Friday, October 23, 2015
ವಿಜಯದಶಮಿ
Tuesday, October 20, 2015
ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ದುರ್ಗಾದೇವಿಯ ಅಲಂಕಾರ
ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ಶ್ರೀ ವೇದವ್ಯಾಸ ದೇವರ ಅಲಂಕಾರ
Monday, October 19, 2015
ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ವೀಣಾಪಾಣಿ ಅಲಂಕಾರ
Sunday, October 18, 2015
ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ಧನ್ವಂತರಿ ದೇವರ ಅಲಂಕಾರ
ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ವೈಕುಂಠ ವಾಸುದೇವನ ಅಲಂಕಾರ
Friday, October 16, 2015
ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ಗರುಡಾರೂಢ ಶ್ರೀ ನಾರಾಯಣ ದೇವರ ಅಲಂಕಾರ
Thursday, October 15, 2015
ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ಶ್ರೀರಾಮನ ಅಲಂಕಾರ
Wednesday, October 14, 2015
ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ಪಾಂಡುರಂಗ ವಿಠಲನ ಅಲಂಕಾರ
ನವರಾತ್ರಿ ವಿಶೇಷ - ಶ್ರೀನಿವಾಸ ದೇವರಿಗೆ ಪಾಂಡುರಂಗ ವಿಠಲನ ಅಲಂಕಾರ, ವ್ಯಾಸರಾಜ ಮಠ, ಗಾಂಧೀ ಬಜಾರ್
ಶ್ರೀ ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ
ಭೂವೈಕುಂಠ ತಿರುಮಲದಲ್ಲಿ ಕಲಿಯುಗ ಪ್ರತ್ಯಕ್ಷದೇವ ಶ್ರೀ ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ ೧೪ನೇ ತಾರೀಖಿನಂದು ಧ್ವಜಾರೋಹಣ ಕಾರ್ಯಕ್ರಮದಿಂದ ಶುರುವಾಗಿ ಸಂಜೆ ಪೆದ್ದ ಶೇಷ ವಾಹನದಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀನಿವಾಸನ ಮೆರವಣಿಗೆಯಲ್ಲಿ ಮುಕ್ತಾಯವಾಯಿತು
ಚಿತ್ರಗಳು : ಸಂಗ್ರಹ
Monday, October 12, 2015
ತಿರುಮಲ ತಿರುಪತಿ ಬ್ರಹ್ಮೋತ್ಸವ ೨೦೧೫
Friday, October 9, 2015
ವಿಜ್ಞಾನನಿಧಿ ತೀರ್ಥರ ಆರನೆಯ ಮಹಾಸಮಾರಾಧನೆ
ಇಂದಿನಿಂದ ಮುಳಬಾಗಿಲಿನ ನರಸಿಂಹ ತೀರ್ಥ ಕ್ಷೇತ್ರದಲ್ಲಿ ಅಭಿನವ ಶ್ರೀಪಾದರಾಜರೆಂದೇ ಖ್ಯಾತಿ ಹೊಂದಿದ್ದ ಶ್ರೀ ಶ್ರೀ ವಿಜ್ಞಾನನಿಧಿ ತೀರ್ಥರ ಆರನೆಯ ಮಹಾಸಮಾರಾಧನೆ.
‹
›
Home
View web version