Wednesday, February 22, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಚತುರ್ಥೋಧ್ಯಾಯಃ

ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹ ಮವ್ಯಯಂ/

ವಿವಾಸ್ವಾನ್ಮಾನವೇ ಪ್ರಾಹ ಮನುರಿಕ್ಷ್ವಾಕಬ್ರವೇತ್//೧//



ಏವಂ ಪರಂಪರಾಪ್ರಾಪ್ತಮಿಮಂ ರಾಜಾರ್ಷಯೋ ವಿದು:/

ಸ ಕಾಲೇನೇಹ ಮಹತಾ ಯೋಗೋ ನಷ್ಟ: ಪರಂತಪ//೨//



ಸ ಏವಾಯಂ ಮಾಯಾ ತೇದ್ಯ ಯೋಗಃ ಪ್ರೋಕ್ತಃ ಪುರಾತನ/

ಭಕ್ತೋಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಂ//೩//



ಅರ್ಜುನ ಉವಾಚ

ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ/

ಕಥಮೇತದ್ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ//೪//



ಶ್ರೀ ಭಗವಾನುವಾಚ

ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ/

ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ//೫//



ಅ ಜೋಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋಪಿ ಸನ್/

ಪ್ರಕೃತಿಂ ಸ್ವಾಮಧಿಷ್ಟಾಯ ಸಂಭವಾಮ್ಯಾತ್ಮಮಾಯಯಾ//೬//



ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ/

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ//೭//



ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕ್ರುತಾಂ/

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ//೮//



ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ವತಃ/

ತಕ್ತ್ವಾದೇಹಂ ಪುನರ್ಜನ್ಯ ನೈತಿ ಮಾಮೇತಿ ಸೋರ್ಜುನ//೯//



ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ/

ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ//೧೦//



ಯೇ ಯಥಾ ಮಾಂ ಪ್ರಪದ್ಯ೦ತೇ ತಾಂಸ್ತಥೈವ ಭಜಾಮ್ಯಹಂ/

ಮಮ ವರ್ತ್ಮಾನುವರ್ತ೦ತೇ ಮನುಷ್ಯಾಃ ಪಾರ್ಥ ಸರ್ವಶಃ//೧೧//



ಕಾಂಕ್ಷತಃ ಕರ್ಮಣಾಂಸಿದ್ಧಿಂ ಯಜಂತ ಇಹ ದೇವತಾಃ/

ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ//೧೨//



ಚಾತುರ್ವರ್ಣ್ಯಂ ಮಯಾ ಸೃಷ್ವಂ ಗುಣ ಕರ್ಮ ವಿಭಾಗಶಃ/

ತಸ್ಯ ಕರ್ತಾರಮಪಿ ಮಾಂ ವಿಧ್ಯಕರ್ತಾರ ಮವ್ಯಯಂ//೧೩//



ನ ಮಾಂ ಕರ್ಮಾಣಿ ಲಿಂಪ೦ತಿ ನ ಮೇ ಕರ್ಮಫಲೇ ಸ್ಪೃಹಾ/

ಇತಿ ಮಾಂ ಯೋಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ//೧೪//



ಏ ವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿ:/

ಕುರು ಕರ್ಮೈವ ತಸ್ಮಾತ್ವಂ ಪೂರ್ವೈ: ಪೂರ್ವತರಂ ಕೃತಂ//೧೫//



ಕಿಂ ಕರ್ಮ ಕಿಮಕರ್ಮೇತಿ ಕವಯೋಪ್ಯತ್ರ ಮೋಹಿತಾಃ/

ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಞಾತ್ವಾ ಮೋಕ್ಷ್ಚಸೇ ಶುಭಾತ್//೧೬//



ಕರ್ಮಣೋಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ/

ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋಗತಿ://೧೭//



ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ/

ಸ ಬುದ್ಧಿ ಮಾನ್ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕ್ರುತ್//೧೮//



ಯಸ್ಯ ಸರ್ವೇ ಸಮಾರಂಭಾಃ ಕಾಮ ಸಂಕಲ್ಪ ವರ್ಜಿತಾಃ/

ಜ್ಞಾನಾಗ್ನಿ ದಗ್ಧ ಕರ್ಮಾಣಂ ತಮಾಹು: ಪಂಡಿತಂ ಬುಧಾಃ//೧೯//



ತ್ಯಕ್ತ್ವಾ ಕರ್ಮ ಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯಃ/

ಕರ್ಮಣ್ಯಭಿ ಪ್ರವೃತ್ತೋಪಿ ನೈವ ಕಿಂಚಿತ್ಕರೋತಿ ಸಃ//೨೦//



ನಿರಾಶೀರ್ಯತ ಚಿತ್ತಾತ್ಮಾ ತ್ಯಕ್ತ ಸರ್ವ ಪರಿಗ್ರಹಃ/

ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಂ//೨೧//



ಯದೃಚ್ಚಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ/

ಸಮಸ್ಸಿದ್ಧಾವಸಿದ್ಧೌ ಚ ಕೃತ್ವಾಪಿನ ನಿಬಧ್ಯತೇ//೨೨//



ಗತ ಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತ ಚೇತಸಃ/

ಯಜ್ಞಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ//೨೩//



ಬ್ರಹ್ಮಾರ್ವಣಂ ಬ್ರಹ್ಮಹವಿರ್ಭ್ರಹ್ಮಾಗ್ನೌ ಬ್ರಹ್ಮಣಾ ಹ್ರುತಂ/

ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮ ಸಮಾಧಿನಾ//೨೪//



ದೈವ ಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ/

ಬ್ರಹ್ಮಾಜ್ಞಾವಪೆರೇ ಯಜ್ಞಂ ಯಜ್ಞೇನೈವೋಪಜುಹ್ವತಿ//೨೫//



ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ/

ಶಬ್ದಾದೀನ್ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ//೨೬//



ಸರ್ವಾಣಿ೦ದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೆ/

ಆತ್ಮ ಸಂಯಮಯೋಗಾಗ್ನೌ ಜುಹ್ವತಿ ಜ್ಞಾನ ದೀಪಿತೇ//೨೭//



ದ್ರವ್ಯಯಜ್ಞಾಸ್ತಪೋ ಯಜ್ಞಾ ಯೋಗಯಜ್ಞಾಸ್ತಥಾಪರೇ/

ಸ್ವಾಧ್ಯಯ ಜ್ಞಾನಯಜ್ಞಾಶ್ಚ ಯತಯಸ್ಸಶಿಂತ ವ್ರತಾಃ//೨೮//



ಅಪಾನೇ ಜುಹ್ವತಿ ಪ್ರಾಣಂ ಪ್ರಾಣೋಪಾನಂ ತಥಾಪರೇ/

ಪ್ರಾಣಾಪಾನಗತೀ ರುದ್ಧ್ವಾಪ್ರಾಣಾಯಾಮ ಪರಾಯಣಾಃ//೨೯//



ಆಪರೇ ನಿಯತಾಹಾರಾ ಪ್ರಾರ್ಣಾ ಪ್ರಾಣೇಷು ಜುಹ್ವತಿ/

ಸರ್ವೇಪ್ಯೆತೇ ಯಜ್ಞವಿದೋ ಯಜ್ಞಕ್ಷಪಿತ ಕಲ್ಮಷಾಃ//೩೦//



ಯಜ್ಞ ಶಿಷ್ಟಾಮೃತ ಭುಜೋ ಯಾಂತಿ ಬ್ರಹ್ಮ ಸನಾತನಂ/

ನಾಯಂ ಲೋಕೋಸ್ತ್ಯಜ್ಞಸ್ಯ ಕುತೋನ್ಯಃ ಕುರುಸತ್ತಮ//೩೧//



ಏವಂ ಬಹು ವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ/

ಕರ್ಮ ಜಾನ್ವಿದ್ಧಿ ತಾನ್ ಸರ್ವಾ ಏವಂ ಜ್ಞಾತ್ವಾ ವಿಮೋಕ್ಷ್ಯಸೇ//೩೨//



ಶ್ರೇಯಾನ್ ದ್ರವ್ಯಮಯಾದ್ಯಜ್ಯಾತ್ ಜ್ಞಾನಯಜ್ಞಃ ಪರಂತಪ/

ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ//೩೩//



ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ/

ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿವಸ್ತತ್ವದರ್ಶಿನಃ//೩೪//



ಯಜ್ಞಾತ್ವಾ ನ ಪುನರ್ಮೋಹಮೇವಂಯಾಸ್ಯಸಿ ಪಾಂಡವ/

ಯೇನ ಭೂತಾನ್ಯಶೇಷೇಣ ಪ್ರಕ್ಷ್ಯಸ್ಯಾತ್ಮನ್ಯಧೋಮಯಿ//೩೫//



ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ/

ಸರ್ವಂ ಜ್ನಾನಪ್ಲವೇನೈವ ವೃಜಿನಂ ಸಂತರಿಷ್ಯಸಿ//೩೬//



ಯಥೈದಾಂಸಿ ಸಮಿದ್ಧೋಗ್ನಿ ಭ೯ಸ್ಮಸಾತ್ಕುರುತೇರ್ಜುನ/

ಜ್ಞಾನಾಗ್ನಿಸ್ಸರ್ವ ಕರ್ಮಾಣಿ ಭ್ಸ್ಮಸಾತ್ಕುರುತೇ ತಥಾ//೩೭//



ನಹಿ ಜ್ಞಾನೇನ ಸದೃಶಂ ಪವಿತ್ರ ಮಿಹ ವಿದ್ಯತೇ/

ತತ್ಸ್ವಯಂ ಯೋಗ ಸಂಸಿದ್ದಃ ಕಾಲೇನಾತ್ಮನಿ ವಿಂದತಿ//೩೮//



ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇ೦ದ್ರಿಯಃ/

ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಚತಿ//೩೯//



ಆಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ/

ನಾಯಂಲೋಕೋಸ್ತಿನ ಪರೋ ನ ಸುಖಂ ಸಂಶಯಾತ್ಮನಃ//೪೦//



ಯೋಗ ಸನ್ಯಸ್ತ ಕರ್ಮಾಣಂ ಜ್ಞಾನಂ ಸಂಛಿನ್ನ ಸಂಶಯಂ/

ಆತ್ಮವಂತಂ ನ ಕರ್ಮಾಣಿ ನಿಬಂಧ್ನತಿ ಧನಂಜಯ//೪೧//



ತಸ್ಮಾದಜ್ಞಾನ ಸಂಭೂತಂ ಹೃತ್ಸ್ಥಂ ಜ್ಞಾನಾಸಿನ್ಮಾತನಃ/

ಛಿತ್ವೆನಂ ಸಂಶಯಂ ಯೋಗ ಮಾತಿಷ್ಟೋತ್ತಿಷ್ಟ ಭಾರತ//೪೨//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಶತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಯಜ್ಞಕರ್ಮ ಸೃಷ್ಟೀಕರಣ ನಾಮ ಚತುರ್ಥೋಧ್ಯಾಯಃ

