಲಂ/

ನಿಶಮ್ಯರಾಜಾ ಪರಿವೃತ್ತಲೋಚನಃ//

ಸಮಾದಿದೇಶಾಪ್ರತಿಮಂ ಪರಾಕ್ರಮೇ/

ಪ್ರಹಸ್ತಪುತ್ರಂ ಸಮರೇ ಸುದುರ್ಜಯಂ//೨೦೪//


ಸರೋಷ ಸಂವರ್ತಿತತಾಮ್ರಲೋಚನಃ/

ಪ್ರಹಸ್ತಪುತ್ರೇ ನಿಹತೇ ಮಹಾಬಲೇ//

ಅಮಾತ್ಯಪುತ್ರಾನತಿವೀರ್ಯವಿಕ್ರಮಾನ್/

ಸಮಾದಿದೇಶಾಶು ನಿಶಾಚರೇಶ್ವರಃ//೨೦೫//


ಸತಾನ್ ಪ್ರವೃದ್ಧಾನ್ ವಿನಿಹತ್ಯ ರಾಕ್ಷಸಾನ್

ಮಹಾಬಲಶ್ಚಂಡಪರಾಕ್ರಮಃ ಕಪಿ:

ಯುಯುತ್ಸುರನ್ಯೈ: ಪುನರೇವ ರಾಕ್ಷಸೈ:

ತದೇವ ವೀರೋಭಿ ಜಗಾಮ ತೋರಣಂ//೨೦೬//


ಹತಾನ್ ಮಂತ್ರಿಸುತಾನ್ ಬುದ್ಧ್ವಾ ವಾನರೇಣ ಮಹಾತ್ಮನಾ/

ರಾವಣಸ್ಸಂವೃತಾಕಾರಃ ಚಕಾರ ಮತಿಮುತ್ತಮಾಂ//೨೦೭//


ಸ ವಿರೂಪಾಕ್ಷಯೂಪಾಕ್ಷೌ ದುರ್ಧರಂ ಚೈವ ರಾಕ್ಷಸಂ/

ಪ್ರಹಸಂ ಭಾಸಕರ್ಣಂ ಚ ಪಂಚಸೇನಾಗ್ರ ನಾಯಕಾನ್//೨೦೮//


ತತಃ ಕಪಿಸ್ತಾನ್ ಧ್ವಜನೀಪತೀನ್ ರಣೇ

ನಿಹತ್ಯ ವೀರಾನ್ ಸಬಲಾನ್ ಸವಾಹನಾನ್/

ತದೇವ ವೀರಃ ಪರಿಗೃಹ್ಯತೋರಣಂ

ಕೃತಕ್ಷಣಃ ಕಾಲ ಇವ ಪ್ರಜಾಕ್ಷಯೇ//೨೦೯//


ತತಸ್ಸ ರಕ್ಷೋಧಿಪತಿರ್ಮಹಾತ್ಮಾ

ಹನೂಮಾತಾಕ್ಷೇ ನಿಹತೇ ಕುಮಾರೇ/

ಮನಸ್ಸಮಾಧಾಯ ತದೇಂದ್ರಕಲ್ಪಂ

ಸಮಾದಿದೇಶೇಂದ್ರಜಿತಂ ಸರೋಷಂ//೨೧೦//


ನಾನಾಶಸ್ತ್ರೈಶ್ಚ ಸಂಗ್ರಾಮೇ ವೈಶಾರದ್ಯಮರಿಂದಮಃ/

ಅವಸ್ಯಮೇವ ಬೋದ್ಧವ್ಯಂ ಕಾಮ್ಯಶ್ಚ ವಿಜಯೋ ರಣೇ//೨೧೧//


ತತಃ ಪಿತುಸ್ತದ್ವಚನಂ ನಿಶಮ್ಯ

ಪ್ರದಕ್ಷಿಣಂ ದಕ್ಷಸುತ ಪ್ರಭಾವಃ/

ಚಕಾರ ಭರ್ತಾರಮದೀನಸತ್ವೋ

ರಣಾಯ ವೀರಃ ಪ್ರತಿಪನ್ನ ಬುದ್ಧಿ://೨೧೨//


ಹನೂಮತೋ ವೇದ ನ ರಾಕ್ಷಸೋಂತರಂ

ನ ಮಾರುತಿಸ್ತಸ್ಯ ಮಹಾತ್ಮನೋಂತರಂ/

ಪರಸ್ಪರಂ ನಿರ್ವಿಷಹೌ ಬಭೂವತು:

ಸಮೇತ್ಯ ತೌ ದೇವಸಮಾನ ವಿಕ್ರಮೌ//೨೧೩//


ಅವಧ್ಯೋಯಮಿತಿ ಜ್ಞಾತ್ವಾ ತಮಸ್ತ್ರೇಣಾಸ್ತ್ರ ತತ್ವವಿತ್/

ನಿಜಗ್ರಾಹ ಮಹಾಬಾಹು: ಮಾರುತಾತ್ಮಮಿಂದ್ರಜಿತ್//೨೧೪//


ಸವೀರ್ಯಮಸ್ತ್ರಸ್ಯ ಕಪಿರ್ವಿಚಾರ್ಯ

ಪಿತಾಮಹಾನುಗ್ರಹಮಾತ್ಮನಶ್ಚ/

ವಿಮೋಕ್ಷಶಕ್ತಿಂ ಪರಿಚಿಂತಯಿತ್ವಾ

ಪಿತಾಮಹಾಜ್ಞಾ ಮನುವರ್ತತೇ ಸ್ಮ//೨೧೫//


ತಂ ಮತ್ತಮಿವ ಮಾತಂಗಂ ಬದ್ಧಂ ಕಪಿವರೋತ್ತಮಂ/

ರಾಕ್ಷಸಾ ರಾಕ್ಷಸೇಂದ್ರಾಯ ರಾವಣಾಯ ನ್ಯವೇದಯನ್//೨೧೬//


ಸ ತೈ: ಸಂಪೀಡ್ಯಮಾನೋಪಿ ರಕ್ಷೋಭಿರ್ಭೀಮವಿಕ್ರಮೈ:/

ವಿಸ್ಮಯಂ ಪರಮಂ ಗತ್ವಾ ರಕ್ಷೋಧಿಪಮವೈಕ್ಷತಾ//೨೧೭//


ಅಹೋ ರೂಪಮಹೋಧೈರ್ಯಂ ಅಹೋಸತ್ವಮಹೋದ್ಯುತಿ:

