Tuesday, February 24, 2015
Saturday, February 21, 2015
"ಶ್ರೀರಾಘವೇ೦ದ್ರಗುರುಸಾರ್ವಭೌಮರ ಪಟ್ಟಾಭಿಷೇಕದ ವರ್ಣನೆ"
ಶಾಲಿವಾಹನ ಶಕೆ 1543ನೇ ದುರ್ಮತಿ ಸ೦ವತ್ಸರ ಫಾಲ್ಗುಣ ಶುಕ್ಲ ಬಿದಿಗಿದ೦ದು( ಕ್ರಿ. ಶ.
1621) ಶ್ರೀಮಧ್ವಾಚಾರ್ಯರ ಮೂಲ ಮಹಾಸ೦ಸ್ಥಾನಾಧಿಪತಿಗಳೂ, ಜ್ಞಾನಿನಾಯಕರೂ ಆದ
ಶ್ರೀಸುಧೀ೦ದ್ರತೀರ್ಥರು ಶ್ರೀವೆ೦ಕಟನಾಥಾಚಾರ್ಯರಿಗೆ ತ೦ಜಾಪುರದಲ್ಲಿ ಸನ್ಯಾಸಾಶ್ರಮ
ಸ್ವೀಕರಿಸಲು ಆಜ್ಞಾಪಿಸಿ ಫಲಮ೦ತ್ರಾಕ್ಷತೆ ಅನುಗ್ರಹಿಸಿದರು. ಗುರುಗಳ ಅಪ್ಪಣೆಯ೦ತೆ
ವೆ೦ಕಟನಾಥಾಚಾರ್ಯರು ತ೦ಜಾವೂರಿನಲ್ಲಿ ಕಾವೇರಿ ನದಿಯ ತೀರ ಪ್ರದೇಶವೂ೦ದರಲ್ಲಿ (ವಡವಾರು,
ತ೦ಜಾವೂರು) ವೈದಿಕವಿಧಿ ಸ೦ಪ್ರದಾಯದ೦ತೆ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ನೂತನ
ಯತಿಗಳಿಗೆ ಶ್ರೀಸುಧೀ೦ದ್ರತೀರ್ಥರು ಮ೦ತ್ರಮುದ್ರಾಧಾರಣ, ಗುರೂಪದೇಶ, ಮಹಾಮ೦ತ್ರಗಳ
ಉಪದೇಶಮಾಡಿ "ಶ್ರೀರಾಘವೇ೦ದ್ರತೀರ್ಥರು" ಎ೦ಬ ಅಭಿಧಾನದಿ೦ದ ಶಿಷ್ಯರಿಗೆ ಸಾಮ್ರಾಜ್ಯ
ಪಟ್ಟಾಭಿಷೇಕ ಮಾಡಿ ಅನುಗ್ರಹಿಸಿದರು. ಇದು ಜಗನ್ಮ೦ಗಳಕರವಾದ ಇತಿಹಾಸ ಪ್ರಸಿದ್ಧವಾದ
ವಿಚಾರವಾಗಿದೆ.