Tuesday, February 21, 2012

// ಶ್ರೀಮದ್ ಭಗವದ್ಗೀತಾ//



ಅಥ ತೃತೀಯೋಧ್ಯಾಯಃ



ಅರ್ಜುನ ಉವಾಚ

ಜ್ಯಾಯಸೀ ಚೇ ತ್ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ಧನ/

ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ//೧//



ವ್ಯಾಮಿಶ್ರೇಣೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ/

ತದೇಕಂ ವದ ನಿಶ್ಚಿತ್ಯ ಯೇನ ಶ್ರೇ ಯೋಹಮಾಪ್ನುಯಾಂ//೨//



ಶ್ರೀ ಭಗವಾನುವಾಚ

ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ/

ಜ್ಞಾಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಂ//೩//



ನ ಕರ್ಮಣಾಮನಾರಂಭಾನ್ನೈಷ್ಕರ್ಮ್ಯಂ ಪುರುಷೋಶ್ನುತೇ/

ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಚತಿ//೪//



ನ ಹಿ ಕಶ್ಚಿತ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ /

ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈ://೫//



ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರಾನ್/

ಇಂದ್ರಿಯಾರ್ಥಾನ್ ವಿಮೂಡಾತ್ಮಾ ಮಿಥ್ಯಾಚಾರಃ ಸ ಉಚ್ಯತೇ//೬//



ಯಸ್ತ್ವಿಂದ್ರಿಯಾಣಿ ಮಾನಸಾ ನಿಯ ಮ್ಯಾರಭತೇರ್ಜುನ/

ಕರ್ಮೈ೦ದ್ರಿಯೈ: ಕರ್ಮ ಯೋಗಮಸಕ್ತಾ ಸ ವಿಶಿಷ್ಯತೆ//೭//



ನಿಯತಂ ಕುರು ಕರ್ಮತ್ವಂ ಜ್ಯಾಯೋ ಹ್ಯಕರ್ಮಣಃ/

ಶರೀರಯಾತ್ರಾಪಿ ಚ ತೇ ನ ಪ್ರಸಿಧ್ಯೇದಕರ್ಮಣಃ//೮//



ಯಜ್ಞಾರ್ಥತ್ ಕರ್ಮಾಣೋನ್ಯತ್ರ ಲೋಕೋಯಂ ಕರ್ಮಬಂಧನಃ/

ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚಾರ//೯//



ಸಹ ಯಜ್ಞಾ ಪ್ರಜಾಃ ಸ್ಪಷ್ವಾಪುರೋವಾಚ ಪ್ರಜಾಪತಿ:/

ಅನೇನ ಪ್ರಸವಿಷ್ಯಧ್ವಂ ಏಷ ವೋಸ್ತ್ವಿಷ್ವ ಕಾಮದುಕ್//೧೦//



ದೇವಾನ ಭಾವಯತಾನೇನ ತೇ ದೇವಾ ಭಾವಯಂತು ವಃ/

ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಸ್ಯಥ//೧೧//



ಇಷ್ಟಾನ್ ಭೋಗಾನ್ ಹಿವೋದೇವಾ ದಾಸ್ಯಂತೆ ಯಜ್ಞ ಭಾವಿತಾಃ/

ತ್ವೆರ್ದತ್ತಾನ ಪ್ರದಾಯೈಭ್ಯೋ ಯೋ ಭುಂಕ್ತೆ ಸ್ತೇನ ಏವ ಸಃ//೧೨//



ಯಜ್ಞ ಶಿಷ್ಟಾಶಿನಃ ಸಂತೋ: ಮುಚ್ಯ೦ತೇ ಸರ್ವಕಿಲ್ಬಿಷೈ:/

ಭುಂಜತೇ ತೇ ತ್ವಘಂ ಪಾಪಾ ಯೇ ಪಚಂ ತ್ಯಾತ್ಮ ಕಾರಣಾತ್//೧೩//



ಅನ್ನಾದ್ಭಾವಂತಿ ಭೂತಾನಿ ವರ್ಜನ್ಯಾದನ್ನ ಸಂಭವಃ/

ಯಜ್ನಾದ್ಭವತಿ ಪರ್ಜನ್ಯಃ ಯಜ್ಞಃ ಕರ್ಮ ಸಮುದ್ಭವಃ//೧೪//



ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರ ಸಮುದ್ಭವಂ/

ತಸ್ಮಾತ್ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಟಿತಂ//೧೫//



ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ/

ಅಘಾಯು ರಿಂದ್ರಿಯಾರಾಮೋ ಮೋಘಂ ಪಾರ್ಥಸ ಜೀವತಿ//೧೬//



ಯಸ್ಸ್ವಾತ್ಮರತಿದೇವ ಸ್ಯಾದಾತ್ಮತೃಪ್ತಶ್ಚ ಮಾನವಃ/

ಆತ್ಮನ್ಯೇವ ಚ ಸಂತುಷ್ಟ: ನಸ್ಯಕಾರ್ಯಂ ನ ವಿದ್ಯತೇ//೧೭//



ನೈವ ತಸ್ಯ ಕೃತೇನಾರ್ಥೋ ನಾಕ್ರುತೇ ನೇಹ ಕಶ್ಚನ/

ನ ಚಾಸ್ಯ ಸರ್ವ ಭೂತೇಷು ಕಷ್ಚಿದರ್ಥವ್ಯಪಾಶ್ರಯಃ//೧೮//



ತಸ್ಮಾದಸಕ್ತಸ್ಸತತಂ ಕಾರ್ಯಂ ಕರ್ಮ ಸಮಾಚರ/

ಆಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪುರುಷಃ//೧೯//



ಕರ್ಮಣೈವ ಹಿ ಸಂಸಿದ್ಧಿ ಮಾಸ್ಥಿತಾ ಜನಕಾದಯಃ/

ಲೋಕ ಸಂಗ್ರಹ ಮೇವಾಪಿ ಸಂಪಶ್ಶನ್ ಕರ್ತುಮರ್ಹಸಿ//೨೦//



ಯದ್ಯದಾ ಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ/

ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ//೨೧//



ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ/

ನಾನ ವಾಪ್ತಮವಾಪ್ತವ್ಯ ವರ್ತ ಏವ ಚ ಕರ್ಮಣಿ//೨೨//



ಯದಿ ಹ್ಯಹಂ ನ ವರ್ತೆಯಂ ಜಾತು ಕರ್ಮಣ್ಯ ತಂದ್ರಿತಃ/

ಮಮ ವರ್ತಾನು ವರ್ತ೦ತೇ ಮನುಷ್ಯಾಃ ಪಾರ್ಥ ಸರ್ವಶಃ//೨೩//



ಉತ್ಸೀದೇಯುರಿಮೇ ಲೋಕಾ ನ ಕುರ್ಯಾಮ್ ಕರ್ಮ ಚೇದಹಂ/

ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಃ ಪ್ರಜಾ//೨೪//



ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ/

ಕುರ್ಯಾದ್ವಿದ್ವಾಂಸ್ತಧಾ ಸಕ್ತಶ್ಚಿಕೀರ್ಷುರ್ಲೋಕ ಸಂಗ್ರಹಂ//೨೫//



ನ ಬುದ್ಧಿ ಭೇದಂ ಜನಯೇದಜ್ನಾನಾಮ್ ಕರ್ಮಸಂಗಿನಾಂ/

ಜೋಷಯೇತ್ಸರ್ವ ಕರ್ಮಾಣಿ ವಿದ್ವಾನ್ಯುಕ್ತಃ ಸಮಾಚರನ್//೨೬//



ಪ್ರಕ್ರುತೈ: ಕ್ರಿಯಮಾಣಾನಿ ಗುಣೈ: ಕರ್ಮಾಣಿ ಸರ್ವಶಃ/

ಅಹಂಕಾರ ವಿಮೂಡಾತ್ಮಾ ಕರ್ತಾ ಹಮಿತಿ ಮನ್ಯತೆ//೨೭//



ತತ್ವವಿತ್ತು ಮಹಾಬಾಹೋ ಗುಣಕರ್ಮ ವಿಭಾಗಯೋ:/

ಗುಣಾ ಗುಣೇಷು ವರ್ತಂತ ಇತಿ ಮತ್ವಾನ ಸಜ್ಜತೇ//೨೮//



ಪ್ರಕೃತೇರ್ಗುಣ ಸಂಮೂಢ: ಸಜ್ಜ೦ತೇ ಗುಣಕರ್ಮಸು/

ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನವಿಚಾಲಯೇತ್//೨೯//



ಮಯಿ ಸರ್ವಾಣಿ ಕರ್ಮಾಣಿ ಸನ್ಯಸ್ಯಾಧ್ಯಾತ್ಮ ಚೇತಸಾ/

ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವವಿಗತ ಜ್ವರಃ//೩೦//



ಯೇ ಮೇ ಮತಮಿದಂ ನಿತ್ಯಮನುತಿಷ್ಠ೦ತಿ ಮಾನವಾಃ/

ಶ್ರದ್ಧಾವಂತೋ ನಸೂಯಂತೋ ಮುಚ್ಯ೦ತೇ ತೇಪಿ ಕರ್ಮಭಿ//೩೧//



ಯೇ ತ್ವೇತದಭ್ಯಸೂಯಂತೋ ನಾನುತಿಷ್ಠ೦ತಿ ಮೇ ಮತಂ/

ಸರ್ವಜ್ಞಾನ ವಿಮೂಡಾ೦ಸ್ತನ್ವಿದ್ಧಿ ನಷ್ಟಾನಚೇತಸಃ//೩೨//



ಸದೃಶಂ ಚೇಷ್ಪತೇ ಸ್ವಸ್ಯಾ ಪ್ರಕೃತೆರ್ಜ್ಞಾನವಾಸಪಿ/

ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ//೩೩//



ಇಂದ್ರಿಯಸ್ಯೇ೦ದ್ರಿಯಸ್ಯಾರ್ಥೆ ರಾಗದ್ವೇಷೌ ವ್ಯವಸ್ಥಿತೌ/

ತಯೋರ್ನ ವಶಮಾಗ ಚ್ಚೇತ್ತೌ ಹ್ಯಸ್ಯ ಪರಿಪಂಥಿನೌ//೩೪//



ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ಸನುಷ್ಠಿತಾತ್/

ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ//೩೫//



ಅರ್ಜುನ ಉವಾಚ

ಅಥ ಕೇನ ಪ್ರಯುಕ್ತೋಯಂ ಪಾಪಂ ಚರತಿ ಪುರುಷಃ/

ಅನಿಚ್ಚನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ//೩೬//



ಶ್ರೀ ಭಗವಾನುವಾಚ

ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವಃ/

ಮಹಾಶನೋ ಮಸಾಪಾಪ್ಮಾ ವಿದ್ಧ್ಯೇನ ಮಿಹ ವೈರಿಣಂ//೩೭//



ಧೂಮೇನಾವ್ರಿಯತೇ ವಹ್ನಿರ್ಯಥಾದರ್ಶೋ ಮಲೇನ ಚ/

ಯಥೋಲ್ಬೇನಾವೃತೋ ಗರ್ಭಸ್ತಥಾ ತೇನೆದ ಮಾವೃತಂ//೩೮//



ಆವೃತ, ಜ್ಞಾನಮೇತೆನ ಜ್ಞಾನಿನೋ ನಿತ್ಯವೈರಿಣಾ/

ಕಾಮ ರೂಪೇಣ ಕೌಂತೇಯ ದುಷ್ಟೂರೇಣಾನಲೇನ ಚ//೩೯//



ಇಂದ್ರಿಯಾಣಿ ಮನೋ ಬುದ್ಧಿ ರಸ್ಯಾಧಿಷ್ಠಾನ ಮುಚ್ಯತೇ/

ಎತೈರ್ವಿ ಮೋಹತ್ಯೇವ ಜ್ಞಾನ ಮಾವೃತ್ಯ ದೇಹಿನಂ//೪೦//



ತಸ್ಮಾತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ/

ಪಾಪ್ಮಾನಂ ಪ್ರಜಹಿ ಹ್ಯೇನ್ಯಂ ಜ್ಞಾನ ವಿಜ್ಞಾನ ನಾಶನಂ//೪೧//



ಇಂದ್ರಿಯಾಣಿ ಪರಾಣ್ಯಾಹು: ಇಂದ್ರಿಯೇಭ್ಯಃ ಪರಂ ಮನಃ/

ಮನಸಸ್ತು ಪರಾ ಬುದ್ಧಿ: ರ್ಯೋ ಬುದ್ಧೇ: ಪರತಸ್ತು ಸಃ//೪೨//



ಏವಂ ಬುದ್ಧೇ: ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನ ಮಾತ್ಮನಾ/

ಜಿಹಿ ಶತ್ರುಂ ಮಹಾಬಾಹೋ ಕಾಮ ರೂಪಂ ದುರಾಸದಂ//೪೩//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಶತ್ರುವಿನಾಶ ಪ್ರೇರಣಾ ನಾಮ ತ್ರುತೀಯೋಧ್ಯಾಯಃ