ಅಹೋ ರಾಕ್ಷಸರಾಜಸ್ಯ ಸರ್ವ ಲಕ್ಷಣಯುಕ್ತತಾ//೨೧೮//


ಯದ್ಯಧರ್ಮೋ ನ ಬಲವಾನ್ ಸ್ಯಾದಯಂ ರಾಕ್ಷಸೇಶ್ವರಃ/

ಸ್ಯಾದಯಂ ಸುರಲೋಕಸ್ಯ ಸಶಕ್ರಸ್ಯಾಪಿ ರಕ್ಷಿತಾ//೨೧೯//


ಸ ರಾಜಾ ರೋಷತಾಮ್ರಾಕ್ಷ: ಪ್ರಹಸ್ತಂ ಮಂತ್ರಿಸತ್ತಮಂ/

ಕಾಲಯುಕ್ತಮುವಾಚೇದಂ ವಚೋವಿಪುಲಮರ್ಧವತ್//೨೨೦//


ದುರಾತ್ಮಾ ಪೃಚ್ಚತಾಮೇಷ ಕುತಃ ಕಿಂ ವಾಸ್ಯ ಕಾರಣಂ/

ವನಭಂಗೇಚ ಕೋಸ್ಯಾರ್ಧೋ ರಾಕ್ಷಸೀನಾಂಚ ತರ್ಜನೇ//೨೨೧//


ರಾವಣಸ್ಯ ವಚಃ ಶ್ರುತ್ವಾ ಪ್ರಹಸ್ತೋ ವಾಕ್ಯಮಬ್ರವೀತ್/

ಸಮಾಶ್ವಸಿಹಿ ಭದ್ರಂ ತೇ ನ ಭೀ: ಕಾರ್ಯಾ ತ್ವಯೇ ಕಪೇ//೨೨೨//


ಯದಿ ತಾವತ್ ತ್ವಮಿಂದ್ರೇಣ ಪ್ರೇಷಿತೋ ರಾವಣಾಲಯಂ/

ತತ್ವಮಾಖ್ಯಾಹಿ ಮಾಭೂತ್ ತೇ ಭಯಂ ವಾನರ ಮೋಕ್ಷ್ಯಸೇ//೨೨೩//


ತಂ ಸಮೀಕ್ಷ್ಯ ಮಹಾಸತ್ವಂ ಸತ್ವವಾನ್ ಹರಿಸತ್ತಮಃ/

ವಾಕ್ಯಮರ್ಧವದವ್ಯಗ್ರಃ ತಂ ಉವಾಚ ದಶಾನನಂ//೨೨೪//


ಸತ್ಯಂ ರಾಕ್ಷಸ ರಾಜೇಂದ್ರ ಶೃಣುಷ್ವ ವಚನಂ ಮಮ/

ರಾಮದಾಸಸ್ಯ ದೂತಸ್ಯ ವಾನರಸ್ಯ ವಿಶೇಷತಃ//೨೨೫//


ಸರ್ವಾನ್ ಲೋಕಾನ್ ಸುಸಂಹೃತ್ಯ ಸಭೂತಾನ್ ಸ ಚರಾಚರಾನ್/

ಪುನರೇವ ತಥಾ ಸ್ರಷ್ಟುಂ ಶಕ್ತೋ ರಾಮೋ ಮಹಾಯಶಾಃ//೨೨೬//


ಬ್ರಹ್ಮಾ ಸ್ವಯಂಭೂ ಶ್ಚತುರಾನನೋವಾ

ರುದ್ರಸ್ತ್ರಿನೇತ್ರ ಸ್ತ್ರಿಪುರಾಂತಕೋವ/

ಇಂದ್ರೋ ಮಹೇಂದ್ರ ಸ್ಸುರನಾಯಕೋವಾ

ತ್ರಾತುಂ ನ ಶಕ್ತಾ ಯಧಿ ರಾಮವಧ್ಯಂ//೨೨೭//


ತಸ್ಯ ತದ್ವಚನಂ ಶ್ರುತ್ವಾ ವಾನರಸ್ಯ ಮಹಾತ್ಮನಃ/

ಅಜ್ಞಾಪಯದ್ವಧಂ ತಸ್ಯ ರಾವಣಃ ಕ್ರೋಧಮೂರ್ಚಿತಃ//೨೨೮//


ನಿಸ್ಚಿತಾರ್ಧಸ್ತತಸ್ಸಾಮ್ನಾಪೂಜ್ಯ ಶತ್ರುಜಿದಗ್ರಜಂ/

ಉವಾಚ ಹಿತ ಮತ್ಯರ್ಧಂ ವಾಕ್ಯಂ ವಾಕ್ಯ ವಿಶಾರದಃ//೨೨೯//


ಕ್ಷಮಸ್ವ ರೋಷಂ ತ್ಯಜ ರಾಕ್ಷಸೇಂದ್ರ

ಪ್ರಸೀದ ಮದ್ವಾಕ್ಯ ಮಿದಂ ಶೃಣುಷ್ವ/

ವರ್ಧಂ ನ ಕುರ್ವಂತಿ ಪರಾವರಜ್ಞಾಃ

ದೂತಸ್ಯಸಂತೋ ವಸುಧಾಧಿಪೇಂದ್ರಾಃ//೨೩೦//


ತಸ್ಯ ತದ್ವಚನಂ ಶ್ರುತ್ವಾ ದಶಗ್ರೀವೋ ಮಹಾಬಲಃ/

ದೇಶಕಾಲಹಿತಂ ವಾಕ್ಯಂ ಭ್ರಾತುರುತ್ತರ ಮಬ್ರವೀತ್//೨೩೧//


ಕಪೀನಾಂ ಕಿಲ ಲಾಂಗೂಲಂ ಇಷ್ತಂ ಭವತಿ ಭೂಷಣಂ/

ತದಸ್ಯ ದೀಪ್ಯತಾಂ ಶೀಘ್ರಂ ತೇನ ಧಗ್ಧೇನ ಗಚ್ಚತು//೨೩೨//


ಆಜ್ಞಾಪಯದ್ರಾಕ್ಷಸೇಂದ್ರ: ಪುರಂ ಸರ್ವಂ ಸಚತ್ವರಂ/

ವೇಷ್ಟಯಂತಿಸ್ಮ ಲಾಂಗೂಲಂ ಜೀರ್ಣೈ: ಕಾರ್ಪಾಸಕೈ: ಪಟೈ://೨೩೩//


ದೀಪ್ಯಮಾನೇ ತತಸ್ತಸ್ಯ ಲಾಂಗೂಲಾಗ್ರೇ ಹನೂಮತಃ/

ರಾಕ್ಷಸ್ಯಾ ಸ್ತಾ ವಿರೂಪಾಕ್ಷಃ ಶಂಸುರ್ದೇವ್ಯಾಸ್ತದಪ್ರಿಯಂ//೨೩೪//


ವೈದೇಹೀ ಶೋಕಸಂತಪ್ತಾ ಹುತಾಶನಮುಪಾಗತಂ//೨೩೫//

ಯದ್ಯಸ್ತಿ ಪತಿ ಶುಶ್ರೂಷಾ ಯದ್ಯಸ್ತಿ ಚರಿತಂ ತಪಃ/


ಯದಿ ಚಾಸ್ತೇಕಪತ್ನೀತ್ವಂ ಶೀತೋ ಭವ ಹನೂಮತಃ//೨೩೬//

ಯದಿ ಕಿಂಚಿದನುಕ್ರೋಶಃ ತಸ್ಯ ಮಯ್ಯಸ್ತಿ ಧೀಮತಃ/


ಯದಿ ವಾ ಭಾಗ್ಯಶೇಷೋಮೇ ಶೀತೋ ಭವ ಹನೂಮತಃ//೨೩೭//

ಯದಿ ಮಾಮೋ ವೃತ್ತಸಂಪನ್ನಾಂ ತತ್ಸಮಾಗಮಲಾಲಸಾಂ/


ಸ ವಿಜಾನಾತಿ ಧರ್ಮಾತ್ಮಾ ಶೀತೋ ಭವ ಹನೂಮತಃ//೨೩೮//

ಯದಿ ಮಾಂ ತಾರಯೇದಾರ್ಯಃ ಸುಗ್ರೀವಸ್ಸತ್ಯಸಂಗರಃ/


ಅಸ್ಮಾದ್ದುಃಖಾಂಬುಸಂರೋಧಾತ್ ಶೀತೋ ಭವ ಹನೂಮತಃ//೨೩೯//

ಲಂಕಾಂ ಸಮಸ್ತಾಂ ಸಂದೀಪ್ಯ ಲಾಂಗೂಲಾಗ್ನಿಂ ಮಹಾಬಲಃ/


ನಿರ್ವಾಪಯಾಮಾಸ ತದಾ ಸಮುದ್ರೇ ಹರಿಸತ್ತಮಃ//೨೪೦//

ಸಂದೀಪ್ಯಮಾನಾಂ ವಿಧ್ವಸ್ತಾಂ ತ್ರಸ್ತ ರಕ್ಷೋಗಣಾಂ ಪುರೀಂ/


ಅವೇಕ್ಷ್ಯ ಹನುಮಾನ್ ಲಂಕಾಚಿಂತಯಾಮಾಸ ವಾನರಃ//೨೪೧//

ತಸ್ಯಾಭೂತ್ಸುಮಹಾಂಸ್ತ್ರಾಸಃ ಕುತ್ಸಾಚಾತ್ಮನ್ಯಜಾಯತ


ಲಂಕಾಂ ಪ್ರದಹತಾ ಕರ್ಮ ಕಿಂಸ್ವಿತ್ಕೃತಮಿದಂ ಮಯಾ//೨೪೨//

ವಿನಷ್ಟಾ ಜಾನಕೀ ನೂನಂ ನ ಹ್ಯದಗ್ಧಃ ಪ್ರದೃಶ್ಯತೇ /


ಲಂಕಾಯಾಂ ಕಶ್ಚಿ ದುದ್ದೇಶಃ ಸರ್ವಾ ಭಸ್ಮೀಕೃತಾ ಪುರೀ//೨೪೩//

ತಪಸಾ ಸತ್ಯವಾಕ್ಯೇನ ಅನನ್ಯಾತ್ವಾಚ ಭರ್ತರಿ/


ಅಪಿ ಸಾ ನಿರ್ದಹೇದಗ್ನಿಂ ನ ತಾಮಗ್ನಿ: ಪ್ರಧಕ್ಷ್ಯತಿ//೨೪೪//

ಸ ತಥಾ ಚಿಂತಯಂಸ್ತತ್ರ ದೇವ್ಯಾ ಧರ್ಮ ಪರಿಗ್ರಹಂ/


ಶುಶ್ರಾವ ಹನುಮಾನ್ ವಾಕ್ಯಂ ಚಾರಣಾನಾಂ ಮಹಾತ್ಮನಾಂ//೨೪೫//

ದಗ್ದ್ಹೇಯಂ ನಗರೀ ಸರ್ವಾ ಸಾಟ್ಟಪ್ರಾಕಾರ ತೋರಣಾ/