ಶ್ರೀನಾರಾಯಣಾಚಾರ್ಯರು ವಿರಚಿತ "ಶ್ರೀರಾಘವೇ೦ದ್ರವಿಜಯ ಷಷ್ಠ ಸರ್ಗ"
ಲಗ್ನೇ ಲಗ್ನಗುಣೇ ನಿಲಿ೦ಪಗುರುಣಾ ದೃಷ್ಟೇ ವಿಮೃಷ್ಟೇ ದ್ವಿಜೈ
ರೇನ೦ ಸ೦ಮದಭಾಗಧೀಹಿ ಭಗವೋ ಬ್ರಹ್ಮೇತ್ಯುದೀರ್ಯ ಸ್ಥಿತಮ್ |
ಆಲೋಕ್ಯೋಪದಿದೇಶ ದೇಶಿಕವರಸ್ತಸ್ಮೈ ಸ ತಾರ೦ ಪುರಾ
ಸ್ವಪ್ನೇಽಸ್ವಪ್ನದುರಾಪವೈಭವನಿಧಿರ್ಲಬ್ಧಾ೦ ದದೌ ಚಾಭಿಧಾಮ್ || 70 ||
"ಜ್ಯೋತಿಶ್ಯಾಸ್ತ್ರಜ್ಞರಾದ ಬ್ರಾಹ್ಮಣರು ಚೆನ್ನಾಗಿ ವಿಮರ್ಶಿಸಿ ಪ೦ಚೇಷ್ಟಿಕಾ ಮು೦ತಾದ ಲಗ್ನದ ಗುಣಗಳಿ೦ದ ಕೂಡಿದ ಹಾಗೂ ಲಗ್ನಕ್ಕೆ ಗುರು ದೃಷ್ಟಿಯುಳ್ಳ ಒ೦ದು ಉತ್ತಮವಾದ ಲಗ್ನವನ್ನು ನಿರ್ಧರಿಸಿದರು. ಶ್ರೀವೆ೦ಕಟಾರ್ಯರು ಸ೦ನ್ಯಾಸಕ್ಕೆ ಪೂರ್ವಭಾವಿಯಾದ ವಿಧಿವಿಧಾನಗಳನ್ನೆಲ್ಲಾ ಮುಗಿಸಿದರು. ಶ್ರೀಸುಧೀ೦ದ್ರತೀರ್ಥರು ತಮ್ಮ ಮನೋರಥವು ಈಡೇರಿತೆ೦ದು ಸ೦ತೋಷದಿ೦ದ ಕುಳಿತಿದ್ದರು. ಶ್ರೀವೆ೦ಕಟಾರ್ಯರು "ಪರಮ ಪೊಜ್ಯರೇ ! ಪರಬ್ರಹ್ಮನ ಮುಖ್ಯವಾಚಕವಾದ ಪ್ರಣವ ಮ೦ತ್ರವನ್ನು ಉಪದೇಶಿಸಿರಿ" ಎ೦ದು ಕೈಜೋಡಿಸಿ ಗುರುಗಳ ಎದುರು ಬ೦ದು ಕುಳಿತುಕೊ೦ಡರು. ಸಿದ್ಧರಾಗಿ ಎದುರಿನಲ್ಲಿ ವಿನಯದಿ೦ದ ಕುಳಿತಿರುವ ಶ್ರೀವೆ೦ಕಟಾರ್ಯರಿಗೆ ಶ್ರೀಸುಧೀ೦ದ್ರತೀರ್ಥರು ಸಾ೦ಗೋಪಾ೦ಗವಾಗಿ ಓ೦ಕಾರ ಮ೦ತ್ರವನ್ನು ಉಪದೇಶಿಸಿದರು. ಅವರಿಗೆ ಈ ಹಿ೦ದೆಯೇ ಸ್ವಪ್ನದಲ್ಲಿ ದೇವತೆಯಿ೦ದ ಉಪದಿಷ್ಟವಾದ "ಶ್ರೀರಾಘವೇ೦ದ್ರತೀರ್ಥರು" ಎ೦ಬ ಆಶ್ರಮನಾಮವನ್ನು ಶ್ರೀವೆ೦ಕಟಾರ್ಯರಿಗೆ ಕೊಟ್ಟರು. ಇನ್ನು ಮು೦ದೆ ಶ್ರೀವೆ೦ಕಟಾರ್ಯರು ತಮ್ಮ ಆಶ್ರಮನಾಮದಿ೦ದದೇ ಪ್ರಸಿದ್ಧರಾದರು".
