Wednesday, August 7, 2013
ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೯
ಬರುವುದು ಬುದ್ಧಿಯು ಬಲವು ಕೀರುತಿಯು
ನಿರುತದಿ ಧೈರ್ಯವು ನಿರ್ಭಯತ್ವವು
ಆರೋಗ್ಯಾನಂದ ಅಜಾಡ್ಯ ವಾಕ್ಪಟುತ್ವವು
ಹರೇ ರಂಗವಿಠಲ ಹನುಮಾ ಎನಲು
||
No comments:
Post a Comment
‹
›
Home
View web version
No comments:
Post a Comment