ಜಾನಕೀ ನಚ ದಗ್ದ್ಹೇತಿ ವಿಸ್ಮಯೋ ಅದ್ಭುತ ಏವ ನಃ//೨೪೬//

ತತಸ್ತು ಶಿಂಶುಪಾಮೂಲೇ ಜಾನಕೀಂ ಪರ್ಯುಪಸ್ಥಿತಾಂ/


ಅಭಿವಾದ್ಯಾ ಬ್ರವೀದ್ದಿಷ್ಟ್ಯಾ ಪಶ್ಯಾಮಿ ತ್ವಾಮಿಹಾಕ್ಷತಾಂ//೨೪೭//

ತಮಾರುಹ್ಯ ಶೈಲೇಂದ್ರ೦ ವ್ಯವರ್ಧತ ಮಹಾಕಪಿ:/


ದಕ್ಷಿಣಾದುತ್ತರಂ ಪಾರಂ ಪ್ರಾರ್ಧಯನ್ ಲವಣಾಂಭಸಃ//೨೪೮//

ಸ ಮಾರುತ ಇವಾಕಾಶಂ ಮಾರುತಸ್ಯಾತ್ಮಸಂಭವಃ/


ಪ್ರಪೇದೇ ಹರಿಶಾರ್ದೂಲೋ ದಕ್ಷಿಣಾದುತ್ತರಂ ದಿಶಂ//೨೪೯//

ತತಸ್ತು ವೇಗವಾಂಸ್ತಸ್ಯ ಗಿರೇರ್ಗಿರಿ ನಿಭಃ ಕಪಿ:/


ನಿಪಪಾತ ಮಹೇಂದ್ರಸ್ಯ ಶಿಖರೇ ಪಾದಪಾಕುಲೇ//೨೫೦//

ತತಸ್ತೇ ಪ್ರೀತಿಮನಸಃ ಸರ್ವೇ ವಾನರಪುಂಗವಾಃ/


ಹನುಮಂತಂ ಮಹಾತ್ಮಾನಂ ಪರಿವಾರ್ಯೋಪತಸ್ಥಿರೇ//೨೫೧//

ಜಾಂಬವಾನ್ ಕಾರ್ಯವೃತ್ತಾಂತ೦ ಅಪೃಚ್ಛದನಿಲಾತ್ಮಜಂ/


ಕಥಂ ದೃಷ್ಟ್ವಾ ತ್ವಯಾ ದೇವೀ ಕಥಂ ವಾ ತತ್ರ ವರ್ತತೇ//೨೫೨//

ಏತದಾಖ್ಯಾಯ ತತ್ಸರ್ವಂ ಹನುಮಾನ್ ಮಾರುತಾತ್ಮಜಃ/


ಭೂಯಸ್ಸಮುಪಚಕ್ರಾಮ ವಚನಂ ವಕ್ತುಮುತ್ತರಂ//೨೫೩//

ಸಫಲೋ ರಾಘವೋದ್ಯೋಗಃ ಸುಗ್ರೀವಸ್ಯ ಚ ಸಂಭ್ರಮಃ/


ಶೀಲಮಾಸಾದ್ಯ ಸೀತಾಯಾ ಮಮ ಚ ಪ್ರವಣಂ ಮನಃ//೨೫೪//

ಏವಮಾಸ್ತೇ ಮಹಾಭಾಗಾ ಸೀತಾ ಶೋಕಪರಾಯಣಾ/


ಯದತ್ರ ಪ್ರತಿಕರ್ತವ್ಯಂ ತತ್ಸರ್ವಮುಪಪದ್ಯತಾಂ//೨೫೫//

ತಸ್ಯ ತದ್ವಚನಂ ಶ್ರುತ್ವಾ ವಾಲಿಸೂನುರಭಾಷತ/


ಅಯುಕ್ತಂ ತು ವಿನಾ ದೇವೀಂ ದೃಷ್ಟವದ್ಭಿಶ್ಚ ವಾನರಾಃ//

ಸಮೀಪಂಗಂತುಮಸ್ಮಾಭಿ ರಾಘವಸ್ಯ ಮಹಾತ್ಮನಃ//೨೫೬//


ತಮೇವಂ ಕೃತಸಂಕಲ್ಪಂ ಜಾಂಬವಾನ್ ಹರಿಸತ್ತಮಃ/

ಉವಾಚ ಪರಮಪ್ರೀತೋ ವಾಕ್ಯಮರ್ಧವದರ್ಧವಿತ್//೨೫೭//


ನ ತಾವದೇಷಾ ಮತಿರಕ್ಷಮಾನೋ

ಯಧಾ ಭವಾನ್ ಪಶ್ಯತಿ ರಾಜಪುತ್ರ/

ಯಧಾತು ರಾಮಸ್ಯ ಮತಿರ್ನಿವಿಷ್ಟಾ

ತಧಾಭವಾನ್ ಪಶ್ಯತು ಕಾರ್ಯಸಿದ್ಧಿಂ//೨೫೮//


ತಸ್ಮಾದ್ಗಚ್ಚಾಮ ವೈ ಸರ್ವೇ ಯತ್ರ ರಾಮಃ ಸ ಲಕ್ಷ್ಮಣ:/

ಸುಗ್ರೀವಶ್ಚ ಮಹಾತೇಜಾ: ಕಾರ್ಯಾಸ್ಯಾಸ್ಯ ನಿವೇದನೇ//೨೫೯//


ತತೋ ಜಾಂಬವತೋ ವಾಕ್ಯಂ ಅಗೃಹ್ಣ೦ತ ವನೌಕಸಃ/

ಅಂಗದಪ್ರಮುಖಾ ವೀರಾ ಹನುಮಾಂಶ್ಚ ಮಹಾಕಪಿ://೨೬೦//


ಪ್ರೀತಿಮಂತಸ್ತತಸರ್ವೇ ವಾಯುಪುತ್ರಪುರಸ್ಸರಾಃ/

ಮಹೇಂದ್ರಾದ್ರಿಂ ಪರಿತ್ಯಜ್ಯ ಪುಪ್ಲುವು: ಪ್ಲವಗರ್ಷಭಾಃ//೨೬೧//


ಪ್ಲವಮಾನಾಃ ಖಮಾಪ್ಲುತ್ಯ ತತಸ್ತೇ ಕಾನನೌಕಸಃ/

ನಂದನೋಪಮಮಾಸೇದು: ವನಂ ದ್ರುಮಾಲತಾಯುತಂ//೨೬೨//


ತತೋ ವನಂ ತತ್ಪರಿಭಕ್ಷ್ಯಮಾಣಂ

ದ್ರುಮಾಂಶ್ಚ ವಿಧ್ವಂಸಿತಪತ್ರಪುಷ್ಪಾನ್/

ಚಕಾರಭೂಯೋ ಮತಿಮುಗ್ರತೇಜಾ

ವನಸ್ಯ ರಕ್ಷಾಂ ಪ್ರತಿ ವಾನರೇಭ್ಯಃ//೨೬೩//


ಸ ತೈ: ಪ್ರವೃದ್ಧೈ: ಪರಿಭರ್ತ್ಸಮಾನೋ

ವನಸ್ಯ ಗೋಪ್ತಾ ಹರಿವೀರ ವೃದ್ಧಃ/

ಚಕಾರಭೂಯೋ ಮತಿ ಮುಗ್ರತೇಜಾ

ವನಸ್ಯ ರಕ್ಷಾಂ ಪ್ರತಿ ವಾನರೇಭ್ಯಃ//೨೬೪//


ನಿಮೇಷಾ೦ತರಮಾತ್ರೇಣ ಸ ಹಿ ಪ್ರಾಪ್ತೋ ವನಾಲಯಃ/

ಸಹಸ್ರಾಂಶುತೋ ಧೀಮಾನ್ ಸುಗ್ರೀವೋ ಯತ್ರ ವಾನರಃ//೨೬೫//


ಸ ದೀನವದನೋಭೂತ್ವಾ ಕೃತ್ವಾ ಶಿರಸಿ ಚಾಂಜಲಿಮ್/

ಸುಗ್ರೀವಸ್ಯ ಶುಭೌ ಮೂರ್ಧ್ನಾ ಚರಣೌ ಪ್ರತ್ಯಪೀಡಯತ್//೨೬೬//


ತತೋ ಮೂರ್ಧ್ನಾ ನಿಪತಿತಂ ವಾನರಂ ವಾನರರ್ಷಭಃ/

ದೃಷ್ಟ್ವೈವೋದ್ವಿಗ್ನಹೃದಯೋ ವಾಕ್ಯಮೇತ ದುವಾಚ ಹ//೨೬೭//


ಉತ್ತಿಷ್ಟೋತ್ತಿಷ್ಟ ಕಸ್ಮಾತ್ ತ್ವಂ ಪಾದಯೋ: ಪತಿತಂ ಮಮ/

ಅಭಯಂ ತೇ ಪ್ರದಾಸ್ಯಾಮಿ ಸರ್ವಮೇವಾಭಿಧೀಯತಾಂ//೨೬೮//


ನೈವರ್ ಕ್ಷರಜಸಾ ರಾಜನ್ ನ ತ್ವಯಾ ನಾಪಿವಾಲಿನಾ/

ವನಂ ನಿಸೃಷ್ಟಪೂರ್ವಂ ಹಿ ಭಕ್ಷಿತಂ ತಚ್ಚ ವಾನರೈ://೨೬೯//


ವಿಚಿತ್ಯ ದಕ್ಷಿಣಾಮಾಶಾಮ್ ಆಗತೈರ್ಹರಿಪುಂಗವೈ:/

ಆಗತೈಶ್ಚಾ ಪ್ರಧೃಷ್ಯಂ ತತ್ ಹತಂ ಮಧುವನಂ ಕಿಲ//೨೭೦//


ವನಪಾಲಂ ಪುನರ್ವಾಕ್ಯಂ ಸುಗ್ರೀವಃ ಪ್ರತ್ಯಭಾಷತ/

ಪ್ರೀತೋಸ್ಮಿ ಸೋಹಂ ಯದ್ಭುಕ್ತಂವನಂತೈ:ಕೃತಕರ್ಮಭಿ://೨೭೧//


ಮರ್ಷಿತಂ ಮರ್ಷಣಿಯಂಚ ಚೇಷ್ಟಿತಂಕೃತಕರ್ಮಣಾಂ/

ಗಚ್ಛ ಶೀಘ್ರಂ ಮಧುವನಂ ಸಂರಕ್ಷಸ್ವ ತ್ವಮೇವಹಿ//

ಶೀಘ್ರಂ ಪ್ರೇಷಯ ಸರ್ವಾಂಸ್ತಾನ್ ಹನೂಮತ್ಪ್ರಮುಖಾನ್ ಕಪೀನ್//೨೭೨//


ಸ ಯಧೈವಾಗತಃ ಪೂರ್ವಂ ತಧೈವ ತ್ವರಿತಂ ಗತಃ/

ನಿಪಪತ್ಯ ಗಗನಾದ್ಭೂಮೌ ತದ್ವನಂ ಪ್ರವಿವೇಶ ಹ//೨೭೩//