ತಸ್ಯ ನಾಮ ಸ ದದೇ ಸದಾಶಿಷಾ
ರಾಜರಾಜ ಇವ ರಾಜಿತಃ ಶ್ರಿಯಾ |
ರಾಮಭದ್ರ ಇವ ಭದ್ರಭಾಜನ೦
ತತ್ಕೃಪೇವ ಜಗತಾ೦ ಹಿತೇ ರತಃ || 71 ||
"ಶ್ರೀಸುಧೀ೦ದ್ರತೀರ್ಥರು ಸ೦ಪತ್ತಿನಿ೦ದ ಕುಬೇರನ೦ತೆ ಶೋಭಾಯನಮಾನರಾಗಿದ್ದರು. ಶ್ರೀರಾಮಚ೦ದ್ರನ೦ತೆ ಸಮಸ್ತ ಮ೦ಗಳಗಳಿಗೂ ಆಶ್ರಯರಾಗಿದ್ದರು. ಶ್ರೀರಾಮಚ೦ದ್ರನ ಕೃಪೆಯ೦ತೆ ಸಮಸ್ತ ಜಗತ್ತಿನಲ್ಲಿರುವ ಸಾತ್ತ್ವಿಕ ಜನತೆಗೆ, ಅನುಕೂಲತೆಯನ್ನೂ, ಪ್ರಿಯ ಕಾರ್ಯವನ್ನೂ ಮಾಡುವವರಾಗಿದ್ದರು. ಅವರು ತನ್ನಿ೦ದ ಪ್ರಣವೋಪದೇಶವನ್ನು ಹೊ೦ದಿದ ಶ್ರೀವೆ೦ಕಟಾರ್ಯರಿಗೆ ಮ೦ಗಳಕರವಾದ ಉತ್ತಮವಾದ ಆಶೀರ್ವಾದವನ್ನು ಮಾಡಿ "ಶ್ರೀರಾಘವೇ೦ದ್ರ" ಎ೦ಬ ಆಶ್ರಮನಾಮವನ್ನು ಕೊಟ್ಟರು".
ಶ್ರೀಸುರೇ೦ದ್ರವದಯ೦ ತಪಸ್ಯಯಾ
ಶ್ರೀಜಯೀ೦ದ್ರ ಇವ ಕೀರ್ತಿಸ೦ಪದಾ |
ವಿಶ್ರುತೋಽಹಮಿವ ವಾದಸ೦ಗರೇ
ರಾಘವೇ೦ದ್ರ ಯತಿರಾಟ್ ಸಮೇಧತಾಮ್ || 72 ||
"ನಮ್ಮ ಪರಮ ಗುರುಗಳಾದ ಶ್ರೀಸುರೇ೦ದ್ರತೀರ್ಥರು ಕಠಿಣವಾದ ವ್ರತಚರ್ಯೆಯಿ೦ದ ತಮ್ಮ ಜೀವನ ನಡೆಸುತ್ತಿದ್ದರು. ನಮ್ಮ ಗುರುಗಳಾದ ಶ್ರೀವಿಜಯೀ೦ದ್ರತೀರ್ಥರು ಅತ್ಯ೦ತ ಕೀರ್ತಿಸ೦ಪತ್ತಿನಿ೦ದ ಸಮೃದ್ಧರಾಗಿದ್ದರು. ನಾವು ವಾದಯುದ್ಧದಲ್ಲಿ ಎಲ್ಲರನ್ನೂ ಜಯಿಸಿ ಪ್ರಸಿದ್ಧರಾಗಿದ್ದೇವೆ. ನಮ್ಮ ಕರಕಮಲಸ೦ಜಾತರಾದ ಈ ಶ್ರೀರಾಘವೇ೦ದ್ರಯತಿಚಕ್ರವರ್ತಿಗಳು ತಪಸ್ಸಿನಲ್ಲಿ ಶ್ರೀಸುರೇ೦ದ್ರರ೦ತೆಯೂ, ಕೀರ್ತಿ ಸಮೃದ್ಧಿಯಲ್ಲಿ ನಮ್ಮ ಗುರುಗಳಾದ ಶ್ರೀವಿಜಯೀ೦ದ್ರರ೦ತೆಯೂ, ವಾದಯುದ್ಧದಲ್ಲಿ ನಮ್ಮ೦ತೆಯೂ ಪ್ರಸಿದ್ಧರಾಗಿ ಅಭಿವೃದ್ಧಿಯನ್ನು ಹೊ೦ದಲಿ" ಎ೦ದು ಶ್ರೀಸುಧೀ೦ದ್ರತೀರ್ಥರು ಹರಸಿದರು.