Monday, February 20, 2012

\\ ಶ್ರೀಮದ್ ಭಗವದ್ಗೀತಾ\\



ಅಥ ದ್ವಿತೀಯೋಧ್ಯಾಯಃ



ಸಂಜಯ ಉವಾಚ

ತಂ ತಥಾ ಕೃಪಯಾ ವಿಶ್ವಮಶ್ರುಪೂರ್ಣಾಕುಲೇಕ್ಷಣಂ /

ವಿಷೀದಂತ ಮಿದಂ ವಾಕ್ಯಮುವಾಚ ಮಧುಸೂಧನಃ//೧//



ಶ್ರೀಭಗವಾನುವಾಚ

ಕುತಸ್ತ್ವಾ ಕಶ್ಮಲಮಿದಂ ವಿಷಯಮೇ ಸಮುಪಸ್ಥಿತಂ/

ಅನಾರ್ಯಜುಷ್ಟಮಸ್ವರ್ಗ್ಯಮ:ತಿ೯ಕರಮರ್ಜುನ//೨//



ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ವಯ್ಯುಪಪದ್ಯತೇ/

ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ//೩//



ನಪುಂಸಕಃ ಪುಮಾನ್ ಜ್ಞೆಯೋ ಯೋನ ವೇತ್ತಿ ಹೃದಿ ಸ್ಥಿತಂ/

ಪುರುಷಂ ಸ್ವಪ್ರಕಾಶಂ ತಸ್ಮಾನಂದಾತ್ಮನ ಮವ್ಯಯಂ//



ಅರ್ಜುನ ಉವಾಚ

ಕಥಂ ಭೀಷ್ಮ ಮಹಂ ಸಂಖ್ಯೇ ದ್ರೋಣಂ ಚ ಮಧುಸೂಧನ/

ಇಷುಭಿ: ಪ್ರತಿಯೋತ್ಸ್ಯಾಮಿ ಪೂಜಾರ್ಹ ವರಿ ಸೂದನ//೪//



ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ/

ಚಿದಾನಂದ ರೂಪಃಶ್ಶಿವೋಹಂ ಶಿವೋಹಂ//



ಗುರೂನಹತ್ವಾ ಹಿ ಮಹಾನು ಭಾವಾನ್

ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೆ/

ಹತ್ವರ್ಥಕಾಮಾಂಸ್ತು ಗುರೂನಿಹೈವ

ಭುಂಜೀಯ ಭೋಗಾನೃ ಧಿರ ಪ್ರದಿಗ್ದಾನ್//೫//



ನ ಚಿತದ್ವಿದ್ಮಃ ಕತರನೋ ಗರಿಯೋ

ಯದ್ವಾ ಜಯೇಮ ಯದಿ ವಾ ನೋ ಜಯೇಯು:/

ಯಾ ನೇವ ಹತ್ವಾನ ಜಿಜೀವಿಷಾಮ

ಸ್ತೇವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ//೬//



ಕಾರ್ಪಣ್ಯ ದೋಘೋಪಹತ ಸ್ವಭಾವಃ

ಪ್ರುಚ್ಚಾಮಿ ತ್ವಾಂ ಧರ್ಮ ಸಂಮೂಢಚೇತಾಃ/

ಯಚ್ಚ್ರೆಯಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೆ

ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಪನ್ನಂ//೭//



ನ ಹಿ ಪ್ರಪಶ್ಯಾಮಿ ಮಮಾನುಪದ್ಯಾದ್

ಯ ಚ್ಚೋಕಮುಚ್ಚೋಣಮಿಂದ್ರಿಯಾಣಾಂ/

ಅವಾಪ್ಯ ಭೂಮಾವಸಪತ್ನಮುದ್ಧಂ ರಾಜ್ಯಂ

ಸುರಾಣಾಮಪಿ ಚಾದಿಪತ್ಯಾನ್//೮//



ಸಂಜಯ ಉವಾಚ

ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪ/

ನ ಯೋತ್ಸ್ಯ ಇತಿ ಗೋವಿಂದಮುಕ್ತ್ವಾ ತೋಶ್ನೀಮ್ ಬಭೂವ ಹ//೯//



ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ/

ಸೇನಯೋರುಭಯೋರ್ಮಧ್ಯೆ ವಿಷೀದಂತ ಮಿದಂ ವಚಃ//೧೦//



ಶ್ರೀಭಗವಾನುವಾಚ

ಅಶೋ ಚ್ಯಾನನ್ವ ಶೋಚಸ್ತ್ವಂ ಪ್ರಜ್ಞಾವಾದಾ೦ಶ್ಚ ಭಾಷಸೇ/

ಗತಾಸೂನಗತಾಸೂಂಶ್ಚ ನಾನು ಶೋಚಂತಿ ಪಂಡಿತಾಃ//೧೧//



ನ ತ್ವೇವಾಹಂ ಜಾತು ನಾಸಂ ತ್ವಂ ನೇಮೇ ಜನಾಧಿಪಾಃ/

ನ ಚೈವ ನ ಭವಿಷ್ಯಾಮಃ ಸರ್ವೇ ವಯ ಮತಃ ಪರಮ್//೧೨//



ದೇಹಿ ನೋಸ್ಮಿನ್ಯಥಾ ದೇಹೇ ಕೌಮಾರಂ ಯೌವನಂ ಜರಾ/

ತಥಾ ದೇಹಾಂತರ ಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತೆ//೧೩//



ಮಾತ್ರಾಸ್ವರ್ಶಾಸ್ತು ಕೌಂತೇಯ ಶೀತೋಷ್ಣ ಸುಖ ದುಃಖದಾಃ/

ಆಗಮಾಪಾಯಿನೋನಿತ್ಯಾಂ ಸ್ತಾಂ ಸ್ತಿ ತಿಕ್ಷಸ್ವ ಭಾರತ//೧೪//



ಯಂ ಹಿ ನ ವ್ಯಥಯಂತ್ಯೇತೆ ಪುರುಷಂ ಪುರುಷರ್ಷಭ/

ಸಮದುಃಖ ಸುಖಂ ಧೀರಂ ಸೋಮೃತತ್ವಾಯ ಕಲ್ಪತೇ//೧೫//



ನಾಸತೋ ವಿದ್ಯತೇ ಭಾವೋ ನಾ ಭಾವೋ ವಿದ್ಯತೇ ಸತಃ/

ಉಭಯೋರಪಿದೃಷ್ಟೊಂತಸ್ತ್ವನಯೋಸ್ತತ್ವದರ್ಶಿಭಿ://೧೬//



ಅವಿನಾ ಶಿತು ತದ್ವಿದ್ಧಿ ಯೇನ ಸರ್ವಮಿದಂ ತತಂ/

ವಿನಾಶಮವ್ಯಯಸ್ಯಾಸ್ಯ ನ ಕಕ್ಚಿತಕರ್ತು ಮರ್ಹತಿ//೧೭//



ಅಂತವಂತ ಇಮೇ ದೇಹಾಃ ನಿತ್ಯಸ್ಯೋಕ್ತಾ ಶರೀರಿಣಾ/

ಅನಾಶಿಯನೋ ಪ್ರಮೇಯಸ್ಯ ತಸ್ಮಾದ್ಯುಧ್ಯಸ್ವ ಭಾರತ//೧೮//



ಯ ಏನಂ ವೇತ್ತಿ ಹಂತಾರಂ ಯಶ್ವೈನಂ ಮನ್ಯತೇ ಹತಮ್/

ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ//೧೯//



ನ ಜಾಯತೇ ಮ್ರಿಯತೇ ವಾ ಕದಾಚಿತೆ

ನಾಯಂ ಭೂತ್ವಾ ಭವಿತಾ ವಾ ನ ಭೂಯಃ/

ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ

ನ ಹನ್ಯತೇ ಹನ್ಯಮಾನೆ ಶರೀರೆ//೨೦//



ವೇದಾ ವಿನಾಶಿನಂ ನಿತ್ಯಂ ಯ ಏನಮಜಮವ್ಯಯಂ/

ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್//೨೧//



ವಾಸಾಂಸಿ ಜೀರ್ಣಾನಿ ಯಥಾ ವಿಹಾಯ

ನವಾನಿ ಗೃಹ್ಣಾತಿ ನರೋಪರಾಣಿ/

ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ

ಸಂಯಾತಿ ನವಾನಿ ದೇಹಿ//೨೨//