ಸ ತಾನುಪಾಗಮದ್ವೀರೋ ಬಧ್ವಾ ಕರಪುಟಾ೦ಜಲಿಂ/

ಉವಾಚ ವಚನಂ ಶ್ಲಕ್ಷಮ್ ಇದಂ ಹೃಷ್ಟವದಂಗದಂ//೨೭೪//


ಪ್ರಹೃಷ್ಟೋ ನ ತು ರುಷ್ಟೋ ಸೌ ವನಂ ಶೃತ್ವಾ ಪ್ರಧರ್ಶಿತಂ/

ಪ್ರಹೃಷ್ಟೋ ಮಾಂ ಪಿತೃವ್ಯಸ್ತೇ ಸುಗ್ರೀವೋ ವಾನರೇಶ್ವರ://೨೭೫//


ಶೀಘ್ರಂ ಪ್ರೇಷಯ ಸರ್ವಾಂಸ್ತಾನ್ ಇತಿಹೋವಾಚ ವಾನರೇಶ್ವರ://೨೭೬//


ತೇ ಅಂಗದ ಪ್ರಮುಖಾಃ ವೀರಾಃ ಪ್ರಹೃಷ್ಟಾಶ್ಚ ಮುದಾನ್ವಿತಾಃ/

ನಿಪೇತುರ್ಹರಿರಾಜಸ್ಯ ಸಮೀಪೇ ರಾಘವಸ್ಯ ಚ//೨೭೭//


ಹನುಮಾಂಶ್ಚ ಮಹಾಬಾಹು: ಪ್ರಣಮ್ಯ ಶಿರಸಾ ತತಃ/

ನಿಯತಾಮಕ್ಷತಾಂ ದೇವೀಂ ರಾಘವಾಯ ನ್ಯವೇದಯತ್//೨೭೮//


ಉವಾಚ ವಾಕ್ಯಂ ವಾಕ್ಯಜ್ಞಃ ಸೀತಾಯಾ ದರ್ಶನಂ ಯಧಾ/

ರಾವಣಾ೦ತಃಪುರೇ ರುದ್ಧಾ ರಾಕ್ಷಸೀಭಿಸ್ಸುರಕ್ಷಿತಾ//

ಏಕವೇಣೀಧರಾ ದೀನಾ ತ್ವಯಿ ಚಿಂತಾಪರಾಯಣಾ//೨೭೯//


ತೌ ಜಾತಾಶ್ವಾಸೌ ರಾಜಪುತ್ರೌ ವಿದಿತ್ವಾ

ತಚ್ಚ್ಚಾಭಿಜ್ಞಾನ೦ ರಾಘವಾಯ ಪ್ರದಾಯ/

ದೇವ್ಯಾ ಚಾಖ್ಯಾತಂ ಸರ್ವ ಮೇವಾನುಪೂರ್ವ್ಯಾತ್

ವಾಚಾ ಸಂಪೂರ್ಣಂ ವಾಯುಪುತ್ರ ಶ್ಶಶಂಸ//೨೮೦//


ಏವಮುಕ್ತೋ ಹನುಮತಾ ರಾಮೋ ದಶರಥಾತ್ಮಜಃ/

ತಂ ಮಣಿಂ ಹೃದಯೇ ಕೃತ್ವಾ ಪ್ರರುರೋದ ಸ ಲಕ್ಷ್ಮಣ://೨೮೧//


ಕಿಮಾಹಾ ಸೀತಾ ಹನುಮಾನ್ ತತ್ತ್ವತಃ ಕಧಯಾದ್ಯ ಮೇ/

ಏತೇನ ಖಲು ಜೀವಿಷ್ಯೇ ಭೇಷಜೇನಾತುರೋ ಯಧಾ//೨೮೨//


ಏವಮುಕ್ತಸ್ತು ಹನುಮಾನ್ ರಾಘವೇಣ ಮಹಾತ್ಮನಾ/

ಸೀತಾಯಾ ಭಾಷಿತಂ ಸರ್ವಂ ನ್ಯವೇದಯತ ರಾಘವೇ//೨೮೩//


ಇದಮುಕ್ತವತೀ ದೇವೀ ಜಾನಕೀ ಪುರುಷರ್ಷಭಾ/

ಪೂರ್ವ ವೃತ್ತಮಭಿಜ್ಞಾನಂ ಚಿತ್ರಕೊಟೇ ಯಥಾತಥಂ//೨೮೪//


ತಸ್ಯ ವೀರ್ಯವ್ರತಃ ಕಶ್ಚಿತ್ ಯದ್ಯಸ್ತಿ ಮಯಿ ಸಂಭ್ರಮಃ/

ಕ್ಷಿಪ್ರಂ ಸುನಿಶಿತೈರ್ಬಾಣೈ: ಹನ್ಯತಾಂ ಯುಧಿ ರಾವಣಃ//೨೮೫//


ವೈದೇಹ್ಯಾ ವಚನಂ ಶ್ರುತ್ವಾ ಕರುಣಂ ಸಾಶ್ರುಭಾಷಿತಂ/

ಪುನರಪ್ಯಹಮಾರ್ಯಾಂ ತಾಂ ಇದಂ ವಚನಮಬ್ರವೀತ್//೨೮೬//


ಹತ್ವಾಚ ಸಮರೇ ರೌದ್ರಂ ರಾವಣಂ ಸಹಬಾಂಧವಾನ್/

ರಾಘವಸ್ತ್ವಾಂ ವರಾರೋಹೇ ಸ್ವಾಂ ಪುರೀಂ ನಯತೇ ಧ್ರುವಂ//೨೮೭//


ನಿವೃತ್ತ ವನವಾಸಂ ಚ ತ್ವಯಾ ಸಾರ್ಧಮರಿಂದಮಂ/

ಅಭಿಷಿಕ್ತಮಯೋಧ್ಯಾಯಾಂ ಕ್ಷಿಪ್ರಂ ದ್ರಕ್ಷ್ಯಸಿ ರಾಘವಂ//೨೮೮//


ತತೋ ಮಯಾ ವಾಗ್ಭಿರದೀನ ಭಾಷಿಣಾ

ಶಿವಾಭಿರಿಷ್ಟಾಭಿರಭಿಪ್ರಸಾದಿತಾ/

ಜಗಾಮ ಶಾಂತಿಂ ಮಮ ಮೈಥಿಲಾತ್ಮಜಾ

ತವಾತಿಶೋಕೇನ ತಥಾತಿ ಪೀಡಿತಾ//೨೮೯//


ಇತ್ಯಾರ್ಷೇ ಶ್ರೀಮದ್ರಾಮಯಣೇ ವಾಲ್ಮೀಕೀಯೇ ಆದಿಕಾವ್ಯೇ

ಸುಂದರಕಾಂಡಂ ಸಮಾಪ್ತಂ

ಸಂಕ್ಷಿಪ್ತ ಸುಂದರಕಾಂಡ


ರಾಮಾಯಣ ಪಾರಾಯಣ ಸಮಾಪನ ಶ್ಲೋಕಗಳು


ಸ್ವಸ್ತಿ ಪ್ರಜಾಭ್ಯಾಂ ಪರಿಪಾಲಯಂತಾಂ ನ್ಯಾಯೇಣಮಾರ್ಗೇಣ ಮಹೀಂ ಮಹೀಶಾಃ

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂಲೋಕಾಸಮಸ್ತಾಃ ಸುಖಿನೋ ಭವಂತು

ಕಾಲೇ ವರ್ಷತು ಪರ್ಜನ್ಯಃ ಪೃಧಿವೀ ಸಸ್ಯಶಾಲಿನೀ

ದೇಶೋಯಂ ಶೋಭರಹಿತಃ ಬ್ರಾಹ್ಮಣಾ: ಸಂತು ನಿರ್ಭಯಾಃ

ಸರ್ವೇಷಾಂ ಸ್ವಸ್ತಿರ್ಭವತು ಸರ್ವೇಷಾಂ ಶಾಂತಿರ್ಭವತು

ಸರ್ವೇಷಾಂ ಪೂರ್ಣಂ ಭವತು ಸರ್ವೇಷಾಂ ಮಂಗಳಂ ಭವತು

ಸರ್ವೇ ಭವಂತು ಸುಖಿನಃ ಸರ್ವೇಸಂತು ನಿರಾಮಯಾಃ

ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿತ್ ದುಃಖಭಾಧವೇತ್



ಮಂಗಳಂ ಕೋಸಲೇಂದ್ರಾಯ ಮಹನೀಯ ಗುಣಾಬ್ಧಯೇ

ಚಕ್ರವರ್ತಿ ತನೂಜಾಯ ಸಾರ್ವಭೌಮಾಯ ಮಂಗಳಂ



ಕಾಯೇನವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾವಾ ಪ್ರಕೃತೇ: ಸ್ವಭಾವಾತ್

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ



ಯದಕ್ಷರ ಪದಭ್ರಷ್ಟಂ ಮಾತ್ರಾಹೀನಂಚ ಯದ್ಭವೇತ್

ತತ್ಸರ್ವಂ ಕ್ಷಮ್ಯತಾಂ ದೇವ ಶ್ರೀರಾಮೋ ನಮೋಸ್ತುತೇ



ಓಂ ಶಾಂತಿ: ಶಾಂತಿ: ಶಾಂತಿ://


ಶ್ರೀ ರಾಮನವಮಿಯ ಶುಭಾಭಾಯಗಳು

ಆಪದಾಪಮ ಹರ್ತಾರಂ ದಾತಾರಮ್ ಸರ್ವಸಂಪದಾಂ

ಲೋಕಾಭಿರಾಮಂ ಶ್ರೀರಾಮಾಂ ಭೂಯೋ ಭೂಯೋ ನಮಾಮ್ಯಹಂ//


Wednesday, April 17, 2013

ಸಂಕ್ಷಿಪ್ತ ಸುಂದರಕಾಂಡ

ಸಂಕ್ಷಿಪ್ತ ಸುಂದರಕಾಂಡ

ಮುಂದುವರಿದಿದೆ...