ಮ೦ತ್ರೈಃ ಪೂತೈರ್ವಾರಿಜಾದ್ಯೈಃ ಪ್ರಸೂನೈ
ರ್ಮುಕ್ತಾಮುಖ್ಯೈ ರತ್ನಜಾಲೈರುಪೇತೈಃ |
ವಾರ್ಭಿಃ ಶ೦ಖಾಪೂರಿತೈಃ ಸೋಽಭಿಷಿಚ್ಯ
ಪ್ರಾಜ್ಞ೦ ವಿದ್ಯಾರಾಜ್ಯರಾಜ೦ ವಿತೇನೇ || 73 ||
ಕಮಲ ಮೊದಲಾದ ಹೂವುಗಳಿ೦ದಲೂ, ಮುತ್ತು ಮೊದಲಾದ ರತ್ನಗಳಿ೦ದಲೂ ಸಹಿತವಾಗಿ, ಶ೦ಖದಲ್ಲಿ ಪವಿತ್ರವಾದ ಜಲವನ್ನು ತು೦ಬಿ ಋಗಾದಿ ವೇದಮ೦ತ್ರಗಳನ್ನು ಉಚ್ಚರಿಸುತ್ತಾ ಶ್ರೀಸುಧೀ೦ದ್ರತೀರ್ಥರು ತಮ್ಮ ಕರಕಮಲ ಸ೦ಜಾತವರಕುಮಾರಕರಾದ ಶ್ರೀರಾಘವೇ೦ದ್ರತೀರ್ಥರಿಗೆ, ಆ ಜಲದಿ೦ದ ಅಭಿಷೇಚನ ಮಾಡಿದರು, ಅವರನ್ನು ವೇದಾ೦ತ ವಿದ್ಯಾರಾಜ್ಯದ ಚಕ್ರವರ್ತಿಗಳನ್ನಾಗಿ ಮಾಡಿದರು.
|| ಶ್ರೀರಾಘವೇ೦ದ್ರತೀರ್ಥಗುರುವ೦ತರ್ಗತ ಶ್ರೀಭಾರತೀರಮಣಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು ||
ಮಾಹಿತಿ ಕೃಪೆ: ವಿದ್ವಾನ್ ಶ್ರೀ ಎಸ್.ವಿ. ಭೀಮಭಟ್ಟರು, ಶ್ರೀರಾಘವೇ೦ದ್ರಸ್ವಾಮಿಮಠ, ಮ೦ತ್ರಾಲಯ.
ಆಧಾರ : ಶ್ರೀನಾರಾಯಣಾಚಾರ್ಯರುವಿರಚಿತ "ಶ್ರೀರಾಘವೇ೦ದ್ರವಿಜಯ "
Courtesy:SHRI HARI SARVOTTAMA SHRI VAYU JEEVOTTAMA

Thursday, February 19, 2015
ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ
ಇದೇ ತಿಂಗಳ ೨೦ನೇ ತಾರೀಖಿನಂದು ಕಲಿಯುಗ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ.
ಶ್ರೀ ರಾಘವೇಂದ್ರ ಕವಚ
ಕವಚಂ ಶ್ರೀ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನ
ವಕ್ಷ್ಯಾಮಿ ಗುರುವರಸ್ಯ ವಾಂಚಿತಾರ್ಥ ಪ್ರದಾಯಕಂ//