ನೈನಂ ಚ್ಚಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ/

ನಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ//೨೩//



ಅಚ್ಚೆದ್ಯೋಯಮದಾಹ್ಯೋಯಮ ಕ್ಲೇದ್ಯೋ ಶೋಷ್ಯ ಏವಚ/

ನಿತ್ಯಃ ಸರ್ವಗತಃ ಸ್ಥಾಣುರಚಲೋಯಂ ಸನಾತನಃ//೨೪//



ಅವ್ಯಕ್ತೋಯ ಮಚಿಂ ತ್ಯೋಯ ಮವಿಕಾರ್ಯೋಯ ಮುಚ್ಯತೇ /

ತಸ್ಮಾದೇವಂ ವಿದಿತ್ವೈನಂ ನಾನು ಶೋಚಿತು ಮರ್ಹಸಿ//೨೫//



ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಮ್/

ತಥಾತ್ವಂ, ಮಹಾಭಾಹೋ ನೈವಂ ಶೋಚಿತು ಮರ್ಹಸಿ//೨೬//



ಜಾತಸ್ಯ ಹಿ ಧ್ರುವೋ ಮೃತ್ಯು: ಧ್ರುವಂ ಜನ್ಮ ಮ್ರುತಸ್ಯ ಚ/

ತಸ್ಮಾ ದಪರಿಹಾರ್ಯೆರ್ಥೆ ನತ್ವಂ ಶೋಚಿತು ಮರ್ಹಸಿ//೨೭//



ಅವ್ಯಕ್ತಾದೀನಿ ಭೂತಾನಿ ವ್ಯಕ್ತ ಮಧ್ಯಾನಿ ಭಾರತ/

ಅವ್ಯಕ್ತ ನಿಧಾನನ್ಯೇವ ತತ್ರಕಾ ಪರಿದೇವನಾ//೨೮//



ಆಶ್ಚರ್ಯ ವತ್ಪಷ್ಯತಿ ಕಶ್ಚಿದೇನಂ

ಆಶ್ಚರ್ಯವದ್ಹದತಿ ತಥೈವ ಚಾನ್ಯಃ/

ಆಶ್ಚರ್ಯ ವಚ್ಚೈನ ಮನ್ಯಃ ಶೃಣೋತಿ

ಶ್ರುತ್ವಾಪ್ಯೆನಂ ವೇದ ನ ಚೈವ ಕಶ್ಚಿತ್//೨೯//



ದೇಹೀ ನಿತ್ಯಮವದ್ಯೋಯಂ ದೇಹೇ ಸರ್ವಸ್ಯ ಭಾರತ/

ತಸ್ಮಾತ್ಸರ್ವಾಣಿ ಭೂತಾನಿ ನತ್ವಂ ಶೋಚಿತುಮರ್ಹಸಿ//೩೦//



ಸ್ವಧರ್ಮಮಪಿ ಚಾವೇಕ್ಷ್ಯ ನ ವಿ ಕಂಪಿತು ಮರ್ಹಸಿ/

ಧರ್ಮಾದ್ಧಿ ಯುದ್ಧಾಚ್ಚ್ರೆಯೋನ್ಯತ್ಕ್ಷತ್ರಿಯಸ್ಯ ನ ವಿದ್ಯತೇ//೩೧//



ಯದೃಚ್ಚಯಾ ಚೋಪ ಪನ್ನಂ ಸ್ವರ್ಗದ್ವಾರಮಪಾವೃತಂ/

ಸುಖಿನಃ ಕ್ಷತ್ರಿಯಾಃ ಪಾರ್ಥ ಲಂಭತೇ ಯುದ್ಧ ಮಿದೃಶಂ//೩೨//



ಅಥ ಚೇತ್ವಮಿಮಂ ಧರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ/

ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಯಸಿ//೩೩//



ಅಕೀರ್ತಿಮ್ ಚಾಪಿ ಭೂತಾನಿ ಕಥಯಿಷ್ಯಂತಿ ತೇವ್ಯಯಾಂ/

ಸಂಭಾವಿತಸ್ಯ ಚಾಕೀರ್ತಿ ಮ೯ರಣಾದಂತಿರಿಚ್ಯತೇ//೩೪//



ಭಯಾದ್ರಣಾದುಪರತಂ ಮಸ್ಯಂತೇ ತ್ವಾಂ ಮಹಾರಥಾಃ/

ಯೇಷಾಂ ಚ ತ್ವಂ ಬಹುಮತೋ ಭೂತ್ವಾ ಯಾಸ್ಯಸಿ ಲಾಘವಮ್//೩೫//



ಅವಾಚ್ಯ ವಾದಾಂಶ್ಚ ಬಹೂನ ವಧಿಷ್ಯಂತಿ ತವಾಹಿತಾಃ/

ನಿಂದಂತ ಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಮ್//೩೬//



ಹತೋ ವಾಪ್ರಾಸ್ಸ್ಯಸಿ ಸ್ವರ್ಗಂ ಜಿತ್ವಾವಾ ಭೋಕ್ಷ್ಯಸೇ ಮಹೀಮ್/

ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯಃ//೩೭//



ಸುಖದುಃಖೆ ಸಮೇ ಕೃತ್ವಾ ಲಾಭಾಲಾಭೌ ಜಯಾ ಜಯೌ/

ತತೋಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಯಸಿ//೩೮//



ಏಷಾ ತೇಬಿಹಿತಾ ಸಾಂಖ್ಯೆ ಬುದ್ಧಿಯೋಗೆ ತ್ವಿಮಾಂ ಶೃಣು/

ಬುದ್ಧ್ಯ ಯುಕ್ತೋ ಯಯಾ ಪಾಥ್ ಕರ್ಮಬಂಧಂ ಪ್ರಹಾಸ್ಯಸಿ//೩೯//



ನೇಹಾಭಿಕ್ರಮ ನಾಶೋಸ್ತಿ ಪ್ರತ್ಯವಾಯೋ ನ ವಿದ್ಯತೇ/

ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್//೪೦//



ವ್ಯವಸಾಯಾತ್ಮಿಕಾ ಬುದ್ಧಿ ರೇಕೇಹ ಕುರು ನಂದನ/

ಬಹು ಶಾಖಾ ಹ್ಯ ನಂ ತಾಶ್ಚ ಬುದ್ಧಯೋ ವ್ಯವಸಾಯಿನಾಮ್//೪೧//



ಯಾ ಮಿ ಮಾಂ ಪುಷ್ಪಿತಾಂ ವಾಚಂ ಪ್ರವದಂ ತ್ಯ ವಿಪಶ್ಚಿತಃ /

ವೇದ ವಾದ ರತಾಃ ಪಾರ್ಥ ನಾನ್ಯದಸ್ತೀತಿ ವಾದಿನಃ//೪೨//



ಕಾಮಾತ್ಮಾನಃ ಸ್ವರ್ಗ ಪರಾ ಜನ್ಮಕರ್ಮ ಫಲ ಪ್ರದಾಂ/

ಕ್ರಿಯಾ ವಿಶೇಷ ಬಹುಲಾಂ ಭೋಗೆಶ್ವರ್ಯಗತಿಂ ಪ್ರತಿ//೪೩//



ಭೋಗೆಶ್ವರ್ಯ ಪ್ರಸಕ್ತಾನಾಂ, ತಯಾಪಹತ ಚೇತಸಾಮ್/

ವ್ಯವಸಾಯಾತ್ಮಿಕಾ ಬುದ್ಧಿ: ಸಮಾಧೌ ನ ವಿಧೀಯತೇ//೪೪//



ತ್ರೈಗುಣ್ಯ ವಿಷಯಾ ವೇದಾಃ ನಿಸ್ತ್ರೈಗುಣ್ಯೋ ಭವಾರ್ಜುನ/

ನಿರ್ಧ್ವಂದ್ವೋ ನಿತ್ಯ ಸತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್//೪೫//



ಯಾವಾನಾರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ/

ತಾವಾನ್ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ//೪೬//



ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ/

ಮಾ ಕರ್ಮಫಲ ಹೇತುರ್ಭೂ ತೇ ಸಂಗೋಸ್ತ್ವಕರ್ಮಣಿ//೪೭//



ಯೋಗಸ್ಥಃ ಕುರು ಕರ್ಮಾಣು ಸಂಗಂ ತ್ಯಕ್ತ್ವಾ ಧನಂಜಯ/

ಸಿದ್ಧ್ಯಸಿದ್ದ್ಯೋ: ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ//೪೮//



ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್ಧನಂಜಯ/

ಬುದ್ಧೌ ಶರನಮನ್ವಿಚ್ಚ ಕೃಪಾಣಾಃ ಫಲ ಹೇತವಃ//೪೯//



ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತ ದುಷ್ಕ್ರುತೇ/

ತಸ್ಮಾದ್ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಂ//೫೦//



ಕರ್ಮಜಂ ಬುದ್ಧಿಯುಕ್ತಾಹಿ ಫಲಂ ತ್ಯಕ್ತ್ವಾ ಮನೀಷಿಣಃ/

ಜನ್ಮ ಬಂಧ ವಿನಿರ್ಮುಕ್ತಾಃ ಪದಂ ಗಚ್ಚಂತ್ಯನಾಮಯಂ//೫೧//



ಯದಾತೇ ಮೋಹಕಲಿಲಂ ಬುದ್ಧಿರ್ವ್ಯತಿ ತರಿಷ್ಯತಿ/

ತದಾ ಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯಚ//೫೨//



ಶ್ರುತಿ ವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ/

ಸಮಾಧಾನವಚಲಾ ಬುದ್ಧಿ ಸ್ತದಾ ಯೋಗ್ಯಮವಾಪ್ಯಸಿ//೫೩//



ಅರ್ಜುನ ಉವಾಚ

ಸ್ಥಿತ ಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ/

ಸ್ಥಿತಧೀ: ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಂ//೫೪//



ಶ್ರೀ ಭಗವಾನುವಾಚ

ಪ್ರಜಹಾತಿ ಯದಾ ಕಾಮಾನ್ ಸರ್ವಾನ ಪಾರ್ಥ ಮನೋಗತಾನ್/

ಅತ್ಮನ್ಯೇವಾತ್ಮನಾ ತುಷ್ಟಃ ಸ್ಥಿತ ಪ್ರಜ್ಞಸ್ತದೋ ಚ್ಯತೆ//೫೫//



ದ:ಖೇಷ್ವನುದ್ವಿಗ್ನಮನಾಃ ಸುಖೇಷು ವಿಗತ ಸ್ಪೃಹಃ/

ವೀತರಾಗ ಭಯ ಕ್ರೋಧಃ ಸಿತಧೀರ್ಮುನಿರುಚ್ಯತೆ//೫೬//



ಯಃ ಸರ್ವತ್ರಾನಭಿಸ್ನೇಹಃ ತತ್ರಾಸ್ಯ ಪ್ರಾಪ್ಯ ಶುಭಾಶುಭಂ/

ನಾಭಿದಂತಿ ನದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ//೫೭//



ಯದಾ ಸಂಹರತೇ ಚಾಯಂ ಕರ್ಮೊಂಗಾನೀವ ಸರ್ವಶಃ/

ಇಂದ್ರಿಯಾಣಿ೦ದ್ರಿಯಾರ್ಥೆಭ್ಯಸ್ತಸ್ಯ ಪ್ರಜ್ಞಾಪ್ರತಿಷ್ಠಿತಾ//೫೮//



ವಿಷಯಾ ವಿನಿವರ್ತ೦ತೇ ನಿರಾಹಾರಸ್ಯ ದೇಹಿನಃ/

ರಸವರ್ಜಂ ರಸೋಪ್ಯಸ್ಯ ಪರಮ್ ದೃಷ್ಟ್ವಾ ನಿವರ್ತತೇ//೫೯//



ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ/

ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ//೬೦//



ತಾನಿ ಸರ್ಸಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ/

ವಶೇ ಹಿ ಯಸ್ಯೆಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ//೬೧//



ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೋಪಜಾಯತೆ/

ಸಂಗಾತ್ಸಂಜಾಯತೇ ಕಾಮಃ ಕಾಮಾಕ್ರೋಧೋಭಿಜಾಯತೇ //೬೨//



ಕ್ರೋಧೋದ್ಭಾವತಿ ಸಮ್ಮೋಹಃ ಸಮ್ಮೋಹಾತ್ಸ್ಮುತಿ ವಿಭ್ರಮಃ/

ಸ್ಮೃತಿ ಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ//೬೩//



ರಾಗ ದ್ವೇಷ ವಿಯೈಕ್ತೈಸ್ತು ವಿಷಯಾ ನಿಂದ್ರಿಯೈಶ್ವರನ್/

ಆತ್ಮವರ್ಶೈರ್ವಿಧೇಯಾತ್ಮಾ ಪ್ರಸಾದ ಮದಿಗಚ್ಚತಿ//೬೪//



ಪ್ರಾಸದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ/

ಪ್ರಸನ್ನ ಚೇತಸೋಹ್ಯಾಶು ಬುದ್ಧಿ: ಪರ್ಯವತಿಷ್ಠತೇ//೬೫//



ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ/

ನ ಚಾಭಾವಯತಃ ಶಾಂತಿರಶಾಂತಸ್ಯ ಕುತಸ್ಸುಖಂ//೬೬//



ಇಂದ್ರಿಯಾಣಾಂ ಹಿ ಚರತಾಂ ಯನ್ಮನೋನುವಿಧೇಯತೇ/

ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವ ಮಿವಾಂಭಸಿ//೬೭//



ತಸ್ಮಾದ್ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ/

ಇಂದ್ರಿಯಾಣಿ೦ದ್ರಿಯಾರ್ಥೆಭ್ಯಸ್ತಸ್ಯ ಪ್ರಜ್ಞಾಪ್ರತಿಷ್ಠಿತಾ//೬೮//



ಯಾ ನಿಶಾ ಸರ್ವ ಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ/

ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇ//೬೯//



ಆಪೂರ್ಯಮಾಣಮಚಲಪ್ರತಿಷ್ಠ೦ ಸಮುದ್ರಮಾಪಃ

ಪ್ರವಿ ಶಂತಿ ಯದ್ವತ್/

ತದ್ವಕ್ಕಾಮಾ ಯಂ ಪ್ರವಿಶಂತಿ ಸರ್ವೇ ಸ

ಶಾಂತಿ ಮಾಪ್ನೋತಿ ನ ಕಾಮ ಕಾಮೀ//೭೦//



ವಿಹಾಯ ಕಾಮಾನ್ಯಃ ಯಸ್ಸರ್ವಾನ್ ಪುಮಾಂಶ್ಚರತಿ ನಿ:ಸ್ಪೃಹಃ/

ನಿರ್ಮಮೋ ನಿರಹಂಕಾರಹಃ ಸ ಶಾಂತಿ ಮಧಿಗಚ್ಚತಿ//೭೧//



ಏಷಾ ಬ್ರಾಹ್ಮೀ ಸ್ಥಿತಿ: ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ/

ಸ್ಥಿತ್ವಾ ಸ್ಯಾಮಂತ ಕಾಲೋಪಿ ಬ್ರಹ್ಮ ನಿರ್ವಾಣ ಮುಚ್ಯತಿ//೭೨//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಶತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಕರ್ಮ ಜಿಜ್ಞಾಸಾ ನಾಮ ದ್ವಿತೀಯೋಧ್ಯಾಯಃ