ಯಥಾ ರೂಪಂ ಯಥಾ ವರ್ಣಾಂ ಯಥಾ ಲಕ್ಷ್ಮೀಂ ಚ ನಿಶ್ಚಿತಾಮ್/

ಅಶ್ರೌಷಂ ರಾಘವಸ್ಯಾಹಂ ಸೇಯಮಾಸಾದಿತಾ ಮಯಾ//೧೨೧//


ಜಾನಕೀ ಚಾಪಿ ತತ್ ಶ್ರುತ್ವಾ ಪರಮ್ ವಿಸ್ಮಯಮಾಗತಾ/

ತತಶ್ಶಾಖಾಂತರೇ ಲೀನಂ ದೃಷ್ಟ್ವಾ ಚಲಿತ ಮಾನಸಾ//

ವೇಷ್ಟಿತಾರ್ಜುನವಸ್ತ್ರಂತಂ ವಿದ್ಯುತ್ ಸಂಘಾತ ಪಿಂಗಳ೦//೧೨೨//


ನಮೋಸ್ತು ವಾಚಸ್ಪತಯೇ ಸವಜ್ರಿಣೇ

ಸ್ವಯಂಭುವೇ ಚೈವ ಹುತಾಶನಾಯಚ/

ಅನೇನ ಚೋಕ್ತಂ ಯದಿದಂ ಮಮಾಗ್ರತೋ

ವನೌಕಸಾ ತಚ್ಚ ತಥಾಸ್ತು ನಾನ್ಯಥಾ//೧೨೩//


ಸೋವ ತೀರ್ಯ ದ್ರುಮಾತ್ ತಸ್ಮಾತ್ ವಿದ್ರುಮ ಪ್ರತಿಮಾನನಃ/

ವಿನೀತ ವೇಷಃ ಕೃಪಣ: ಪ್ರಣಿಪತ್ಯೋಪಸೃತ್ಯ ಚ//೧೨೪//


ತಾಮಬ್ರವೀನ್ ಮಹಾತೇಜಾ ಹನುಮಾನ್ ಮಾರುತಾತ್ಮಜಃ/

ಶಿರಸ್ಯಂಜಲಿಮಾಧಾಯ ಸೀತಾಮ್ ಮಧುರಯಾಗಿರಾ//೧೨೫//


ಕಾ ತ್ವಂ ಭವಸಿ ರುದ್ರಾಣಾ೦ ಮರುತಾಂ ವಾ ವರಾನನೇ/

ವಸೂನಾಂ ವಾ ವರಾರೋಹೇ ದೇವತಾ ಪ್ರತಿಭಾಸಿ ಮೇ//೧೨೬//


ಸೀತಾ ತ್ವಮಸಿ ಭದ್ರಂ ತೇ ತನ್ಮ ಮಾಚಕ್ಷ್ಯ ಪೃಚ್ಚತಃ/

ಯಥಾ ಹಿ ತವ ದೈನ್ಯಂ ರೂಪಂ ಚಾಪ್ಯತಿ ಮಾನುಷಂ//

ತಪಸಾ ಚಾನ್ವಿತೋ ವೇಷಃ ತ್ವಂ ರಾಮಮಹಿಷೀ ಧ್ರುವಂ//೧೨೭//


ಸಾ ತಸ್ಯ ವಚನಂ ಶ್ರುತ್ವಾ ರಾಮಕೀರ್ತನ ಹರ್ಷಿತಾ/

ಉವಾಚ ವಾಕ್ಯಂ ವೈದೇಹೀ ಹನೂಮಂತಂ ದ್ರುಮಾಶ್ರಿತಂ//೧೨೮//


ದುಹಿತಾ ಜನಕಸ್ಯಾಹಂ ವೈದೇಹಸ್ಯ ಮಹಾತ್ಮನಃ/

ಸೀತೇತಿ ನಾಮ ನಾಮ್ನಾಹಂ ಭಾರ್ಯಾ ರಾಮಸ್ಯ ಧೀಮತಃ//೧೨೯//


ವಸತೋ ದಂಡಕಾರಣ್ಯೇ ತಸ್ಯಾಹಮಮಿತೌಜಸಃ/

ರಕ್ಷಸಾ ಪಹೃತಾ ಭಾರ್ಯಾ ರಾವಣೇನ ದುರಾತ್ಮನಾ//೧೩೦//


ದ್ವೌ ಮಾಸೌ ತೇನ ಮೇ ಕಾಲೇ ಜೀವಿತಾನುಗ್ರಹಃ ಕೃತಃ/

ಊರ್ಧ್ವಂ ದ್ವಾಭ್ಯಾಂ ತು ಮಾಸಾಭ್ಯಾಂ ತತಸ್ತ್ಯಕ್ಷ್ಯಾಮಿ ಜೀವಿತಂ//೧೩೧//


ತಸ್ಯಾಸ್ತದ್ವಚನಂ ಶ್ರುತ್ವಾ ಹನುಮಾನ್ ಹರಿಯೂಥಪಃ/

ದುಃಖಾದ್ದು:ಖಾಭಿಭೂತಾಯಾಃ ಸಾಂತ್ವಮುತ್ತರಮಬ್ರವೀತ್//೧೩೨//


ಅಹಂ ರಾಮಸ್ಯ ಸಂದೇಶಾತ್ ದೇವೀ ದೂತಸ್ತವಾಗತಃ/

ವೈದೇಹೀ ಕುಶಲೀ ರಾಮಃ ತ್ವಾಂ ಚ ಕೌಶಲಮಬ್ರವೀತ್//೧೩೩//


ತಯಾ ಸಮಾಗತೇ ತಸ್ಮಿನ್ ಪ್ರೀತಿರುತ್ಪಾದಿತಾದ್ಭುತಾ/

ಪರಸ್ಪರೇಣ ಚಾಲಾಪಂ ವಿಶ್ವಸ್ತೌ ತೌ ಪ್ರಚಕ್ರತು://೧೩೪//


ಪೃಚ್ಚಾಮಿ ತ್ವಾಂ ಹರಿಶ್ರೇಷ್ಟಾ ಪ್ರಿಯಾ ರಾಮಕಥಾ ಹಿ ಮೇ/

ಗುಣಾನ್ ರಾಮಸ್ಯ ಕಥಯ ಪ್ರಿಯಸ್ಯ ಮಮ ವಾನರ//೧೩೫//


ಶ್ರೋತ್ರಾನುಕೂಲೈ ರ್ವಚನೈ: ತದಾ ತಾಂ ಸಂಪ್ರಹರ್ಷಯತ್//೧೩೬//


ಆದಿತ್ಯ ಇವ ತೇಜಸ್ವೀ ಲೋಕಕಾಂತಶ್ಶಶೀ ಯಥಾ/

ರಾಜಾ ಸರ್ವಸ್ಯ ಲೋಕಸ್ಯ ದೇವೋ ವೈಶ್ರವಣೋ ಯಥಾ//೧೩೭//


ವಿಕ್ರಮೇಣೋಪಪನ್ನಶ್ಚ ಯಥಾ ವಿಷ್ಣುರ್ಮಹಾಯಶಾ:/

ಸತ್ಯವಾದೀ ಮಧುರವಾಕ್ ದೇವೋ ವಾಚಸ್ಪತಿರ್ಯಥಾ//೧೩೮//


ರೂಪವಾನ್ ಸುಭಗಶ್ಶ್ರೀಮಾನ್ ಕಂದರ್ಪ ಇವ ಮೂರ್ತಿಮಾನ್/

ಸ್ಥಾನಕ್ರೋಧಃ ಪ್ರಹರ್ತಾ ಚ ಶ್ರೇಷ್ಟೋ ಲೋಕೇ ಮಹಾರಥಃ//

ಬಾಹುಚ್ಚಾಯಾಮವಷ್ಟಬ್ದ್ಹೋ ಯಸ್ಯ ಲೋಕೋ ಮಹಾತ್ಮನಃ//೧೩೯//


ತೇನಾಹಂ ಪ್ರೇಷಿತೋ ದೂತಃ ತ್ವತ್ಸಕಾಶಮಿಹಾಗತಃ/

ತದ್ವಿಯೋಗೇನ ದುಃಖಾರ್ತಃ ಸ ತ್ವಾಂ ಕೌಶಲಮಬ್ರವೀತ್//೧೪೦//


ತಾಂ ತು ರಾಮಕಥಾಂ ಶ್ರುತ್ವಾ ವೈದೇಹೀ ವಾನರರ್ಷಭಾತ್/

ಉವಾಚ ವಚನಂ ಸಾಂತ್ವಂ ಇದಂ ಮಧುರಯಾಗಿರಾ//೧೪೧//


ಕ್ವ ತೇ ರಾಮೇಣ ಸಂಸರ್ಗಃ ಕಥಂ ಜಾನಾಸಿ ಲಕ್ಷ್ಮಣಂ/

ವಾನರಾಣಾ೦ ನರಾಣಾ೦ ಚ ಕಥಮಾಸೀತ್ ಸಮಾಗಮಃ//೧೪೨//


ಯಾನಿ ರಾಮಸ್ಯ ಲಿಂಗಾನಿ ಲಕ್ಷ್ಮಣಸ್ಯ ಚ ವಾನರ/

ತಾನಿ ಭೂಯಸ್ಸಮಾಚಕ್ಷ್ಯ ನ ಮಾಂ ಶೋಕಸ್ಸಮಾ ವಿಶೇತ್//೧೪೩//


ಏವಮುಕ್ತಸ್ತು ವೈದೇಹ್ಯಾ ಹನುಮಾನ್ ಮಾರುತಾತ್ಮಜಃ/

ತತೋ ರಾಮಂ ಯಥಾ ತತ್ವಂ ಆಖ್ಯಾತು ಮುಪಚಕ್ರಮೇ//೧೪೪//


ರಾಮಃ ಕಮಲಪತ್ರಾಕ್ಷ: ಸರ್ವ ಸತ್ವ ಮನೋಹರಃ/

ರೂಪದಾಕ್ಷಿಣ್ಯ ಸಂಪನ್ನಃ ಪ್ರಸೂತೇ ಜನಕಾತ್ಮಜೇ//೧೪೫//


ತೇಜಸಾದಿತ್ಯ ಸಂಕಾಶಃ ಕ್ಷಮಯಾ ಪೃಥಿವೀ ಸಮಃ/

ಬೃಹಸ್ಪತಿಸಮೋ ಬುದ್ಧ್ಯಾ ಯಶಸಾ ವಾಸವೋಪಮಃ//೧೪೬//


ರಕ್ಷಿತಾ ಜೀವಲೋಕಸ್ಯ ಸ್ವಜನಸ್ಯಾಭಿರಕ್ಷಿತಾ/

ರಕ್ಷಿತಾ ಸ್ವಸ್ಯ ವೃತ್ತಸ್ಯ ಧರ್ಮಸ್ಯ ಚ ಪರಂತಪ//೧೪೭//


ರಾಮೋಭಾಮಿನಿ ಲೋಕಸ್ಯ ಚಾತುರ್ವರ್ಣಸ್ಯ ರಕ್ಷಿತಾ/

