Wednesday, August 8, 2012

ಗೋಕುಲಾಷ್ಟಮಿ

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯಚ|ಕೌರವಾನಾಂ ವಿನಾಶಾಯ ದೈತ್ಯಾನಾಂ ನಿಧನಾಯಚ||ಪಾಂಡವಾನಾಂ ಹಿತಾರ್ಥಾಯ ಧರ್ಮ ಸಂಸ್ಥಾಪನಾಯಚ|ಗೃಹಾಣಾರ್ಘ್ಯಂ ಮಯಾದತ್ತಂ ದೇವಕ್ಯಾ ಸಹಿತೋ ಹರೇ||

ಮೇಲಿನ ಮಂತ್ರ ಹೇಳಿ ಅರ್ಘ್ಯ ಕೊಡಬೇಕು.