Friday, February 17, 2012

//ಶ್ರೀಮದ್ ಭಗವದ್ಗೀತಾ //


ಅಥ ಪ್ರಥಮೋಧ್ಯಾಯಃ



ಧೃತರಾಷ್ಟ್ರ ಉವಾಚ

ಧರ್ಮಕ್ಷೇತ್ರೆ ಕುರುಕ್ಷೇತ್ರೆ ಸಮವೇತಾ ಯುಯುತ್ಸವಃ/

ಮಾಮಕಾಃ ಪಾಂಡವಶ್ಚೈವ ಕಿಮಕುರ್ವತ ಸಂಜಯ//೧//



ಸಂಜಯ ಉವಾಚ

ದೃಷ್ಟವಾತು ಪಾಂಡವಾನೀಕಂ ವ್ಯೂಢಂ ದುರ್ಯೋಧನ ಸ್ತದಾ/

ಆಚಾರ್ಯಮುಪ ಸಂಗಮ್ಯ ರಾಜಾ ವಚನಮಬ್ರವೀತ್//೨//



ಪಶ್ಶೈತಾಂ ಪಾಂಡು ಪುತ್ರಾಣಾಮಾಚಾರ್ಯ ಮಹತೀಂ ಚಮೂಮ್/

ವ್ಯೂಢಂ ದ್ರುಪದ ಪುತ್ರೇಣ ತವ ಶಿಷ್ಯೇಣ ಧೀಮತಾ//೩//



ಅತ್ರ ಶೂರಾ ಮಹೇಫ್ವಾಸಾ ಭೀಮಾರ್ಜುನ ಸಮಾಯುಧಿ/

ಯುಯುಧಾನೋ ವಿರಾಟಶ್ಚದ್ರುಪದಶ್ಚ ಮಹಾರಥಃ//೪//



ಧೃಷ್ಟಕೇತು ಶ್ಚೇಕಿತಾನಃ ಕಾಶೀರಾಜಶ್ಚ ವೀರ್ಯವಾನ್/

ಪುರುಜಿತ್ಕುಂತಿ ಭೋಜಶ್ಚ ಶೈಬ್ಯಶ್ಚ ನರಪುಂಗವಃ//೫//



ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್/

ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ//೬//



ಅಸ್ಮಾಕಂ ತು ವಿಶಿಷ್ಟ ಯೇ ತಾನ್ನಿಬೋಧ ದ್ವಿಜೋತ್ತಮ/

ನಾಯಕಾ ಮಾಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ಬ್ರವೀಮಿತೆ//೭//



ಭಾವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ/

ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ//೮//



ಅನ್ಯೇ ಚ ಬಹವಃ ಶೂರಾಃ ಮದರ್ಥೆ ತ್ಯಕ್ತಜೀವಿತಾಃ/

ನಾನಾ ಶಸ್ತ್ರ ಪ್ರಹಾರಣಾ: ಸರ್ವೇ ಯುದ್ಧ ವಿಶಾರದಾಃ//೯//



ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿ ರಕ್ಷಿತಮ್/

ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಂ//೧೦//



ಅಯನೇಷು ಚ ಸರ್ವೇಷು ಯಥಾಭಾಗ ಮವಸ್ಥಿತಾಃ/

ಭೀಷ್ಮಮೇವಾಭಿ ರಕ್ಷಂತು ಭವಂತಸ್ಸರ್ವ ಏವ ಹಿ//೧೧//



ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ/

ಸಿಂಹನಾದಂ ವಿನದ್ಯೋಚ್ಚೈ: ಶಂಖಂ ದಧ್ಮೌ ಪ್ರತಾಪವಾನ್//೧೨//



ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕ ಗೋಮುಖಾಃ/

ಸಹಸೈವಾಭ್ಯಹನ್ಯಂತ ಸ ಶಬ್ಧಸ್ತುಮುಲೋ ಭವತ್//೧೩//



ತತಃ ಶ್ವೇತೈರ್ಹಯೈರ್ಯುಕ್ತೆ ಮಹತಿ ಸ್ಯಂದನ ಸ್ಥಿತೌ/

ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದದ್ಮುತು://೧೪//



ಪಾಂಚಜನ್ಯಂ ಹೃಷಿಕೇಶೋ ದೇವದತ್ತಂ ಧನಂಜಯಃ/

ಪೌ೦ಡ್ರಂ ದದ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರ//೧೫//



ಅನಂತ ವಿಜಯಂ ರಾಜಾ ಕುಂತೀ ಪುತ್ರೋ ಯುಧಿಷ್ಟರಃ/

ನಕುಲಃ ಸಹದೇವಶ್ಚ ಸುಘೋಷ ಮಣಿ ಪುಷ್ಪಕೌ//೧೬//



ಕಾಶ್ವಶ್ಚ ಪರಮೇಶ್ವಾಸಃ ಶಿಖಂಡೀ ಚ ಮಹಾರಥಃ/

ದೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಃಕೀಶ್ಚಾಪರಾಜಿತಃ//೧೭//



ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀ ಪತೇ/

ಸೌಭಾದ್ರಶ್ಚ ಮಹಾಬಾಹು: ಶಂಖಾನ್ ದಧ್ಮು: ಪ್ರಥಕ್//೧೮//



ಸ ಘೋಷೋ ಧಾರ್ತ ರಾಷ್ಟಾನಾಂ ಹೃದಯಾನಿ ವ್ಯದಾರಯಾತ್/

ನಭಶ್ಚ ಪ್ರುಥಿವೀಂ ಚೈವ ತುಮುಲೋ ವ್ಯನುನಾದಯನ್//೧೯//



ಅಥವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರನ್ ಕಪಿದ್ವಜಃ/

ಪ್ರವೃತ್ತೆ ಶಸ್ತ್ರ ಸಂಪಾತೇ ಧನುರುದ್ಯಮ್ಯ ಪಾಂಡವ//೨೦//



ಅರ್ಜುನ ಉವಾಚ

ಹೃಷೀಕೇಶಂ ತದಾ ವಾಕ್ಯ ಮಿದಮಾಹ ಮಹೀಪತೇ/

ಸೇನಾಯೋರುಭಯೋರ್ಮಧ್ಯೆ ರಥಂ ಸ್ತಾಪಯ ಮೇಚ್ಯುತ//೨೧//



ಯಾವದೇತಾನ್ ನಿರಿಕ್ಷ್ಯೇಹಂ ಯೋದ್ಧುಕಾಮಾನ ವಸ್ಥಿತಾನ್/

ಕೈರ್ಮಯಾ ಸಹ ಯೋದ್ಧವ್ಯ ಮಸ್ಮಿನ್ ರಣ ಸಮುದ್ಯಮೇ//೨೨//



ಯೋತ್ಸ್ಯಮಾನಾನವೇಕ್ಷ್ಯೇಹಂ ಯ ಏತೇತ್ರ ಸಮಾಗತಾಃ/

ಧಾರ್ತರಾಷ್ಟ್ರಸ್ಯ ದುರ್ಬುದ್ದ್ಹೇರ್ಯುದ್ಧೆ ಪ್ರಿಯಚಿಕೀರ್ಷವಃ//೨೩//



ಸಂಜಯ ಉವಾಚ

ಏವಮುಕ್ತೋ ಹೃಷಿಕೇಶೋ ಗುಡಾಕೇಶೇನ ಭಾರತ/

ಸೇನಯೋರುಭಯೋರ್ಮಧ್ಯೆ ಸ್ಥಾಪಯಿತ್ವಾ ರಥೋತ್ತಮಂ//೨೪//



ಭೀಷ್ಮದ್ರೋಣ ಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಂ/

ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ//೨೫//



ತತ್ರಾಪಷ್ಯತ್ಸ್ಥಿತಾನ್ಪಾರ್ಥಃ ಪಿತೃನಥ ಪಿತಾಮಹಾನ್/

ಆಚಾರ್ಯನ್ಮಾತುಲಾನ್ಭ್ರಾತ್ರುನ್ಪುತ್ರಾನ್ಪೌತ್ರಾನ್ಸಖೀಮ್ಸ್ತಥಾ

ಶ್ವಶುರಾನ್ಸುಹೃದಶ್ಚೈವ ಸೇನೆಯೋರುಭಯೋರಪಿ// ೨೬//



ತಾನ್ಸಮೀಕ್ಷ್ಯಸ ಕೌಂತೆಯಃ ಸರ್ವಾನ್ಬಂಧೂನವಸ್ಥಿತಾನ್/

ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್//೨೭//



ಅರ್ಜುನ ಉವಾಚ

ದೃಷ್ಟೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಂ//೨೮//