ಮರ್ಯಾದಾನಂಚ ಲೋಕಸ್ಯ ಕರ್ತಾ ಕಾರಯಿತಾ ಚ ಸಃ//೧೪೮//


ಅರ್ಚಿಷ್ಮಾ ನರ್ಚಿತೋತ್ಯರ್ಧಂ ಬ್ರಹ್ಮಚರ್ಯ ವ್ರತೇ ಸ್ಥಿತಃ/

ಸಾಧೂನಾಂ ಮುಪಕಾರಜ್ಞಃ ಪ್ರಚಾರಜ್ಞಶ್ಚ ಕರ್ಮಣಾಂ//೧೪೯//


ರಾಜವಿದ್ಯಾ ವಿನೀತಶ್ಚ ಬ್ರಾಹ್ಮಣಾನಾಮುಪಾಸಿತಾ/

ಶ್ರುತವಾನ್ ಶೀಲಸಂಪನ್ನೋ ವಿನೀತಶ್ಚ ಪರಂತಪಃ//೧೫೦//


ಯಜುರ್ವೇದ ವಿನೀತಶ್ಚ ವೇದವಿದ್ಭಿಸ್ಸುಪೂಜಿತಃ/

ಧನುರ್ವೇದೇಚ ವೇದೇಷು ವೇದಾಂಗೇಷು ಚ ನಿಷ್ಠಿತಃ//೧೫೧//


ಸತ್ಯಧರ್ಮಪರಶ್ಶ್ರೀಮಾನ್ ಸಂಗ್ರಹಾನುಗ್ರಹೇ ರತಃ/

ದೇಶಕಾಲ ವಿಭಾಗಜ್ಞಃ ಸರ್ವಲೋಕ ಪ್ರಿಯಂ ವದಃ//೧೫೨//


ಭ್ರಾತಾ ಚ ತಸ್ಯ ದ್ವೈಮಾತ್ರಃ ಸೌಮಿತ್ರಿ ರಪರಾಜಿತಃ/

ಅನುರಾಗೇಣ ರೂಪೇಣ ಗುಣೈಶ್ಚೈವ ತಥಾವಿಥಃ//೧೫೩//


ವಿಚಿನ್ವಂತೌ ಮಹೀಂ ಕ್ರುತ್ಶ್ನಾಂ ಅಸ್ಮಾಭಿ ರಭಿ ಸಂಗತೌ/

ತ್ವಾಮೇವ ಮಾರ್ಗಮಾಣೌ ತೌ ವಿಚರಂತೌ ವಸುಂಧರಾಂ//೧೫೪//


ರಾಮಸುಗ್ರೀವಯೋರೈಕ್ಯಂ ದೇವ್ಯೇವಂ ಸಮಜಾಯತ/

ಹನೂಮಂತಂ ಚ ಮಾಂ ವಿದ್ಧಿ ತಯೋರ್ದೂತ ಮಿಹಾಗತಂ//೧೫೫//


ವಿಶ್ವಾಸಾರ್ಧಂ ತು ವೈದೇಹೀ ಭರ್ತುರುಕ್ತಾ ಮಯಾ ಗುಣಾಃ/

ಅಚಿರಾದ್ರಾಘವೋ ದೇವೀ ತ್ವಾಮಿತೋ ನಯಿತಾನಘೇ//೧೫೬//


ಏವಂ ವಿಶ್ವಾಸಿತಾ ಸೀತಾ ಹೇತುಭಿಶ್ಶೋಕಕರ್ಶಿತಾ/

ಉಪಪನ್ನೈ ರಭಿಜ್ಞಾನೈ: ದೂತಂ ತಮವ ಗಚ್ಚತಿ//೧೫೭//


ಅತುಲಂ ಚ ಗತಾ ಹರ್ಷಂ ಪ್ರಹರ್ಷೇಣ ಚ ಜಾನಕೀ/

ನೇತ್ರಾಭ್ಯಾಂ ವಕ್ರಪಕ್ಷ್ಮಾಭ್ಯಾಂ ಮುಮೋಚಾನಂದಜಂ ಜಲಂ//೧೫೮//


ವಾನರೋಹಂ ಮಹಾಭಾಗೇ ದೂತೋ ರಾಮಸ್ಯ ಧೀಮತಃ/

ರಾಮಾನಾಂಕಿತಮ್ ಚೇದಂ ಪಶ್ಯ ದೇವ್ಯಂಗುಳೀಯಕಂ//೧೫೯//


ಇತ್ಯುಕ್ತ್ವಾ ಪ್ರದದೌ ತಸ್ಯೇ ಸೀತಾಯೈ ವಾನರೋತ್ತಮಃ/

ಗೃಹೀತ್ವಾ ಪ್ರೇಕ್ಷ್ಯಮಾಣಾ ಸಾ ಭರ್ತು: ಕರವಿಭೂಷಣಂ//

ಭರ್ತಾರಮಿವ ಸಂಪ್ರಾಪ್ತಾ ಜಾನಕೀ ಮುದಿತಾ ಭವೇತ್//೧೬೦//


ತತಸ್ಸಾ ಹ್ರಿಮತೀ ಬಾಲಾ ಭರ್ತೃ ಸಂದೇಶ ಹರ್ಷಿತಾ/

ಪರಿತುಷ್ಟಾ ಪ್ರಿಯಂ ಕೃತ್ವಾ ಪ್ರಶಶಂಸ ಮಹಾಕಪಿಂ//೧೬೧//


ವಿಕ್ರಾಂತಸ್ತ್ವಂ ಸಮರ್ಧಸ್ತ್ವಂ ಪ್ರಾಜ್ಞಸ್ತ್ವಂ ವಾನರೋತ್ತಮ/

ಯೇನೇದಂ ರಾಕ್ಷಸಪದಂ ತ್ವಯೇಕೈನ ಪ್ರಧರ್ಷಿತ೦//೧೬೨//


ದಿಷ್ಟ್ಯಾಚ ಕುಶಲೀ ರಾಮೋ ಧರ್ಮಾತ್ಮಾ ಸತ್ಯಸಂಗರಃ/

ಲಕ್ಷ್ಮಣಶ್ಚ ಮಹಾತೇಜಾ: ಸುಮಿತ್ರಾನಂದವರ್ಧನಃ//೧೬೩//


ಕುಶಲೀ ಯದಿ ಕಾಕುತ್ ಸ್ಥಃ ಕಿಂ ನು ಸಾಗರ ಮೇಖಲಾಂ/

ಮಹೀಮ್ ದಹತಿ ಕೋಪೆನ ಯುಗಾಂತಾಗ್ನಿರಿವೋಥಿತಾಃ//೧೬೪//


ಧರ್ಮಾಪದೇಶಾತ್ ತ್ಯಜತಶ್ಚ ರಾಜ್ಯಂ

ಮಾಂ ಚಾಪ್ಯರಣ್ಯಂ ನಯತಃ ಪದಾತಿಂ/

ನಾಸೀದ್ವ್ಯಧಾ ಯಸ್ಯ ನಭೀರ್ನಶೋಕಃ

ಕಶ್ಚಿತ್ ಸ ಧೈರ್ಯಂ ಹೃದಯೇ ಕರೋತಿ//೧೬೫//


ಸೀತಾಯಾ ವಚನಂ ಶ್ರುತ್ವಾ ಮಾರುತಿರ್ಭೀಮ ವಿಕ್ರಮಃ/

ಶಿರಸ್ಯಂಜಲಿ ಮಾಧಾಯ ವಾಕ್ಯಮುತ್ತರಮಬ್ರವೀತ್//೧೬೬//


ಶ್ರುತ್ವೈವ ತು ವಚೋ ಮಹ್ಯಂ ಕ್ಷಿಪ್ರಮೇಷ್ಯತಿ ರಾಘವಃ/

ಚಮೂಂ ಪ್ರಕರ್ಷನ್ ಮಹತೀಂ ಹರ್ಯಕ್ಷಗಣ ಸಂಕುಲಾಂ//೧೬೭//


ಸ ದೇವೀ ನಿತ್ಯಂ ಪರಿತಪ್ಯಮಾನಃ

ತ್ವಾಮೇವ ಸೀತೇತ್ಯಭಿಭಾಷಮಾಣಃ/

ಧೃತವತೋ ರಾಜಸುತೋ ಮಹಾತ್ಮಾ

ತವೈವ ಲಾಭಾಯ ಕೃತಪ್ರಯತ್ನಃ//೧೬೮//


ಸೀತಾ ತದ್ವಚನಂ ಶ್ರುತ್ವಾ ಪೂರ್ಣಚಂದ್ರ ನಿಭಾನನಾ/

ಹನುಮಂತಮುವಾಚೇದಂ ಧರ್ಮಾರ್ಧಸಹಿತಂ ವಚಃ//೧೬೯//


ಸ ವಾಚ್ಯಸ್ಸಂತ್ವರಸ್ವೇತಿ ಯಾವದೇವ ನ ಪೂರ್ಯತೇ/

ಅಯಂ ಸಂವತ್ಸರಃ ಕಾಲಃ ತಾವದ್ಧಿ ಮಮ ಜೀವಿತಂ//

ವರ್ತತೇ ದಶಮೋ ಮಾಸೋ ದ್ವೌ ತು ಶೇಷಾ ಪ್ಳವಂಗಮ//೧೭೦//


ಸ ಮೇ ಹರಿಶ್ರೇಷ್ಠ ಸ ಲಕ್ಷ್ಮಣಂಪತಿಂ

ಸ ಯೂಥಪಂ ಕ್ಷಿಪ್ರಮಿಹೋಪಪಾಧಯ/

ಚಿರಾಯ ರಾಮಂ ಪ್ರತಿ ಶೋಕಕರ್ಶಿತಾಂ

ಕುರುಷ್ವಮಾಂ ವಾನರಮುಖ್ಯ ಹರ್ಷಿತಾಂ//೧೭೧//


ತತಸ್ಸ ಕಪಿಶಾರ್ದೂಲಃ ತೇನ ವಾಕ್ಯೇನ ಹರ್ಷಿತಃ/

ಸೀತಾಮುವಾಚ ತಚ್ಚ್ರುತ್ವಾ ವಾಕ್ಯಂ ವಾಕ್ಯ ವಿಶಾರದಃ//

ಅಭಿಜ್ಞಾನಂ ಪ್ರಯಚ್ಚ ತ್ವಂ ಜಾನೀಯಾದ್ರಾಘವೋ ಹಿ ಯತ್//೧೭೨//


ಏವಮುಕ್ತಾ ಹನುಮತಾ ಸೀತಾ ಸುರಸುತೋಪಮಾ/

ಉವಾಚ ವಚನಂ ಮಂದಂಭಾಷ್ಪಪ್ರಗ್ರಥಿತಾಕ್ಷರಂ//೧೭೩//


ಇದಂ ಶ್ರೇಷ್ಠಮಭಿಜ್ಞಾನಂ ಬ್ರೂಯಾಃ ತ್ವಂ ತು ಮಮ ಪ್ರಿಯಂ/