ಋಷಿರಸ್ಯ ಅಪ್ಪಣ್ಣಾಚಾರ್ಯ ಚಾಂದೂನುಷ್ಟುಪ್ ಪ್ರಕೀರ್ತಿತಮ್
ದೇವತಾ ಶ್ರೀ ರಾಘವೇಂದ್ರ ಗುರುರಿಷ್ಟಾರ್ಥ ಸಿದ್ಧಯೇ//
ಅಷ್ಟೋತ್ತರಶತಮ್ ಜಪ್ಯಂ ಭಕ್ತಿ ಯುಕ್ತೇನ ಚೇತಸ
ಉದ್ಯತ್ ಪ್ರದ್ಯೋತನಧ್ಯೋತ ಧರ್ಮ ಕೂರ್ಮಸನೆ ಸ್ತಿತಂ//
ಖದ್ಯೋ ಖದ್ಯೋತಧ್ಯೋತ ಧರ್ಮ ಕೂರ್ಮಸನೆ ಸ್ತಿತಂ
ಧೃತ ಕಾಷಾಯವಸನಂ ತುಳಸೀಧರ ವಕ್ಷಸಂ//
ದೂರ್ದಂಡ ವಿಲಾಸದ್ದಂಡ ಕಮಂಡಲ ವಿರಾಜಿತಂ/
ಅಭಯ ಜ್ಞಾನಮುದ್ರಾಕ್ಷ ಮಾಲಾ ಲೋಲಕ ಕರಾ೦ಭುಜಂ//
ಯೋಗೀಂದ್ರ ವಂದ್ಯ ಪಾದಾಬ್ಜಂ ರಾಘವೇಂದ್ರ ಗುರುಂ ಭಜೆ
ಶಿರೋ ರಕ್ಷತುಮೆ ನಿತ್ಯಂ ರಾಘವೇ೦ದ್ರೋ ಭಿಲೇಸ್ತದ//
ಪಾಪಾದ್ರಿಪಾತನೆ ವಜ್ರ ಕೇಶಾನ್ ರಕ್ಷತುಮೆ ಗುರು
ಕ್ಷಮಾಸುರ ಗಣಾಧೀಶೋ ಮುಖಂ ರಕ್ಷತುಮೆ ಗುರು//
ಹರಿಸೇವಾಲಬ್ಧ ಸರ್ವಸಂಪತ್ ಫಲಂ ಮಮಾವತು
ದೇವಸ್ವಭಾವೋ ವತುಮೆ ದೃಷೌ ತತ್ವ ಪ್ರದರ್ಶಕ//
ಇಷ್ಟಪ್ರದಾನೆ ಕಲ್ಪದರು ಶ್ರೋತ್ರೆ ಶ್ರುತ್ಯರ್ಧ ಬೋಧಕ
ಭವ್ಯ ಸ್ವರೂಪಮೆ ನಾಸಾಂ ಜೀವಮೆ ವತು ಭವ್ಯಕೃತ್//
ಆಶ್ಯಂ ರಕ್ಷತುಮೆ ದುಃಖತೂಲ ಸಂಘಾಗ್ನಿ ಚರ್ಯಕ
ಸುಖ ಧೈರ್ಯಾದಿ ಸುಗುಣೋ ದ್ರುವೌ ಮಮ ಸದಾವತು//
ಔಷ್ಥ ರಕ್ಷತುಮೆ ಸರ್ವಗ್ರಹ ನಿಗ್ರಹ ಶಕ್ತಿಮಾನ್
ಉಪಪ್ಲವ ವೋದಧೇಸೇತುರ್ದಂತಾನ್ ರಕ್ಷತುಮೆ ಸದಾ//
ನಿರಸ್ತ ದೋಷೋಮೆ ಪಾತುಮೆ ಕಪೋಲೌ ಕರ್ವಪಾಲಕ
ನಿರವದ್ಯ ಮಹಾವೇಶ ಕಾಂತಮೇವತು ಸರ್ವದಾ//
ಕರ್ಣಮೂಲೇತು ಪರ್ತ್ಯರ್ಧಿ ಮೂಕತ್ವಕರವಾಗಿಮ
ಪರವಾದಿಜಯೇ ಪಾಟು ಹಸ್ತ ಸತಾತ್ವ ವಾದಕೃತ್//
ಕರೌ ರಕ್ಷತುಮೆ ವಿದ್ಯತ್ ಪರಿಜ್ಞೆಯ ವಿಶೇಷವಾನ್
ವಾಗ್ವೈಖರಿ ಭವ್ಯ ಶೇಷಜಯೀ ವಕ್ಷಸ್ತಳಂ ಮಮ//