ಸೀದಂತೆ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ

ವೇ ಪಥುಶ್ಚ ಶರೀರೆ ಮೇ ರೋಮ ಹರ್ಷಶ್ಚ ಜಾಯತೆ//೨೯//



ಗಾಂಡೀವಂ ಸ್ರಂಸತೆ ಹಸ್ತಾತ್ವಶ್ಚೈವ ಪರಿದಹ್ಯತೆ/

ನ ಚ ಶಕ್ರೋಮ್ಯವ ಸ್ಥಾತುಂ ಭ್ರಮತೀವ ಚಮೆ ಮನಃ//೩೦//



ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ/

ನ ಚ ಶ್ರೇಯೋನು ಪಶ್ಯಾಮಿ ಹತ್ವಾ ಸ್ವಜನ ಮಾಹವೇ//೩೧//



ನ ಕಾಂಕ್ಷೆ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ/

ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೆನ ವಾ//೩೨//



ಯೇಷಾಮರ್ಥೆ ಕಾಂಕ್ಷಿತಂ ನೋ ಭೋಗಾ ಸ್ಸುಖಾನಿ ಚ/

ತ ಇಮೇವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವ ಧನಾನಿ ಚ//೩೩//



ಆಚಾರ್ಯಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ/

ಮಾತುಲಾಶ್ವಶುರಾಃ ಪೌತ್ರಾಃ ಶ್ಯಾಲಾಸ್ಸಂಬಂಧಿನ ಸ್ತಥಾ//೩೪//



ಏತಾನ್ನ ಹಂತುಮಿಚ್ಚಾಮಿ ಘ್ನಾತೋಪಿ ಮಧುಸೂದನ/

ಅಪಿ ತ್ರೈಲೋಕ್ಯ ರಾಜ್ಯಸ್ಯ ಹೇತೋ: ಕಿಂ ನು ಮಹೀಕೃತೆ//೩೫//



ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿ ಸ್ಯಾಜ್ಜನಾರ್ದನ/

ಪಾಪಮೇವಾಶ್ರಯೇದಾಸ್ಮಾನ್ ಹತ್ವೈತಾನಾತ ತಾಯಿನಃ//೩೬//



ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟಾನ್ ಸ್ವಬಾಂಧವಾನ್/

ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ//೩೭//



ಯದ್ಯಪ್ಯೆತೆ ನ ಪಶ್ಯಂತಿ ಲೋ ಭೋಪಹತ ಚೇತಸಃ/

ಕುಲಕ್ಷಯ ಕೃತಂದೋಷಂ ಮಿತ್ರ ದ್ರೋಹೆ ಚ ಪಾತಕಂ//೩೮//



ಕಥನ್ನಜ್ನೆಯ ಮಸ್ಮಾಭಿ: ಪಾಪಾದಸ್ಮಾನ್ನಿವರ್ತಿತುಂ/

ಕುಲಕ್ಷಯ ಕೃತಂದೋಷಂ ಪ್ರಪಷ್ಯದ್ಭಿರ್ಜನಾಧನ//೩೯//



ಕಲಕ್ಷಯೇ ಪ್ರಣಶ್ಯಂತಿ ಕುಲಧರ್ಮಃ ಸನಾತನಃ/

ಧರ್ಮೇನ ನಷ್ಟೇ ಕುಲಂ ಕೃತ್ಸಮೋಧರ್ಮೋಭಿಭವತ್ಯುತ//೪೦//



ಅಧರ್ಮಾಭಿವಾತ್ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ/

ಸ್ತ್ರೀಷು ದುಷ್ಟಾಸು ವಾರ್ಷ್ನೆಯ ಜಾಯತೇ ವರ್ಣ ಸಂಕರಃ//೪೧//



ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ/

ಪತಂತಿ ಪಿತರೋ ಹ್ಯೇಷಾ೦ ಲುಪ್ತ ಪಿ೦ಡೋದಕ ಕ್ರಿಯಾಃ//೪೨//



ದೋಷೈರೇತೈ: ಕುಲಘ್ನಾನಾಂ ವರ್ಣಸಂಕರ ಕಾರಕೈ:/

ಉತ್ಸಾದ್ಯಂತೆ ಜಾತಿಧರ್ಮಃ ಕುಲಧರ್ಮಾಶ್ಚ ಶಾಶ್ವತಃ//೪೩//



ಉತ್ಸನ್ನ ಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ಧನ/

ನರಕೇನ ವಿಯತಂ ವಾಸೋ ಭವತೀತ್ಯನು ಶುಶ್ರುಮ//೪೪//



ಅಹೋ ಬತ ಮಹತ್ಪಾಪಂ ಕರ್ತಂ ವ್ಯವಸಿತಾ ವಯಂ/

ಯದ್ರಾಜ್ಯ ಸುಖಲೋಭೇನ ಹಂತುಂ ಸ್ವಜನ ಮುದ್ಯತಾಃ//೪೫//



ಯದಿ ಮಾಮಪ್ರತೀಕಾರ ಮಶಸ್ತ್ರಂ ಶಸ್ತ್ರ ಪಾಣಯಃ/

ಧಾರ್ತ ರಾಷ್ಟ್ರಾ ರಣೆಹನ್ಯುಸ್ತನ್ಮೆ ಕ್ಷೇಮತರಂ ಭವೇತ್//೪೬//



ಸಂಜಯ ಉವಾಚ

ಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಷತ್/

ವಿಸೃಜ್ಯ ಸ ಶರಂ ಚಾಪಂ ಶೋಕ ಸಂವಿಗ್ನ ಮಾನಸಃ//೪೭//



//ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಸೋಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ 'ಸಂಶಯ-ವಿಷಾದ-ಯೋಗೋ' ನಾಮ ಪ್ರಥಮೋಧ್ಯಾಯಃ//

Saturday, January 21, 2012

ಮಕರ ಸಂಕ್ರಾಂತಿ

ಹಿಂದೂ ಧರ್ಮದಲ್ಲಿ ಪ್ರತಿ ಹಬ್ಬಗಳಿಗೆ ಅವುಗಳದೇ ಆದ ವಿಶೇಷತೆ ಇದೆ. ಇದರಲ್ಲಿ ಮಕರ ಸಂಕ್ರಾಂತಿ ಹಿಂದೂ ಪಂಚಾಂಗದ ಪ್ರಕಾರ ವರ್ಷದ ಕೊನೆಯಲ್ಲಿ ಬರುವ ಹಬ್ಬ ಆದರೆ ಅದರ ಮಹತ್ವ ಹೆಚ್ಚು. ಹಾಗೆ ನೋಡಿದರೆ ವರ್ಷದಲ್ಲಿ 12 ಸಂಕ್ರಾಂತಿಗಳು ಬರುತ್ತವೆ. ಆದರೂ ವರ್ಷದ ಕೊನೆಯಲ್ಲಿ ಬರುವ ಮಕರ ಸಂಕ್ರಾಂತಿಗೇಕೆ ವಿಶೇಷ ಮಹತ್ವ? ಇದರ ಬಗ್ಗೆ ಇಲ್ಲಿದೆ ಒಂದು ಪುಟ್ಟ ಮಾಹಿತಿ.

ಮಕರ ಸಂಕ್ರಾಂತಿ ಎಂದರೆ ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುವುದು. ವರ್ಷದಲ್ಲಿ ಮುಖ್ಯವಾಗಿ ೨ ಆಯನಗಳು.
೧)ದಕ್ಷಿಣಾಯನ
೨)ಉತ್ತರಾಯಣ
ಇವೆರಡರಲ್ಲೂ ಶುಭಕಾರ್ಯಗಳಿಗೆ ಯೋಗ್ಯವಾದ ಕಾಲವೆಂದರೆ ಉತ್ತರಾಯಣಕಾಲ. ಆಯನ ಎಂದರೆ ಗಮನ ಎಂದರ್ಥ. ಸೂರ್ಯನು ಮಕರರಾಶಿಯನ್ನು ಪ್ರವೇಶಿಸಿ ಉತ್ತರಕ್ಕೆ ಚಲಿಸುತ್ತಾನೆ. ಆದ್ದರಿಂದ ಉತ್ತರಾಯಣ ಮಂಗಳಕರವಾಗಿದೆ. ಮದುವೆ ಉಪನಯನ ಇತ್ಯಾದಿ ಮಂಗಳಕಾರ್ಯ ಮಾಡಬಯಸುವವರು ಉತ್ತರಾಯಣ ಬರುವವರೆಗೂ ಕಾದು ನಂತರ ನಡೆಸುತ್ತಾರೆ. ಇದು ಶಾಸ್ತ್ರವಿಹಿತವೂ ಆಗಿದೆ. ಶುಭಕಾರ್ಯಗಳಿಗೆ ಆಶ್ರಯವಾದ ಈ ಉತ್ತರಾಯಣವು ಮಕರಸಂಕ್ರಾಂತಿಯಿಂದಲೇ ಆರಂಭವಾಗುವುದರಿಂದ ಇದಕ್ಕೆ ವಿಶೇಷ ಪ್ರಾಮುಖ್ಯತೆ ಕೊಡಲಾಗಿದೆ.