ಶೈಲಸ್ಯ ಚಿತ್ರಕೂಟಸ್ಯ ಪಾದೇ ಪೂರ್ವೋತ್ತರೇ ಪುರಾ//೧೭೪//


ತಾಪಸಾಶ್ರಮವಾಸಿನ್ಯಾಃ ಪ್ರಾಜ್ಯಮೂಲಫಲೋದಕೇ/

ತಸ್ಮಿನ್ ಸಿದ್ದಾಶ್ರಮೇ ದೇಶೇ ಮಂದಾಕಿನ್ಯಾ ಹ್ಯದೂರತಃ//೧೭೫//


ತತೋ ಮಾಂಸ ಸಮಾಯುಕ್ತೋ ವಾಯಸಃ ಪರ್ಯತುಂಡಯತ್/

ತಮಹಂ ಲೋಷ್ಟಮುದ್ಯಮ್ಯ ವಾರಯಾಮಿ ಸ್ಮ ವಾಯಸಂ//೧೭೬//


ಭಾಷ್ಪಪೂರ್ಣಮುಖೀ ಮಂದಂ ಚಕ್ಷುಷೀ ಪರಿಮಾರ್ಜತೀ/

ಲಕ್ಷಿತಾಹಂ ತ್ವಯಾನಾಥ ವಾಯಸೇನ ಪ್ರಕೋಪಿತಾ//೧೭೭//


ತತಸ್ಮಿನ್ ಮಹಾಬಾಹು: ಕೋಪಸಂವರ್ತಿತೇಕ್ಷಣಃ/

ವಾಯಸೇ ಕೃತವಾನ್ ಕ್ರೂರಾಂ ಮತಿಂ ಮತಿಮತಾಂ ವರಃ//೧೭೮//


ಸ ದರ್ಭಂ ಸಂಸ್ತರಾದ್ಗೃಹ್ಯ ಬ್ರಾಹ್ಮೇ ಣಾಸ್ತ್ರೇಣ ಯೋಜಯತ್/

ಸ ದೀಪ್ತ ಇವ ಕಾಲಾಗ್ನಿ: ಜಜ್ವಾಲಾಭಿಮುಖೋ ದ್ವಿಜಂ//೧೭೯//


ಮತ್ಕ್ರುತೇ ಕಾಕಮಾತ್ರೇ ತು ಬ್ರಹ್ಮಾಸ್ತ್ರಂ ಸಮುದೀರಿತಮ್/

ಕಸ್ಮಾದ್ಯೋ ಮಾ ಹರತ್ ತ್ವತ್ತಃ ಕ್ಷಮಸೇ ತಂ ಮಹೀಪತೇ//೧೮೦//


ವೈದೇಹ್ಯಾ ವಚನಂ ಶ್ರುತ್ವಾ ಕರುಣಂ ಸಾ ಶ್ರುಭಾಷಿತಂ/

ಅಧಾಬ್ರವೀನ್ ಮಹಾತೇಜಾ ಹನುಮಾನ್ ಮಾರುತಾತ್ಮಜಃ//೧೮೧//


ತ್ವಚ್ಚೋಕವಿಮುಖೋ ರಾಮೋ ದೇವಿ ಸತ್ಯೇನ ಮೇ ಶಪೇ/

ರಾಮೇ ದುಃಖಾಭಿಪನ್ನೇ ಚ ಲಕ್ಷ್ಮಣಃ ಪರಿತಪ್ಯತೇ//೧೮೨//


ಉವಾಚ ಶೋಕ ಸಂತಪ್ತಾ ಹನೂಮಂತಂ ಪ್ಲವಂಗಮಂ/

ಇದಂ ಬ್ರೂಯಾಶ್ಚ ಮೇ ನಾಥಂ ಶೂರಂ ರಾಮಂ ಪುನಃ ಪುನಃ//

ಜೀವಿತಂ ಧಾರಯಿಷ್ಯಾಮಿ ಮಾಸಂ ದಶರಥಾತ್ಮಜಃ//೧೮೩//


ಊರ್ಧ್ವಂ ಮಾಸಾನ್ನಜೀವೇಯಂ ಸತ್ಯೇನಾಹಂ ಬ್ರವೀಮತೇ/

ತ್ರಾ ತು ಮರ್ಹಸಿ ವೀರ ತ್ವಂ ಪಾತಾಳಾದಿವ ಕೌಶಿಕೀಮ್//೧೮೪//


ತತೋ ವಸ್ತ್ರಗತಂ ಮುಕ್ತ್ವಾ ದಿವ್ಯಂ ಚೂಡಾಮಣಿ೦ ಶುಭಂ/

ಪ್ರದೇಯೋ ರಾಘವಾಯೇತಿ ಸೀತಾ ಹನುಮತೇ ಧದೌ//೧೮೫//


ಸೀತಾಯಾ ವಚನಂ ಶ್ರುತ್ವಾ ಹನುಮಾನ್ ಮಾರುತಾತ್ಮಜಃ/

ಶಿರಸ್ಯಂಜಲಿಮಾಧಾಯ ವಾಕ್ಯಮುತ್ತರಮಬ್ರವೀತ್//೧೮೬//


ಸ ಗಣಂ ರಾವಣಂ ಹತ್ವಾ ರಾಘವೋ ರಘುನಂದನಃ/

ತ್ವಾಮಾದಾಯ ವರಾರೋಹೇ ಸ್ವಪುರಂ ಪ್ರತಿ ಯಾಸ್ಯತಿ//೧೮೭//


ಶ್ರುತ್ವಾ ತು ವಚನಂ ತಸ್ಯ ವಾಯುಸೂನೋರ್ಮಹಾತ್ಮನಃ/

ಉವಾಚಾತ್ಮಹಿತಂ ವಾಕ್ಯಂ ಸೀತಾ ಸುರಸುತೋಪಮಾ//೧೮೮//


ತ್ವಾಂ ದೃಷ್ಟ್ವಾ ಪ್ರಿಯವಕ್ತಾರಂ ಸಂಪ್ರಹೃಷ್ಯಾಮಿ ವಾನರ/

ಅರ್ಧ ಸಂಜಾತ ಸಸ್ಯೇವ ವೃಷ್ಟಿಂ ಪ್ರಾಪ್ಯ ವಸುಂಧರಾ//೧೮೯//


ಇಮಂ ಚ ತೀವ್ರಂ ಮಮಶೋಕವೇಗಂ

ರಕ್ಷೋಭಿರೇಭಿ: ಪರಿಭರ್ತೃನಂಚ

ಬ್ರೂಯಾಸ್ತು ರಾಮಸ್ಯ ಗತಸ್ಸಮೀಪಂ

ಶಿವಶ್ಚತೇ ಧ್ವಾಸ್ತು ಹರಿಪ್ರವೀರ//೧೯೦//


ಸ ರಾಜಪುತ್ರ್ಯಾಪ್ರತಿವೇದಿತಾರ್ಧಃ

ಕಪಿ: ಕೃತಾರ್ಧಃ ಪರಿಹೃಷ್ಟಚೇತಾಃ/

ಅಲ್ಪಾವಶೇಷಂ ಪ್ರಸಮೀಕ್ಷ್ಯ ಕಾರ್ಯಂ

ದಿಶಂ ಹ್ಯುದೀಚೀಂ ಮನಸಾ ಜಗಾಮ//೧೯೧//


ಅಲ್ಪಶೇಷ ಮಿದಂ ಕಾರ್ಯಂ ದೃಷ್ಟೇಯಮಸಿತೇಕ್ಷಣಾ/

ತ್ರೀನುಪಾಯಾನತಿಕ್ರಮ್ಯ ಚತುರ್ಧ ಇಹ ದೃಶ್ಯತೇ//೧೯೨//


ಸ ತಸ್ಯ ಕೃತ್ವಾರ್ಧ ಪತೇರ್ಮಹಾಕಪಿ:/

ಮಹದ್ವ್ಯಲೀಕಂ ಮನಸೋ ಮಹಾತ್ಮನಃ//೧೯೩//


ತತಃ ಪಕ್ಷಿನಿನಾದೇನ ವೃಕ್ಷಭಂಗಸ್ವನೇನ ಚ/

ಬಭೂವುಸ್ತ್ರಾಸ ಸಂಭ್ರಾಂತಾಃ ಸರ್ವೇ ಲಂಕಾ ನಿವಾಸಿನಃ//೧೯೪//


ರಾವಣಸ್ಯ ಸಮೀಪೇ ತು ರಾಕ್ಷಸ್ಯೋ ವಿಕ್ರುತಾನನಾಃ/

ವಿರೂಪಂ ವಾನರಂ ಭೀಮಂ ಅಖ್ಯಾತುಮುಪಚಕ್ರಮೇ//೧೯೫//


ಅಶೋಕವನಿಕಾ ಮಧ್ಯೇ ರಾಜನ್ ಭೀಮವಪು: ಕಪಿ:/

ಸೀತಾಯಾಃಕೃತಸಂವಾದಃ ತಿಷ್ಠತ್ಯಮಿತವಿಕ್ರಮಃ//೧೯೬//


ತೇನ ತ್ವದ್ಭುತರೂಪೇಣ ಯತ್ತತ್ ತವ ಮನೋಹರಂ/

ನಾನಾ ಮೃಗಗಣಾಕೀರ್ಣಂ ಪ್ರಮೃಷ್ಟಂ ಪ್ರಮದಾವನಂ//

ತಸ್ಯೋಗ್ರರೂಪಸ್ಯೋಗ್ರ ತ್ವಂ ದಂಡ ಮಾಜ್ಞಾತು ಮರ್ಹಸಿ//೧೯೭//


ಆತ್ಮನಸದೃಶಾನ್ ಶೂರಾನ್ ಕಿಂಕರಾನ್ ನಾಮ ರಾಕ್ಷಸಾನ್/

ವ್ಯಾದಿದೇಶ ಮಹಾತೇಜಾ ನಿಗ್ರಹಾರ್ಧಂ ಹನೂಮತಃ//೧೯೮//


ಹನುಮಾನಪಿ ತೇಜಸ್ವೀ ಶ್ರೀಮಾನ್ ಪರ್ವತಸನ್ನಿಭಃ/

ಕ್ಷಿತಾವಾವಿಧ್ಯ ಲಾಂಗೂಲಂ ನನಾದ ಚ ಮಹಾಸ್ವನಂ//೧೯೯//


ಜಯತ್ಯತಿ ಬಲೋರಾಮೋ ಲಕ್ಷ್ಮಣಸ್ಯ ಮಹಾಬಲಃ/

ರಾಜಾಜಯತಿ ಸುಗ್ರೀವೋ ರಾಘವೇಣಾಧಿಪಾಲಿತಃ//೨೦೦//


ಮುಂದುವರಿಯುವುದು.... 

ಸಂಕ್ಷಿಪ್ತ ಸುಂದರಕಾಂಡ

ಸಂಕ್ಷಿಪ್ತ ಸುಂದರಕಾಂಡ

ಮುಂದುವರಿದ ಭಾಗ...