ಸತೀ ಸಂತಾನ ಸಂಪತ್ತಿ ಭಕ್ತಿ ಜ್ಞಾನಾದಿ ವೃದ್ಧಿಕಂ
ಸ್ತಾನೌ ರಕ್ಷತುಮೆ ನಿತ್ಯಂ ಶರೀರವದ್ಯ ಹಾನಿಕೃತ್//
ಪುಣ್ಯವರ್ಧನ ಪಾದಾಬ್ಜಾಭಿಷೇಕ ಜಲ ಸಂಚಯ
ನಾಭಿಂ ರಕ್ಷತುಮೆ ಪಾರೌಶ್ವ ದ್ಯುಣದೀತುಲ್ಯ ಸದ್ಗುಣ//
ಪ್ರವ್ರುಷ್ಟಂ ರಕ್ಷತುಮೆ ನಿತ್ಯಂ ತಾಪತ್ರಯ ವಿನಾಶಕೃತ್
ಕತ್ತಿಮೆ ರಕ್ಷತು ಸದಾ ವಂಧ್ಯಾ ಸತ್ಪುತ್ರದಾಯಕ//
ಜಗನಂ ಮೇವತು ಸದಾ ವ್ಯಂಗಸ್ವಂಗ ಸಮೃದ್ಧಿಕೃತ್
ಗುಹ್ಯಂ ರಕ್ಷತುಮೆ ಪಾಪ ಗ್ರಹಾರಿಷ್ಟ ವಿನಾಶಕೃತ್//
ಭಕಾಘ ವಿಧ್ವಂಸಕರ ನಿಜಮೂರ್ತಿ ಪ್ರದಾಯಕ
ಮೂರ್ತಿಮಾನ್ ಪಾತುಮೆ ರೋಮ ರಾಘವೇಂದ್ರ ಜಗದ್ಗುರು//
ಸರ್ವತಂತ್ರ ಸ್ವತಂತ್ರೋಸೌ ಜಾನುನೀಮೆ ಸದಾವತು
ಜಂಘೆ ರಕ್ಷತುಮೆ ನಿತ್ಯಂ ಶ್ರೀ ಮಧ್ವ ಮತವರ್ಧನ//
ವಿಜಯೀಂದ್ರ ಕರಾಬ್ಜೋತ್ತ ಸುಧೀಂದ್ರ ವರಪುತ್ರಕಃ
ಗುಲ್ಫೌ ಶ್ರೀ ರಾಘವೇ೦ದ್ರೋಮೆ ಯತಿರಾಟ್ ಸರ್ವದಾವತು//
ಪಾದೌ ರಕ್ಷತುಮೆ ಸರ್ವ ಭಯಹಾರಿ ಕೃಪಾನಿಧಿ
ಜ್ಞಾನಭಕ್ತಿ ಸುಪುತ್ರಾಯು: ಯಶಃ ಶ್ರೀ ಪುಣ್ಯವರ್ಧನಃ//
ಕರಪಾದಾಂಗುಲೀ ಸರ್ವ ಮಮಾವತು ಜಗದ್ಗುರು
ಪ್ರತಿವಾದಿ ಜಯಸ್ವಾಂತ ಭೇದ ಚಿಹ್ನಾದರೋ ಗುರು//
ನಖಾನವತುಮೆ ಸರ್ವಾನ್ ಸರ್ವ ಶಾಸ್ತ್ರ ವಿಶಾರದ
ಅಪರೋಕ್ಷಿಕೃತಶ್ರೀಶ ಪ್ರಾಚ್ಯಂ ದಿಶಿ ಸದಾವತು//
ಸದಕ್ಷಿಣೆ ಚಾವತುಮಾಂ ಸಮುಪೇಕ್ಷಿತ ಭಾವಜ
ಅಪೇಕ್ಷಿತ ಪ್ರದಾತಾಚ ಪ್ರಚೀತ್ಯಮವತು ಪ್ರಭು//
ದಯಾ ದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾಂಕಿತ
ಸದೊದೀಚ್ಯಮಪತುಮಾಂ ಶಾಪಾನುಗ್ರಹ ಶಕ್ತಿಮಾನ್//
ನಿಖೆಂದ್ರಿಯ ದೋಷಗಣ ಮಹಾನುಗ್ರಹಕೃದ್ ಗುರು
ಅದಾಚ್ಯೋರ್ವಂ ಚಾವತು ಮಾಮುಷ್ಟಾಕ್ಷರ ಮನೂದಿತ//
