Sunday, May 31, 2015
ಶ್ರೀಪಾದರಾಜರ ಪೂರ್ವಾರಾಧನೆ
Thursday, May 28, 2015
ಶ್ರೀ ಶ್ರೀಪಾದರಾಜರ ಆರಾಧನಾ ಮಹೋತ್ಸವ
ಭಕ್ತಾದಿಗಳೇ ಇದೇ ಮನ್ಮಥನಾಮ ಸಂವತ್ಸರ ಜ್ಯೇಷ್ಠ ಶುದ್ಧ ತ್ರಯೋದಶಿ,ಚತುರ್ದಶಿ ಮತ್ತು ಹುಣ್ಣಿಮೆ (ಮೇ ೩೧, ಜೂನ್ ೧ ಮತ್ತು ೨) ರಂದು ಮುಳಬಾಗಿಲಿನ ನರಸಿಂಹತೀರ್ಥ ಕ್ಷೇತ್ರದಲ್ಲಿ ಶ್ರೀ ಶ್ರೀಪಾದರಾಜರ ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಬ್ರಹ್ಮ ರಥೋತ್ಸವ ಹಾಗೂ ಉತ್ತರಾರಾಧನೆ ಜರುಗಲಿದೆ.
Wednesday, May 13, 2015
ಶ್ರೀ ಶ್ರೀ ಬ್ರಹ್ಮಣ್ಯ ತೀರ್ಥರ ಆರಾಧನಾ ಮಹೋತ್ಸವ
ಭಕ್ತಾದಿಗಳೇ ಇದೇ ಮೇ ತಿಂಗಳ ೧೩,೧೫ ಮತ್ತು ೧೬ ರಂದು ಶ್ರೀ ಕ್ಷೇತ್ರ ಅಬ್ಬೂರಿನಲ್ಲಿ ಶ್ರೀ ಶ್ರೀ ಬ್ರಹ್ಮಣ್ಯ ತೀರ್ಥರ ಆರಾಧನಾ ಮಹೋತ್ಸವ ಜರುಗಲಿದೆ.
ಫೋಟೋಸ್ : ಅಬ್ಬೂರು ರಾಜೀವ (ಸ್ನೇಹಲೋಕ)
Wednesday, May 6, 2015
ಶ್ರೀ ಆಂಜನೇಯ ಸೇವಾ ಸಮಿತಿ ವಾರ್ಷಿಕೋತ್ಸವ - ೨೦೧೫
‹
›
Home
View web version