ತತೋ ದೃಷ್ಟ್ವೈವ ವೈದೇಹೀ ರಾವಣಂ ರಾಕ್ಷಸಾಧಿಪಂ/

ಪ್ರಾವೇಪತ ವರಾರೋಹಾ ಪ್ರವಾತೇ ಕದಳೀ ಯಧಾ//೮೧//


ಸ ತಾಂ ಪತಿವ್ರತಾಂ ದೀನಾಂ ನಿರಾನಂದಾಂ ತಪಸ್ವಿನೀಮ್/

ಸಾಕಾರೈರ್ಮಧುರೈರ್ವಾಕ್ಯೈ: ನ್ಯದರ್ಶಯತ ರಾವಣಃ//೮೨//


ಕಾಮಯೇ ತ್ವಾಂ ವಿಶಾಲಾಕ್ಷೀ ಬಹುಮನ್ಯಸ್ವ ಮಾಂ ಪ್ರಿಯೇ/

ಸರ್ವಾಂಗಗುಣಸಂಪನ್ನೇ ಸರ್ವಲೋಕಮನೋಹರೇ//೮೩//


ತೃಣಮಂತರಃ ಕೃತ್ವಾ ಪ್ರತ್ಯುವಾಚ ಶುಚಿಸ್ಮಿತಾ/

ನಿವರ್ತಯ ಮನೋ ಮತ್ತಃ ಸ್ವಜನೇ ಕ್ರಿಯತಾಂ ಮನಃ//೮೪//


ಸಾಧು ಧರ್ಮ ಮವೇಕ್ಷಸ್ವ ಸಾಧು ಸಾಧುವ್ರತಂ ಚರ/

ಯಥಾ ತವ ತಥಾನ್ಯೇಷಂ ದಾರಾ ರಕ್ಷ್ಯಾ ನಿಶಾಚರ//೮೫//


ಪ್ರಸಾದಯಸ್ವ ತ್ವಂ ಚೈನಂ ಶರಣಾಗತ ವತ್ಸಲಂ/

ಮಾಂ ಚಾಸ್ಮೈ ಪ್ರಯತೋ ಭೂತ್ವಾ ನಿರ್ಯಾತಯಿತು ಮರ್ಹಸಿ//೮೬//


ಏವಂ ಹಿ ತೇ ಭವೇತ್ ಸ್ವಸ್ತಿ ಸಂಪ್ರದಾಯ ರಘೂತ್ತಮೇ/

ಅನ್ಯಥಾ ತ್ವಂ ಹಿ ಕುರ್ವಾಣೋ ವಧಂ ಪ್ರಾಪ್ಯಸಿ ರಾವಣ//೮೭//


ಸೀತಯಾ ವಚನಂ ಶ್ರುತ್ವಾ ಪರುಷಂ ರಾಕ್ಷಸಾಧಿಪಃ/

ಪ್ರತ್ಯುವಾಚ ತತಸ್ಸೀತಾಂ ವಿಪ್ರಿಯಂ ಪ್ರಿಯದರ್ಶನಾಂ//೮೮//


ಪರುಷಾಣಿಹ ವಾಕ್ಯಾನಿ ಯಾನಿ ಯಾನಿ ಬ್ರವೀಷಿಮಾಮ್/

ತೇಷು ತೇಷು ವಧೋ ಯುಕ್ತಃ ತವ ಮೈಥಿಲಿ ದಾರುಣಃ//೮೯//


ದ್ವೌ ಮಾಸೌ ರಕ್ಷಿತವ್ಯೌ ಮೇ ಯೋ ವಧಿಸ್ತೇ ಮಯಾಕೃತಃ/

ತತಶ್ಶಯನಮಾರೋಹ ಮಮ ತ್ವಂ ವರವರ್ಣಿನೀ//೯೦//


ಊರ್ಧ್ವಂ ದ್ವಾಭ್ಯಾಂ ತು ಮಾಸಾಭ್ಯಾಂ ಭರ್ತಾರಂ ಮಾಮನಿಚ್ಚತೀಮ್/

ಮಮ ತ್ವಾಂ ಪ್ರಾತರಾಶಾರ್ಥಂ ಆರಂಭತೇ ಮಹಾನನೇ//೯೧//


ತಧಾ ಕುರುತ ರಾಕ್ಷಸ್ಯಃ ಸರ್ವಾಃ ಕ್ಷಿಪ್ರಂ ಸಮೇತ್ಯ ಚ/

ಪ್ರತಿಲೋಮಾನು ಲೋಮೈಶ್ಚ ಸಾಮದಾನಾದಿ ಭೇದನೈ://

ಅವರ್ಜಯತ ವೈದೇಹೀಮ್ ದಂಡಸ್ಯೋದ್ಯಮನೇನ ಚ//೯೨//


ಇತ್ಯುಕ್ತ್ವಾ ಮೈಧಿಲೀಮ್ ರಾಜಾ ರಾವಣಶ್ಶತೃರಾವಣಃ/

ಸಂದಿಶ್ಶ ಚ ತತಸ್ಸರ್ವಾ ರಾಕ್ಷಸೀರ್ನಿರ್ಜಗಾಮ ಹ//೯೩//


ತ್ರೈಲೋಕ್ಯ ವಸುಭೋಕ್ತಾರಂ ರಾವಣಂ ರಾಕ್ಷಸೇಶ್ವರಂ/

ಭರ್ತಾರಮುಪಸಂಗಮ್ಯ ವಿಹಾರಸ್ವ ಯಧಾಸುಖಂ//೯೪//


ರಾಕ್ಷಸೀನಾಂ ವಚ ಶ್ರುತ್ವಾ ಸೀತಾ ವಚನಮಬ್ರವೀತ್/

ದೀನೋವಾ ರಾಜ್ಯಹೀನೋವಾ ಯೋ ಮೇ ಭರ್ತಾ ಸ ಮೇ ಗುರು://೯೫//


ತಂ ನಿತ್ಯಮನುರಕ್ತಾಸ್ಮಿ ಯಧಾ ಸೂರ್ಯಂ ಸುವರ್ಚಲಾ//೯೬//


ಸಾ ಭಾಷ್ಪಮಪಮಾರ್ಜಂತೀ ಶಿಂಶುಪಾಂ ತಾಮುಪಾಗಮತ್//೯೭//

ತತಸ್ತಾಂ ಶಿಂಶುಪಾಂ ಸೀತಾ ರಾಕ್ಷಸೀಭಿಸಮಾವೃತಾ/

ಅಭಿಗಮ್ಯ ವಿಶಾಲಾಕ್ಷೀ ತಸ್ಥೌ ಶೋಕ ಪರಿಪ್ಲುತಾ//೯೮//


ತಧಾ ತಾಸಾಂ ವದಂತೀನಾಂ ಪರುಷಂ ದಾರುಣಂ ಬಹು/

ರಾಕ್ಷಸೀನಾಮಸೌಮ್ಯಾನಾಂ ರುರೋದ ಜನಕಾತ್ಮಜಾ//೯೯//


ಜೀವಿತಂ ತ್ಯುಕ್ತುಮಿಚ್ಚಾಮಿ ಶೋಕೇನ ಮಹತಾ ವೃತಾ/

ರಾಕ್ಷಸೀಭಿಶ್ಚ ರಕ್ಷ್ಯಂತ್ಯಾ ರಾಮೋ ನಾಸಾದ್ಯತೇ ಮಯಾ//೧೦೦//


ಸೀತಾಂ ತಾಭಿರನಾರ್ಯಾಭಿ: ದೃಷ್ಟ್ವಾ ಸಂತರ್ಜಿತಾಂ ತದಾ/

ರಾಕ್ಷಸೀ ತ್ರಿಜಟಾ ವೃದ್ಧಾ ಶಯನಾ ವಾಕ್ಯಮಬ್ರವೀತ್//೧೦೧//


ಆತ್ಮಾನಾಂ ಖಾದತಾನಾರ್ಯ ನ ಸೀತಾಂ ಭಕ್ಷ್ಯಯಿಷ್ಯಥ/

ಜನಕಸ್ಯ ಸುತಾಮಿಷ್ಟಾಂ ಸ್ನುಷಾಂ ದಶರಥಸ್ಯ ಚ//೧೦೨//


ಸ್ವಪ್ನೋ ಹೃದ್ಯ ಮಯಾ ದೃಷ್ಟೋ ದಾರುಣೋ ರೋಮಹರ್ಷಣಃ/

ರಾಕ್ಷಸಾನಾಮಭಾವಾಯ ಭರ್ತುರಸ್ಯಾ ಜಯಾಯಚ//೧೦೩//


ಸ್ವಪ್ನೇ ಚಾದ್ಯ ಮಯಾ ದೃಷ್ಟ್ವಾ ಸೀತಾ ಶುಕ್ಲಾಂಬರವೃತಾ/

ಸಾಗರೇಣ ಪರಿಕ್ಷಿಪ್ತಂ ಶ್ವೇತಂ ಪರ್ವತಮಾಸ್ಥಿತಾ//

ರಾಮೇಣ ಸಂಗತಾ ಸೀತಾ ಭಾಸ್ಕರೇಣ ಪ್ರಭಾ ಯಥಾ//೧೦೪//


ಏವಂ ಸ್ವಪ್ನೇ ಮಯಾ ದೃಷ್ಟೋ ರಾಮೋ ವಿಷ್ಣು ಪರಾಕ್ರಮಃ/

ಲಕ್ಷ್ಮಣೇನ ಸಹ ಭ್ರಾತ್ರಾ ಸೀತಯಾ ಸಹ ಭಾರ್ಯಾಯಾ//೧೦೫//


ನ ಹಿ ರಾಮೋ ಮಹಾತೇಜಾ: ಶಕ್ಯೋ ಜೇತುಂ ಸುರಾಸುರೈ:/

ರಾಕ್ಷಸೈರ್ವಾಪಿ ಚಾನ್ಯೈರ್ಯಾಃ ಸ್ವರ್ಗಃ ಪಾಪಜನೈರಿವ//೧೦೬//


ರಾಘವಾದ್ಧಿ ಭಯಂ ಘೋರಂ ರಾಕ್ಷಸಾನಾಮುಪಸ್ಥಿತಂ/

ಪ್ರಣಿಪಾತಾ ಪ್ರಸನ್ನಾಹಿ ಮೈಥಿಲೀ ಜನಕಾತ್ಮಜಾ//

ಅಲಮೇಷಾ ಪರಿತ್ರಾತುಂ ರಾಕ್ಷಸ್ಯೋ ಮಹತಾ ಭಯಾತ್//೧೦೭//


ಶೋಕಾಭಿತಪ್ತಾ ಬಹುಧಾ ವಿಚಿಂತ್ಯಾ

ಸೀತಾಥ ವೇಣ್ಯುದ್ಗಥನಂ ಗೃಹೀತ್ವಾ

ಉದ್ಬಧ್ಯ ವೇಣ್ಯುದ್ಗಥೇನ ಶೀಘ್ರಂ

ಅಹಂ ಗಮಿಷ್ಯಾಮಿ ಯಮಸ್ಯ ಮೂಲಂ//೧೦೮//


ಉಪಸ್ಥಿತಾ ಸಾ ಮೃದು ಸರ್ವಗಾತ್ರೀ

ಶಾಖಾಂ ಗೃಹೀತ್ವಾಥ ನಗಸ್ಯ ತಸ್ಯ

ತಸ್ಯಾಸ್ತು ರಾಮಂ ಪ್ರವಿಚಿಂತಯಂತ್ಯಾ

ರಾಮಾನುಜಂ ಸ್ವಂ ಚ ಕುಲಂ ಶುಭಾಂಗ್ಯಾ://೧೦೯//


ಶೋಕಾನಿಮಿತ್ತಾನಿ ತಥಾ ಬಹೂನಿ

ಧೈರ್ಯಾರ್ಜಿತಾನಿ ಪ್ರವರಾಣಿ ಲೋಕೇ/

ಪ್ರಾದುರ್ನಿಮಿತ್ತಾನಿ ತದಾ ಬಭೂವು:

ಪುರಾಪಿ ಸಿದ್ಧಾನ್ಯುಪಲಕ್ಷಿತಾನಿ//೧೧೦//


ಹನುಮಾನಪಿ ವಿಶ್ರಾಂತಃ ಸರ್ವಂ ಶುಶ್ರಾವ ತತ್ವತಃ/

ಸೀತಾಯಾಸ್ತ್ರಿಜಟಾಯಾಶ್ಚ ರಾಕ್ಷಸೀನಾಂ ಚ ತರ್ಜನಂ//೧೧೧//


ಅನೇನ ರಾತ್ರಿ ಶೇಷೇಣ ಯದಿ ನಾಶ್ವಾಸ್ಯತೇ ಮಯಾ/

ಸರ್ವಥಾ ನಾಸ್ತಿ ಸಂದೇಹಃ ಪರಿತ್ಯಕ್ಷ್ಯತಿ ಜೀವಿತಂ//೧೧೨//


ಏವಂ ಬಹುವಿಧಾಂ ಚಿಂತಾಂ ಚಿಂತಯಿತ್ವಾ ಮಹಾಮತಿ:/

ಸಂಶ್ರವೇ ಮಧುರಂ ವಾಕ್ಯಂ ವೈದೇಹ್ಯ ವ್ಯಾಜಹಾರಹ//೧೧೩//


ರಾಜಾ ದಶರಥೋ ನಾಮ ರಥ ಕುಂಜರವಾಜಿಮಾನ್/

ಪುಣ್ಯಶೀಲೋ ಮಹಕೀರ್ತಿ: ಇಕ್ಷ್ವಾಕೂಣಾಮ್ ಮಹಾಯಶಾ://೧೧೪//


ತಸ್ಯ ಪುತ್ರಃ ಪ್ರಿಯೋ ಜ್ಯೇಷ್ಠ: ತಾರಾಧಿಪ ನಿಭಾನನಃ/

ರಾಮೋ ನಾಮ ವಿಶೇಷಙ: ಶ್ರೇಷ್ಠಸ್ಸರ್ವಧನುಷ್ಮತಾಂ//೧೧೫//


ತಸ್ಯ ಸತ್ಯಾಭಿಸಂಧಸ್ಯ ವೃದ್ಧಸ್ಯ ವಚನಾತ್ ಪಿತು:/

ಸಭಾರ್ಯಸ್ಸಹ ಚ ಭ್ರಾತ್ರಾ ವೀರಃ ಪ್ರವ್ರಾಜಿತೋ ವನಂ//೧೧೬//


ಜನಸ್ಥಾನ ವಧಂ ಶ್ರುತ್ವಾ ಹತೌ ಚ ಖರದೂಷಣೌ/

ತತಸ್ತ್ವಮರ್ಷಾಪಹೃತಾ ಜಾನಕೀ ರಾವಣೇನ ತು//

ವಂಚಯಿತ್ವಾ ವನೇ ರಾಮಂ ಮೃಗರೂಪೇಣ ಮಾಯಯಾ//೧೧೭//


ಸ ಮಾರ್ಗಮಾಣಸ್ತಾo ದೇವೀಂ ರಾಮಸ್ಸೀತಾಮನಿಂದಿತಾಂ/

ಅಸಸಾದ ವನೇ ಮಿತ್ರಂ ಸುಗ್ರೀವಂ ನಾಮ ವಾನರಂ//೧೧೮//


ಸುಗ್ರೀವೇಣಾಪಿ ಸಂದಿಷ್ಟಾ ಹರಯಃ ಕಾಮರೂಪಿಣಃ/

ದಿಕ್ಷುಸರ್ವಾಸು ತಾಂ ದೇವೀಂ ವಿಚಿನ್ವಂತಿ ಸಹಸ್ರಶಃ//೧೧೯//


ಅಹಂ ಸಂಪಾತಿ ವಚನಾತ್ ಶತಯೋಜನಮಾಯತಂ/

ಅಸ್ಯಾ ಹೇತೋರ್ವಿಶಾಲಾಕ್ಷ್ಯಃ ಸಾಗರಂ ವೇಗವಾನ್ ಪ್ಲುತಃ//೧೨೦//