ಆತ್ಮಾತ್ಮೀಯ ಘರಾಶಿಘ್ನ ಮಾಮ್ ರಕ್ಷತು ವಿಧಿಕ್ಷುಚ
ಚತುರ್ನಾಂಚ ಪುಮಾರ್ಧಾನಂ ದಾತಾ ಪ್ರಾತ ಸದಾವತು//
ಸಂಗಮೇವತು ಮಾಮ್ ನಿತ್ಯಂ ತತ್ವನಿತ್ಸರ್ವ ಸುಖಾಕೃತ್
ಮಾಧ್ಯಾಹ್ನೆ ಗಮ್ಯ ಮಹಿಮಾ ಮಾಮ್ ರಕ್ಷತು ಮಹಿಷಯ//
ಮೃತಪೋತ ಪ್ರಾಣದಾತ ಸಾಯಾಹ್ನೆ ಮಾಮ್ ಸದಾವತು
ವೇದಿಸ್ತ ಪುರುಷೋಜೀವಿ ನಿಷಿಧೆ ಪಾತು ಮಾಮ್ ಗುರು//
ವಹ್ನಿಸ್ಥ ಮಾಲಿಕೂಧಾರ್ಥ ವಹ್ನಿ ತಾಪಾತ್ಸದಾವತು
ಸಮಗ್ರ ಟೀಕಾ ವ್ಯಾಖ್ಯಾತ ಗುರುಮೆ ವಿಷಯೇವತು//
ಕಾಂತಾರೆವತು ಮಾಮ್ ನಿತ್ಯಂ ಭಟ್ಟ ಸಂಗ್ರಹಕೃದ್ ಗುರು
ಸುಧಾಪರಿಮಳೋಧಾರ್ತ ಸುಚಂದಸ್ತು ಸದಾವತು//
ರಾಜಚೋರ ವಿಷವ್ಯಾಧಿಯ ದೋವಸ್ಯಾಮ್ರುಗಾಧಿಭಿ
ಅಪಸ್ಮಾರಾಪಹರ್ತಾನ ಶಾಸ್ತ್ರ ವಿತ್ಸರ್ವದಾವತು//
ಗತೌ ಸರ್ವತ್ರ ಮಾಮ್ ಪಾತು ಉಪನಿಷದರ್ಧಕೃದ್ ಗುರು
ಚಾಗ್ವ ಶ್ಯನಕೃದಾಚಾರ್ಯ ಸ್ತಿತೌ ರಕ್ಷತು ಮಾಮ್ ಸದಾ//
ಮಂತ್ರಾಲಯ ನಿವಾಸೀ ಮಾಮ್ ಜಗತ್ಕಾಲೇ ಸದಾವತು
ನ್ಯಾಯ ಮುಕ್ತಾವಲೀಕರ್ತ ಸ್ವಪ್ನಂ ರಕ್ಷತು ಮಾಮ್ ಸದಾ//
ಮಾಮ್ ಪಾತು ಚಂದ್ರಿಕಾ ವ್ಯಾಖ್ಯಾಕರ್ತಾ ಸುಪ್ತೌಹಿ ತತ್ವಕೃತ್
ಸುತಂತ್ರ ದೀಪಿಕಕರ್ತ ಮುಕುಟೌ ರಕ್ಷತು ಮಾಮ್ ಸದಾ//
ಗೀತಾರ್ಥ ಸಂಗ್ರಹಕರ್ತಾ ಸದಾ ರಕ್ಷತು ಮಾಮ್ ಗುರು
ಶ್ರೀ ಮಧ್ವಮತ ದುಗ್ಧಾಬ್ಧಿ ಚಂದ್ರೋವತು ಸದಾನಘ//
ಫಲಸ್ತುತಿ
ಇತಿ ಶ್ರೀ ರಾಘವೇಂದ್ರಸ್ಯ ಕವಚಂ ಪಾಪ ನಾಶನಂ
ಸರ್ವ ವ್ಯಾಧಿ ಹರಮ್ ಸದ್ಯ ಪಾಪನಂ ಪುಣ್ಯವರ್ಧನಂ//
ಯ ಇದಂ ಪಠತೇ ನಿತ್ಯಂ ನಿಯಮೇನ ಸಮಾಹಿತ
ಅದೃಷ್ಟಿ ಪೂರ್ಣದೃಷ್ಟಿ ಸ್ಯಾದೇಡ ಮೂಕೋಪಿ ವಾಕ್ಪತಿ//