ಈ ಸಂಕ್ರಾಂತಿಯು ನಾನಾ ರೀತಿಯ ಸಂದೇಶವನ್ನು ನೀಡುತ್ತಿದೆ. ಹಳೆಯ ನೋವಿನ, ದುಷ್ಟವಿಚಾರಗಳನ್ನು ಮರೆಯುವ ದ್ಯೋತಕವಾಗಿ ಭೋಗಿ ಹಬ್ಬದ ದಿನ ಮನೆಯಲ್ಲಿನ ಹಳೇವಸ್ತುಗಳನ್ನು ಭೋಗಿಕೆಂಡದಲ್ಲಿ ಸುಡುವ ಪದ್ಧತಿ ಕೆಲವು ಪ್ರಾಂತ್ಯಗಳಲ್ಲಿದೆ. ಇನ್ನು ಕೆಲವು ಕಡೆ ರೈತರು ಸಮೃದ್ಧಿಯಾಗಿ ಬೆಳೆದ ಧಾನ್ಯಗಳನ್ನು ಸಂಕ್ರಾಂತಿ ದಿನ ಕಟಾವ್ ಮಾಡಿ ಮನೆಗೆ ತಂದು ಪೊಂಗಲ್ ಮೊದಲಾದ ಹಬ್ಬದಡಿಗೆಗಳನ್ನು ಮಾಡಿ ದೇವರಿಗೆ ಸಮರ್ಪಿಸಿ ತಾವೂ ಕುಟುಂಬದೊಡನೆ ಊಟ ಮಾಡಿ ಸಂತಸದಿಂದಿರುತ್ತಾರೆ. ದಾವಣಗೆರೆ, ಹಾವೇರಿ, ರಾಣೆಬೆನ್ನೂರಿನ ಜನರು ಸಂಕ್ರಾಂತಿ ದಿನದಂದು ತಮ್ಮ ಹೊಲಗಳಲ್ಲಿ ಬೆಳೆದ ಧಾನ್ಯಗಳಿಂದ ಮಾಡಿದ ಅಡುಗೆಯನ್ನು ಕಟ್ಟಿಕೊಂಡು ತಂದು ಹರಿಹರದ ತುಂಗಭದ್ರಾ ನದಿಯ ದಡದುದ್ದಕ್ಕೂ ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಕುಳಿತುಕೊಂಡು ಆನಂದದಿಂದ ಸವಿಯುವ ದೃಶ್ಯ ನೋಡಲು ಚಂದ. ಈ ಎಲ್ಲದರ ಆಂತರ್ಯ ಒಂದೇ. ಹಳೆಯ ನಡೆದು ಹೋದ ಸಂಗತಿಗಳನ್ನು ಮರೆತು ಸಂತೋಷದ ಹೊಸ ಸಂಗತಿಗಳತ್ತ ಗಮನ ಹರಿಸುವುದು ಎಲ್ಲರೊಡನೆ ಬೆರೆಯುವುದು. ಅದೇ ರೀತಿ ಅಸುರೀಗುಣಗಳನ್ನು ಬಿಟ್ಟು ದೈವೀಗುಣಗಳನ್ನು ಅಬಿವೃದ್ಧಿಗೊಳಿಸಿಕೊಳ್ಳುವುದೂ ಆಗಿದೆ. ಇನ್ನೊಂದು ವಿಶೇಷವೆಂದರೆ ಈ ದಿನ ಹಗಲು ರಾತ್ರಿಗಳು ಸಮವಾಗಿರುತ್ತವೆ. ಇದರಿಂದ ನಮ್ಮಲ್ಲಿರುವ ಸೂರ್ಯ ಚಂದ್ರ ನಾಡಿಗಳು ಸಮವಾಗಿ ಕೆಲಸ ಮಾಡಿದಲ್ಲಿ ಆಧ್ಯಾತ್ಮಿಕನಾಡಿಯಾದ ಸುಷುಮ್ನಾನಾಡಿಯು ಜಾಗೃತವಾಗುತ್ತದೆ ಎಂದು ತಿಳಿದುಬರುತ್ತದೆ.

ವ್ಯವಸಾಯ ಮಾಡುವಲ್ಲಿ ಪಶುಗಳು ಸಹಾಯ ಮಾಡಿದ ಕೃತಜ್ಞತೆಗಾಗಿ ಅವುಗಳನ್ನು ಈ ದಿನ ಅಲಂಕರಿಸಿ ಪೂಜಿಸುವ ಪದ್ಧತಿಯೂ ಇದೆ, ಸಂಕ್ರಾಂತಿ ಎಂದೊಡನೆ ಎಲ್ಲರಿಗೂ ಮೊದಲು ನೆನಪಾಗುವುದೇ ಎಳ್ಳು-ಬೆಲ್ಲ ಸಂಕ್ರಾಂತಿಯಂದು ಎಲ್ಲರೂ ಪರಸ್ಪರ ಎಳ್ಳು-ಬೆಲ್ಲವನ್ನು ಹಂಚಿ ಒಬ್ಬರಿಗೊಬ್ಬರು ಶುಭಾಶಯವನ್ನು ಹಾರೈಸುತ್ತಾರೆ. ಎಳ್ಳು-ಬೆಲ್ಲದಲ್ಲಿರುವ ಉಷ್ಣಾಂಶವು ಶರೀರದ ಆಲಸ್ಯತ್ವವನನ್ನು ಹೋಗಲಾಡಿಸಿ ಉತ್ಸಾಹದಿಂದಿರುವಂತೆ ಮಾಡುತ್ತದೆ. ಗುಜರಾತ್ ಮತ್ತು ಮುಂಬೈನ ಕೆಲ ಪ್ರಾಂತ್ಯಗಳಲ್ಲಿ ಸಂಕ್ರಾಂತಿ ಎಂದರೆ ಗಾಳಿಪಟ ಹಾರಿಸುವ ಹಬ್ಬ. ಹೌದು, ಇಲ್ಲಿ ಮುಖ್ಯಮಂತ್ರಿಗಳೇ ಸ್ವತಃ ಗಾಳಿಪಟ ಹರಿಸುತ್ತಾ ನಿಲ್ಲುವುದೂ ಉಂಟು. ಅಷ್ಟೇ ಏಕೆ? ಈ ದಿನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸ್ಪರ್ಧೆ ನಡೆಸುತ್ತಾರೆ. ಅತೀ ಚಿಕ್ಕ ಗಾಳೀಪಟದಿಂದ ಹಿಡಿದು ಲಾರಿಯ ಗಾತ್ರದವರೆಗೂ ಗಾಳಿಪಟಗಳು ಆಗಸದಲ್ಲಿ ಹಾರಾಡುತ್ತಿರುವದನ್ನು ನೋಡಿ ಪಕ್ಷಿಗಳೇ ನಾಚಿ ದೂರ ಹೋಗುತ್ತವೇನೋ ಎಂಬಷ್ಟರ ಮಟ್ಟಿಗೆ ಆಗಸ ತುಂಬಿ ಹೋಗಿರುತ್ತದೆ.
ಸಂಕ್ರಾಂತಿ ಧರ್ಮಗಳು
ಸೂರ್ಯ ದಿಕ್ಕು ಬದಲಾಯಿಸುವ ಈ ಕಾಲವು ಪರ್ವಕಾಲವೆಂದೇ ಪರಿಗಣಿಸಲ್ಪಡುತ್ತದೆ. ಹೀಗಾಗಿ ಮಕರ ಸಂಕ್ರಾಂತಿಯಂದು ಸಮುದ್ರ ಸ್ನಾನ ಅತ್ಯಂತ ಫಲದಾಯಕ.
ಇಲ್ಲದಿದ್ದರೆ ನದಿ,ಕೆರೆ ಅಥವಾ ಭಾವಿಗಳಲ್ಲಿಯಾದರೂ ಸ್ನಾನಮಾಡಬೇಕು. ಮಹಿಳೆಯರು ಗಂಗಾಪೂಜೆಯನ್ನು ಮಾಡಬೇಕು. ಅಧಿಕಾರವುಳ್ಳ ಗಂಡಸರು ಸಮಸ್ತ ಪಿತೃಗಳನ್ನುದ್ದೇಶಿಸಿ ತಿಲತರ್ಪಣವನ್ನು ಕೊಡಬೇಕು.
ಪರ್ವಕಾಲದಲ್ಲಿ ಮಾಡುವ ನದಿ ಸ್ನಾನ, ಜಪಾನುಷ್ಠಾನಗಳು ಅನಂತಫಲ ಕೊಡುತ್ತವೆ, ಹಾಗೂ ಈ ದಿನ ಪುಣ್ಯಕ್ಷೇತ್ರಗಳಲ್ಲಿ ನದಿಸ್ನಾನವನ್ನು ಮಾಡಿ ಮಾಡುವ ಜಪ-ಮಂತ್ರಗಳ ಪಾರಾಯಣ ಸಿಧ್ದಿಯಾಗುತ್ತದೆ.
ಈ ದಿನ ಷಟ್ತಿಲ ಕರ್ಮ ಆಚರಿಸುವುದು ವಿಶೇಷ ಫಲದಾಯಕ. ಷಟ್ತಿಲ ಕರ್ಮಗಳು ಹೀಗಿವೆ.
೧)ತಿಲಸ್ನಾನ
೨)ತಿಲದೀಪ


೩)ತಿಲಹೋಮ
೪)ತಿಲತರ್ಪಣ (ಅಧಿಕಾರವಿದ್ದವರು ಮಾತ್ರ)
೫)ತಿಲಭಕ್ಷಣ
೬)ತಿಲದಾನ
ಹೀಗೆ ಷಟ್ಕರ್ಮಗಳನ್ನು ಮಾಡಿದರೆ ಜನ್ಮ ಜನ್ಮಗಳಲ್ಲಿಯೂ ಮನುಷ್ಯ ಸುಖಿಯಾಗಿರುತ್ತಾನೆ.

||ಸಂಕ್ರಾಂತೌ ಯದಿ ದತ್ತಾನಿ ಹವ್ಯಕವ್ಯಾನಿ ದಾತೃಭಿಃ|
ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ||
ಹೀಗೆ ಪುರಾಣಗಳಲ್ಲಿ ಉಲ್ಲೇಖವಾಗಿರುವ ಸಂಕ್ರಾಂತಿಯಂದು ನಾವೂ ಸಹ ಎಳ್ಳು-ಬೆಲ್ಲವನ್ನು ತಿಂದು ಒಳ್ಳೆಯ ಚಿಂತನೆಗಳನ್ನು ಮಾಡುತ್ತಾ ಸದ್ಗತಿಯ ಪಥದತ್ತ ಚಲಿಸೋಣ.
ಸರ್ವರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.

ಲೇಖನ ಮಾಹಿತಿ
ಚಿಲಕಲಡೋಣ ಕರಣಂ ವೆಂಕಟೇಶಾಚಾರ್ಯ
ಗುರುಸಾರ್ವಬೌಮ ಸಂಸ್ಕೃತ ವಿದ್ಯಾಪೀಠ
ಮಂತ್ರಾಲಯ

Source : http://raghavendramutt.org/articles/makara-sankranti-some-informations