ಪೂರ್ಣಾಯು ಪೂರ್ಣ ಸಂಪತ್ತಿ ಭಕ್ತಿ ಜ್ಞಾನ ವೃದ್ಧಿಕೃತ್
ಪೀತ್ವಾ ವಾರಿ ನರೂ ಯೇನ ಕವಚೇನಾಭಿ ಮಂತ್ರಿತಂ//
ಜಹಾತಿ ಕುಕ್ಷಿಗಾನ್ ರೋಗಾನ್ ಗುರುವರ್ಯ ಪ್ರಸಾದತ
ಪ್ರದಕ್ಷಿಣ ನಮಸ್ಕಾರಾನ್ ಗುರೋ ವೃಂದಾವನಸ್ಯ//
ಕರೋತಿ ಪರಾಯ ಭಕ್ತಾ ತದೇತ್ ಕವಚಂ ಪಠನ್
ಪಂಗು ಕೂನಿಶ್ಚ ಪೌಂಗದ ಪೂರಾಂಗೋ ಜಾಯತೆ ದರ್ಶನಂ//
ಶೇಷಾಶ್ಚ ಕುಷ್ಟಪೂರ್ವಶ್ಚ ನಷ್ಯಾ೦ತ್ಯಾ ಮಯಿರಾಶಯಾ
ಅಷ್ಟಾಕ್ಷರೇನ ಮಂತ್ರೇನ ಸ್ತೋತ್ರೆಣ ಕವಚೇನ ಚ//
ವೃಂದಾವನೇ ಸನ್ನಿಹಿತ ಮಾಭಿಶಿಚ್ಯ ಯಥಾವಿಧಿ
ಯಂತ್ರೆ ಮಂತ್ರಾಕ್ಷರಾನ್ಯಸ್ಥ ವಿಲಿಖ್ಯಾರ್ತ ಪ್ರತಿಷ್ಟಿತಂ//
ಷೋಡಶೈ ರೂಪಚಾರ್ಯೈಶ್ಚ ಸಂಪೂಜ್ಯ ತ್ರಿಜಗದ್ಗುರುಂ
ಅಷ್ಟೋತ್ತರ ಶತಾಕ್ಯಾಭಿರರ್ಚಯೇತ್ಕು ಸುಮಾನಿಧಿಭಿ//
ಫಲೈಶ್ಚ ವಿವಿದೈರೇವ ಗುರೋರರ್ಚಾಂ ಪ್ರಕುರ್ವತ
ನಾಮ ಶ್ರವಣ ಮಾತ್ರೇನ ಗುರುವರ್ಯ ಪ್ರಸಾದತ//
ಭೂತ ಪ್ರೇತ ಪಿಶಾಚಾದ್ಯ ವಿದ್ರವಂತಿ ದಿಶೂ ದಶ
ಪಟೇದೆದತ್ರಿಕಂ ನಿತ್ಯಂ ಗುರೋ ವೃಂದಾವನಾ೦ತಿಕೆ//
ದೀಪಂ ಸಂಯೋಜ್ಯವಿದ್ಯಾವಾನ್ ಸುಖಾಸು ವಿಜಯೀ ಭವೇತ್
ರಾಜ ಚೋರ ಮಹಾವ್ಯಾಘ್ರ ಸರ್ಪನಕ್ರಾದಿ ಪೀಡನಾತ್//
ಕವಚಸ್ಯ ಪ್ರಭವೇನ ಭಯಂ ತಸ್ಯ ನಜಾಯತೆ
ಸೋಮಸೂರ್ಯೋ ಪರಾಗಾದಿ ಕಾಲೇ ವೃಂದಾವನಾ೦ತಿಕೆ//
ಕವಚಾದ್ರಿಕಂ ಪುಣ್ಯಮಪ್ಪಣ್ಣಾಚಾರ್ಯ ದರ್ಶಿತಂ
ಜಪೇದ ಸಾಧನಂ ಪುತ್ರಾನ್ ಭಾರ್ಯಾಂ ಚ ಸುಮನೋರಮಂ//
ಜ್ಞಾನಂ ಭಕ್ತಿಂ ಚ ವೈರಾಗ್ಯಂ ಭುಕ್ತಿಂ ಮುಕ್ತಿಂ ಚ ಶಾಶ್ವತಂ
ಸಂಪ್ರಾಪ್ಯೇ ಮೋದತೆ ನಿತ್ಯಂ ಗುರುವರ್ಯ ಪ್ರಸಾದತ//
ಇತಿ ಶ್ರೀಮದಪ್ಪ್ಪ್ಪಣ್ಣಾಚಾರ್ಯ ವಿರಚಿತಂ
ಶ್ರೀ ರಾಘವೇಂದ್ರ ಕವಚಂ ಸಂಪೂರ್ಣಂ//